ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Basava Jayanti

ADVERTISEMENT

‘ವಚನ– ಸಂವಿಧಾನ ಎರಡರ ಆಶಯವೂ ಒಂದೇ’

ಸಾಹಿತಿ ಅರುಣ ಜೋಳದಕೂಡ್ಲಿಗಿ ಅಭಿಮತ
Last Updated 12 ಮೇ 2024, 15:59 IST
‘ವಚನ– ಸಂವಿಧಾನ ಎರಡರ ಆಶಯವೂ ಒಂದೇ’

ಚಿತ್ತಾಪುರ: ಬಸವೇಶ್ವರರ ಭಾವಚಿತ್ರವಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು

ಬಸವ ಜಯಂತಿ ಅಂಗವಾಗಿ ಪಟ್ಟಣದ ರೈಲ್ವೆ ನಿಲ್ದಾಣದ ದ್ವಾರ ಬಾಗಿಲ ಸಮೀಪ ಅಳವಡಿಸಿದ್ದ ಬಸವೇಶ್ವರರ ಭಾವಚಿತ್ರ ಇರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಬಸವೇಶ್ವರರಿಗೆ ಅವಮಾನಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ.
Last Updated 12 ಮೇ 2024, 9:36 IST
ಚಿತ್ತಾಪುರ: ಬಸವೇಶ್ವರರ ಭಾವಚಿತ್ರವಿದ್ದ ಬ್ಯಾನರ್ ಹರಿದ ಕಿಡಿಗೇಡಿಗಳು

ಬಸವ ಜಯಂತಿ: ಪ್ರಬಂಧ, ಕವನ ಸ್ಪರ್ಧೆಗೆ ಆಹ್ವಾನ

‘ಬಸವ ಜಯಂತಿ ಅಂಗವಾಗಿ ಬಸವ ಸಮಿತಿ ವತಿಯಿಂದ ರಾಜ್ಯಮಟ್ಟದ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ತಿಳಿಸಿದರು.
Last Updated 17 ಫೆಬ್ರುವರಿ 2024, 15:32 IST
ಬಸವ ಜಯಂತಿ: ಪ್ರಬಂಧ, ಕವನ ಸ್ಪರ್ಧೆಗೆ ಆಹ್ವಾನ

ಬಸವ ಜಯಂತಿ: ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಪ್ರಚಾರ

ಬಸವ ಜಯಂತಿಯನ್ನು ಬೆಂಗಳೂರು ನಗರದ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು.
Last Updated 24 ಏಪ್ರಿಲ್ 2023, 4:41 IST
ಬಸವ ಜಯಂತಿ: ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಪ್ರಚಾರ

ಬಸವಣ್ಣನವರ ಆಲೋಚನೆಗಳು ಮನುಕುಲಕ್ಕೆ ಪ್ರೇರಣೆ ನೀಡುತ್ತವೆ: ಪ್ರಧಾನಿ ಮೋದಿ

ಬಸವ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
Last Updated 23 ಏಪ್ರಿಲ್ 2023, 7:45 IST
ಬಸವಣ್ಣನವರ ಆಲೋಚನೆಗಳು ಮನುಕುಲಕ್ಕೆ ಪ್ರೇರಣೆ ನೀಡುತ್ತವೆ: ಪ್ರಧಾನಿ ಮೋದಿ

ಬಸವ ಜಯಂತಿ: ಹುಬ್ಬಳ್ಳಿಯಿಂದ ಕೂಡಲಸಂಗಮದತ್ತ ಹೊರಟ ರಾಹುಲ್ ಗಾಂಧಿ

ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸ್ಥಳೀಯ ನಾಯಕರಾದ ಜಗದೀಶ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ವಿವಿಧ ನಾಯಕರು ಸ್ವಾಗತಿಸಿದರು.
Last Updated 23 ಏಪ್ರಿಲ್ 2023, 6:17 IST
ಬಸವ ಜಯಂತಿ: ಹುಬ್ಬಳ್ಳಿಯಿಂದ ಕೂಡಲಸಂಗಮದತ್ತ ಹೊರಟ ರಾಹುಲ್ ಗಾಂಧಿ

ಕೂಡಲಸಂಗಮ: ‌ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್‌‌ ಗಾಂಧಿ ಭಾಗಿ

ಬಸವ ಧರ್ಮ ಪೀಠದಿಂದ ಆಯೋಜಿಸಿರು‌ವ‌ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ‌ ರಾಹುಲ್ ಗಾಂಧಿ ಭಾಗವಹಿಸಲಿದ್ದು, ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.
Last Updated 23 ಏಪ್ರಿಲ್ 2023, 6:08 IST
ಕೂಡಲಸಂಗಮ: ‌ಬಸವ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್‌‌ ಗಾಂಧಿ ಭಾಗಿ
ADVERTISEMENT

ಇಂದು ಬಸವ ಜಯಂತಿ: ಎಲ್ಲರ ಒಳಗೊಳ್ಳುವ ಬಳಗ ಪ್ರಜ್ಞೆಯ ಬಸವಣ್ಣ

ಇಂದು (ಏಪ್ರಿಲ್ 23) ಬಸವ ಜಯಂತಿ. ಶೈವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಬಸವಣ್ಣನವರು ತಮ್ಮ ಹುಟ್ಟನ್ನೇ ಕರ್ಮಸಿದ್ಧಾಂತದ ಪಾಪ ಮೂಲದಿಂದ ಬಿಡಿಸಿ ಕಾಯಕತತ್ವದ ಅಸ್ಪೃಶ್ಯರ ಮೂಲದಲ್ಲಿ ಅಪವರ್ಣೀಕರಣಿಸಿಕೊಂಡು ಹೊಸ ಮನುಷ್ಯರಾದ ಬಗೆ ಆಸಕ್ತಿಕರ.
Last Updated 23 ಏಪ್ರಿಲ್ 2023, 3:14 IST
ಇಂದು ಬಸವ ಜಯಂತಿ: ಎಲ್ಲರ ಒಳಗೊಳ್ಳುವ ಬಳಗ ಪ್ರಜ್ಞೆಯ ಬಸವಣ್ಣ

‘ಬಸವ ತತ್ವದ ಬದುಕು ಅನಿವಾರ್ಯ’

ಕಮಲಾಪುರ: ‘ಎಲ್ಲರನ್ನೊಳಗೊಂಡ ಸಮ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರ ತತ್ವಾನುಸಾರ ಬದುಕುವದು ಅನಿವಾರ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಪ್ರೊ.ಯಶವಂತರಾಯ ಅಷ್ಠಗಿ ತಿಳಿಸಿದರು.
Last Updated 5 ಮೇ 2022, 3:03 IST
‘ಬಸವ ತತ್ವದ ಬದುಕು ಅನಿವಾರ್ಯ’

ಕಾಟಾಚಾರಕ್ಕೆ ಬಸವ ಜಯಂತಿ: ಕ್ಷಮೆಯಾಚನೆಗೆ ಒತ್ತಾಯ 

ವಿಜಯಪುರ: ಅನೇಕ ಪ್ರಯತ್ನಗಳ‌ ನಂತರ ಬಸವ‌ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ರಾಜ್ಯಮಟ್ಟದ ಬಸವ ಜಯಂತೋತ್ಸವ ಆಚರಣೆಯಾಯಿತು. ಆದರೆ, ಆಡಳಿತಾರೂಢ ಪಕ್ಷದ ಯಾವೊಬ್ಬ ಸಚಿವರು, ಶಾಸಕರು ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ, ಇದು ಬಿಜೆಪಿ ನಾಯಕರ ಬಸವ ವಿರೋಧಿ ಧೋರಣೆ ಎತ್ತಿ ತೋರಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 3 ಮೇ 2022, 14:27 IST
ಕಾಟಾಚಾರಕ್ಕೆ ಬಸವ ಜಯಂತಿ: ಕ್ಷಮೆಯಾಚನೆಗೆ ಒತ್ತಾಯ 
ADVERTISEMENT
ADVERTISEMENT
ADVERTISEMENT