ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bank Fraud

ADVERTISEMENT

ಸಾಲ ನೀಡುವಲ್ಲಿ ಅವ್ಯವಹಾರ: ಎಸ್‌ಐಟಿ ತನಿಖೆಗೆ ರಘುಪತಿ ಭಟ್ ಒತ್ತಾಯ

ಮಹಾಲಕ್ಷ್ಮಿ ಕೋ–ಆಪರೇಟಿವ್ ಬ್ಯಾಂಕ್‌ನ ಮಲ್ಪೆ ಶಾಖೆಯಲ್ಲಿ ಸಾಲ ನೀಡುವ ವಿಚಾರದಲ್ಲಿ ನಡೆದ ಅವ್ಯವಹಾರದ ಕುರಿತು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ನಡೆಯಬೇಕು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಒತ್ತಾಯಿಸಿದರು.
Last Updated 8 ನವೆಂಬರ್ 2024, 4:19 IST
ಸಾಲ ನೀಡುವಲ್ಲಿ ಅವ್ಯವಹಾರ: ಎಸ್‌ಐಟಿ ತನಿಖೆಗೆ ರಘುಪತಿ ಭಟ್ ಒತ್ತಾಯ

ತುಮಕೂರು | ಬ್ಯಾಂಕ್‌ ಹೆಸರಲ್ಲಿ ಲಿಂಕ್‌: ₹18 ಲಕ್ಷ ವಂಚನೆ

ತುಮಕೂರು: ‘ಆಧಾರ್‌ ಅಪ್‌ಡೇಟ್‌’ ಎಂದು ಬ್ಯಾಂಕ್‌ ಹೆಸರಿನಲ್ಲಿ ಲಿಂಕ್‌ ಕಳುಹಿಸಿ ನಿವೃತ್ತರೊಬ್ಬರಿಗೆ ₹18.50 ಲಕ್ಷ ವಂಚಿಸಲಾಗಿದೆ.
Last Updated 7 ನವೆಂಬರ್ 2024, 4:07 IST
ತುಮಕೂರು | ಬ್ಯಾಂಕ್‌ ಹೆಸರಲ್ಲಿ ಲಿಂಕ್‌: ₹18 ಲಕ್ಷ ವಂಚನೆ

ತುಮಕೂರು: ಬ್ಯಾಂಕ್‌ ನೌಕರನಿಗೆ ₹18.73 ಲಕ್ಷ ವಂಚನೆ

ತುಮಕೂರು: ‘ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ಶಿರಾ ಪಟ್ಟಣದ ಬ್ಯಾಂಕ್‌ ನೌಕರ ಬಿ.ಎನ್‌.ಹರೀಶ್‌ ₹18.73 ಲಕ್ಷ ಕಳೆದುಕೊಂಡಿದ್ದಾರೆ.
Last Updated 7 ಸೆಪ್ಟೆಂಬರ್ 2024, 4:50 IST
ತುಮಕೂರು: ಬ್ಯಾಂಕ್‌ ನೌಕರನಿಗೆ ₹18.73 ಲಕ್ಷ ವಂಚನೆ

ಗುತ್ತಲ: ಬ್ಯಾಂಕ್‌ ಗ್ರಾಹಕರಿಗೆ ₹2 ಲಕ್ಷಕ್ಕೂ ಹೆಚ್ಚು ವಂಚನೆ

ಸಮೀಪದ ಹಾವನೂರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಹಲವು ಗ್ರಾಹಕರ ಅಕೌಂಟ್‌ನಿಂದ ಕಳೆದ ನವೆಂಬರ್‌ನಿಂದ ಹಣ ಮಾಯವಾಗುತ್ತಿರುವ ಘಟನೆಗಳು ನಡೆದಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 6 ಆಗಸ್ಟ್ 2024, 12:39 IST
ಗುತ್ತಲ: ಬ್ಯಾಂಕ್‌ ಗ್ರಾಹಕರಿಗೆ ₹2 ಲಕ್ಷಕ್ಕೂ ಹೆಚ್ಚು ವಂಚನೆ

ಹರಿಯಾಣ ಶಾಸಕ ರಾವ್‌ ದಾನ್‌ ಸಿಂಗ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಶೋಧ

ಎಎಸ್‌ಎಲ್‌ ಕಂಪನಿ ಮೇಲೆ ₹1,392 ಕೋಟಿ ಮೊತ್ತದ ಬ್ಯಾಂಕ್‌ ಸಾಲ ವಂಚನೆ ಆರೋಪ ಇದ್ದು, 2022ರಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ.
Last Updated 18 ಜುಲೈ 2024, 13:46 IST
ಹರಿಯಾಣ ಶಾಸಕ ರಾವ್‌ ದಾನ್‌ ಸಿಂಗ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಶೋಧ

ಹಣ ಅಕ್ರಮ ವರ್ಗಾವಣೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ MD, ಲೆಕ್ಕಾಧಿಕಾರಿ ಬಂಧನ

ಹಣ ಅಕ್ರಮ ವರ್ಗಾವಣೆ ಹಗರಣ: ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಎಂ.ಡಿ, ಲೆಕ್ಕಾಧಿಕಾರಿ ಬಂಧನ
Last Updated 1 ಜೂನ್ 2024, 22:45 IST
ಹಣ ಅಕ್ರಮ ವರ್ಗಾವಣೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ MD, ಲೆಕ್ಕಾಧಿಕಾರಿ ಬಂಧನ

‘ಬ್ಯಾಂಕ್‌ನಿಂದ ₹94 ಕೋಟಿ ದುರ್ಬಳಕೆ’

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಂ.ಡಿ. ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್‌ ‌
Last Updated 29 ಮೇ 2024, 16:12 IST
‘ಬ್ಯಾಂಕ್‌ನಿಂದ  ₹94 ಕೋಟಿ ದುರ್ಬಳಕೆ’
ADVERTISEMENT

ಬ್ಯಾಂಕ್ ವಂಚನೆ: ಇ.ಡಿಯಿಂದ ದಾಳಿ

ಪಟ್ನಾದ ಬ್ಯಾಂಕೊಂದರಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಶ್ಚಿಮ ಬಂಗಾಳದ ಕೋಲ್ಕತ್ತದ ಕೆಲ ಪ್ರದೇಶಗಳಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಿದರು.
Last Updated 28 ಮೇ 2024, 14:14 IST
ಬ್ಯಾಂಕ್ ವಂಚನೆ: ಇ.ಡಿಯಿಂದ ದಾಳಿ

ಯೆಸ್‌ ಬ್ಯಾಂಕ್‌ಗೆ ₹400 ಕೋಟಿ ವಂಚನೆ: ಕೊಚ್ಚಿಯಲ್ಲಿ ಆರೋಪಿ ಅಜಿತ್ ಮೆನನ್ ಬಂಧನ

ಯೆಸ್‌ ಬ್ಯಾಂಕ್‌ಗೆ ₹400 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೂರ್ಸ್ ಅಂಡ್ ಟ್ರಾವೆಲ್ಸ್ ಕಂಪನಿ ಕಾಕ್ಸ್ ಅಂಡ್ ಕಿಂಗ್ಸ್ ಮಾಲೀಕರ ಆಪ್ತನನ್ನು ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗವು(ಇಒಡಬ್ಲ್ಯು) ಬಂಧಿಸಿದೆ.
Last Updated 12 ಏಪ್ರಿಲ್ 2024, 7:22 IST
ಯೆಸ್‌ ಬ್ಯಾಂಕ್‌ಗೆ ₹400 ಕೋಟಿ ವಂಚನೆ: ಕೊಚ್ಚಿಯಲ್ಲಿ ಆರೋಪಿ ಅಜಿತ್ ಮೆನನ್ ಬಂಧನ

ಬ್ಯಾಂಕ್‌ ದಾಖಲೆ ಪಡೆದು ವಂಚನೆ: ಆರೋಪಿಯ ಬಂಧನ

ಬ್ಯಾಂಕ್‌ಗಳಲ್ಲಿ ಸಾಲ ಕೊಡಿಸುವುದಾಗಿ ಉದ್ಯಮಿಗಳಿಂದ ದಾಖಲೆ ಪಡೆದು ವಂಚಿಸುತ್ತಿದ್ದ ಯುಸೂಫ್ ಎಂಬ ಆರೋಪಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 26 ನವೆಂಬರ್ 2023, 21:35 IST
ಬ್ಯಾಂಕ್‌ ದಾಖಲೆ ಪಡೆದು ವಂಚನೆ: ಆರೋಪಿಯ ಬಂಧನ
ADVERTISEMENT
ADVERTISEMENT
ADVERTISEMENT