ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Bangla Unrest

ADVERTISEMENT

ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೆಳಗಿಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 1,500 ಮಂದಿ ಮೃತಪಟ್ಟಿದ್ದಾರೆ ಎಂದು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ತಿಳಿಸಿದ್ದಾರೆ.
Last Updated 18 ನವೆಂಬರ್ 2024, 4:45 IST
ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ಹಿಂದೂಗಳ ಮೇಲೆ ಬಾಂಗ್ಲಾ ಸೇನೆ ದಾಳಿ: ವಿಡಿಯೊ ಹಂಚಿಕೊಂಡ ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶದ ಚಿತ್ತಗಾಂಗ್‌ನ ಹಜಾರಿ ಲೇನ್‌ನಲ್ಲಿ ಹಿಂದೂಗಳ ಮೇಲೆ ಸೇನಾ ಸಿಬ್ಬಂದಿ ಮತ್ತು ಪೊಲೀಸರು ದಾಳಿ ನಡೆಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೊವನ್ನು ಲೇಖಕಿ ತಸ್ಲೀಮಾ ನಸ್ರೀನ್ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.
Last Updated 6 ನವೆಂಬರ್ 2024, 8:28 IST
ಹಿಂದೂಗಳ ಮೇಲೆ ಬಾಂಗ್ಲಾ ಸೇನೆ ದಾಳಿ: ವಿಡಿಯೊ ಹಂಚಿಕೊಂಡ ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾ ಅಧ್ಯಕ್ಷರ ಪದಚ್ಯುತಿಗೆ ಸಮಾಲೋಚನೆ: ಮಧ್ಯಂತರ ಸರ್ಕಾರ

ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್ ಅವರ ಭವಿಷ್ಯವನ್ನು ನಿರ್ಧರಿಸಲು ಎಲ್ಲ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಬುಧವಾರ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ತಿಳಿಸಿದೆ.
Last Updated 23 ಅಕ್ಟೋಬರ್ 2024, 15:49 IST
ಬಾಂಗ್ಲಾ ಅಧ್ಯಕ್ಷರ ಪದಚ್ಯುತಿಗೆ ಸಮಾಲೋಚನೆ: ಮಧ್ಯಂತರ ಸರ್ಕಾರ

Bangla Unrest | ಸೇನೆಗೆ ‘ನ್ಯಾಯಾಧೀಶರ ಅಧಿಕಾರ’ ನೀಡಿದ ಬಾಂಗ್ಲಾ ಸರ್ಕಾರ

ಬಾಂಗ್ಲಾದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಲು ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ತಡೆಯಲು ಮಧ್ಯಂತರ ಸರ್ಕಾರವು ದೇಶದ ಸೇನೆಗೆ ಎರಡು ತಿಂಗಳ ಅವಧಿಗೆ ಮ್ಯಾಜಿಸ್ಟೀರಿಯಲ್‌ ಅಧಿಕಾರವನ್ನು (ನ್ಯಾಯಾಧೀಶರಿಗೆ ಇರುವ ಅಧಿಕಾರ) ನೀಡಿದೆ.
Last Updated 18 ಸೆಪ್ಟೆಂಬರ್ 2024, 15:22 IST
Bangla Unrest | ಸೇನೆಗೆ ‘ನ್ಯಾಯಾಧೀಶರ ಅಧಿಕಾರ’ ನೀಡಿದ ಬಾಂಗ್ಲಾ ಸರ್ಕಾರ

ವಿದ್ಯಾರ್ಥಿಯ ಕೊಲೆ ಯತ್ನ: ಶೇಖ್‌ ಹಸೀನಾ ವಿರುದ್ಧ ಮತ್ತೊಂದು ಪ್ರಕರಣ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಮತ್ತು ಇತರ 58 ಮಂದಿ ವಿರುದ್ಧ ವಿದ್ಯಾರ್ಥಿಯ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ‘ದಿ ಡೈಲಿ ಸ್ಟಾರ್‌’ ದಿನಪತ್ರಿಕೆ ವರದಿ ಮಾಡಿದೆ.
Last Updated 15 ಸೆಪ್ಟೆಂಬರ್ 2024, 12:52 IST
ವಿದ್ಯಾರ್ಥಿಯ ಕೊಲೆ ಯತ್ನ: ಶೇಖ್‌ ಹಸೀನಾ ವಿರುದ್ಧ ಮತ್ತೊಂದು ಪ್ರಕರಣ

ಹಿಂದೂಗಳ ಮೇಲಿನ ದಾಳಿ | ಭಾರತ ಅಪಪ್ರಚಾರ ನಡೆಸುತ್ತಿದೆ: ಮೊಹಮ್ಮದ್ ಯೂನಸ್

ದಾಳಿಗಳು ರಾಜಕೀಯ ಪ್ರೇರಿತವೇ ಹೊರತು ಕೋಮುದ್ವೇಷವಲ್ಲ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್
Last Updated 5 ಸೆಪ್ಟೆಂಬರ್ 2024, 14:17 IST
ಹಿಂದೂಗಳ ಮೇಲಿನ ದಾಳಿ | ಭಾರತ ಅಪಪ್ರಚಾರ ನಡೆಸುತ್ತಿದೆ: ಮೊಹಮ್ಮದ್ ಯೂನಸ್

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಕೋಮು ದ್ವೇಷವಲ್ಲ, ರಾಜಕೀಯಪ್ರೇರಿತ: ಯೂನಸ್

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಕೋಮು ದ್ವೇಷವಲ್ಲ, ಘಟನೆಯನ್ನು ಉತ್ಪ್ರೇಕ್ಷೆ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಹೇಳಿದ್ದಾರೆ.
Last Updated 5 ಸೆಪ್ಟೆಂಬರ್ 2024, 10:14 IST
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಕೋಮು ದ್ವೇಷವಲ್ಲ, ರಾಜಕೀಯಪ್ರೇರಿತ: ಯೂನಸ್
ADVERTISEMENT

ಬಾಂಗ್ಲಾದೇಶ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತೆ ಎರಡು ಕೊಲೆ ಪ್ರಕರಣ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ಬುಧವಾರ ಮತ್ತೆ ಎರಡು ಕೊಲೆ ಪ್ರಕರಣಗಳು ದಾಖಲಾಗಿವೆ.
Last Updated 4 ಸೆಪ್ಟೆಂಬರ್ 2024, 14:06 IST
ಬಾಂಗ್ಲಾದೇಶ: ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತೆ ಎರಡು ಕೊಲೆ ಪ್ರಕರಣ

ಬಾಂಗ್ಲಾದೇಶ: ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮತ್ತೆ 5 ಕೊಲೆ ಪ್ರಕರಣ ದಾಖಲು

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಸಂಪುಟದ ಮಾಜಿ ಸಚಿವರ ವಿರುದ್ಧ ಮತ್ತೆ ಐದು ಕೊಲೆ ಪ್ರಕರಣಗಳು ದಾಖಲಾಗಿವೆ.
Last Updated 3 ಸೆಪ್ಟೆಂಬರ್ 2024, 2:49 IST
ಬಾಂಗ್ಲಾದೇಶ: ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮತ್ತೆ 5 ಕೊಲೆ ಪ್ರಕರಣ ದಾಖಲು

ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆ ಗಂಭೀರವಾದದ್ದು: ಆರ್‌ಎಸ್‌ಎಸ್‌

‘ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿರುವುದು ಕಳವಳಕಾರಿ ಘಟನೆಯಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಹೇಳಿದ್ದಾರೆ.
Last Updated 2 ಸೆಪ್ಟೆಂಬರ್ 2024, 12:39 IST
ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆ ಗಂಭೀರವಾದದ್ದು: ಆರ್‌ಎಸ್‌ಎಸ್‌
ADVERTISEMENT
ADVERTISEMENT
ADVERTISEMENT