ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Basic Facilities

ADVERTISEMENT

ಸೋಮಾವಾರಪೇಟೆ: ಸೌಲಭ್ಯ ವಂಚಿತ ಮಲ್ಲಳ್ಳಿ ಗ್ರಾಮ

ಸಂಕಷ್ಟದಿಂದ ಬೇಸತ್ತು ಗ್ರಾಮ ತೊರೆಯುತ್ತಿರುವ ಕುಟುಂಬಗಳು
Last Updated 25 ಜುಲೈ 2024, 7:27 IST
ಸೋಮಾವಾರಪೇಟೆ: ಸೌಲಭ್ಯ ವಂಚಿತ ಮಲ್ಲಳ್ಳಿ ಗ್ರಾಮ

ಕಾಪು: ಪದವಿ ಶಿಕ್ಷಣಕ್ಕೆ ಇಲ್ಲಿದೆ ಉತ್ತಮ ಅವಕಾಶ

ಮೂಲ ಸೌಕರ್ಯಗಳನ್ನು ಹೊಂದಿರುವ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು
Last Updated 9 ಜುಲೈ 2024, 7:40 IST
ಕಾಪು: ಪದವಿ ಶಿಕ್ಷಣಕ್ಕೆ ಇಲ್ಲಿದೆ ಉತ್ತಮ ಅವಕಾಶ

ಮಾಲೂರು: ಕೂಲಿಕಾರ್ಮಿಕರ ವಾರ್ಡಿನಲ್ಲಿ ಮೂಲಸೌಕರ್ಯದ ಕೊರತೆ

ಸ್ಚಚ್ಚತೆ ಸೇರಿದಂತೆ  ಯಾವುದೇ ರೀತಿಯ ಮೂಲ ಸೌಕರ್ಯಗಳ ಕೊರತೆಯಿಂದ ನಲುಗಿರುವ  ಪಟ್ಟಣದ 19  ನೇ ವಾರ್ಡ್‌ನ ಜನತೆ - ನಮ್ಮ ಜನ ನಮ್ಮ ಧ್ವನಿ - ಅಂಕಣಕ್ಕೆ   ...
Last Updated 27 ಮೇ 2024, 5:44 IST
ಮಾಲೂರು: ಕೂಲಿಕಾರ್ಮಿಕರ ವಾರ್ಡಿನಲ್ಲಿ ಮೂಲಸೌಕರ್ಯದ ಕೊರತೆ

ಔರಾದ್: ತಾಲ್ಲೂಕು ಕಚೇರಿಯಲ್ಲಿ ಸೌಲಭ್ಯಕ್ಕೆ ಬರ

ಕುಡಿಯಲು ಶುದ್ಧ ನೀರಿಲ್ಲ, ಶೌಚಾಲಯಕ್ಕೂ ಪರದಾಟ
Last Updated 10 ಫೆಬ್ರುವರಿ 2024, 6:20 IST
ಔರಾದ್: ತಾಲ್ಲೂಕು ಕಚೇರಿಯಲ್ಲಿ ಸೌಲಭ್ಯಕ್ಕೆ ಬರ

ರಾಂಪುರ | ಸೌಕರ್ಯಗಳಿಲ್ಲದ ಚಿಟಗಿನಕೊಪ್ಪ ಗ್ರಾಮ

ಗ್ರಾಮಾಯಣ ವಿಭಾಗಕ್ಕೆ-ಶೌಚಾಲಯದ ಸಮಸ್ಯೆ-ಕಾಂಕ್ರಿಟ್ ರಸ್ತೆಗಳಿಲ್ಲ: ಮೂಲಭೂತ ಸೌಕರ್ಯಗಳಿಲ್ಲದ ಚಿಟಗಿನಕೊಪ್ಪ 
Last Updated 22 ನವೆಂಬರ್ 2023, 5:31 IST
ರಾಂಪುರ | ಸೌಕರ್ಯಗಳಿಲ್ಲದ ಚಿಟಗಿನಕೊಪ್ಪ ಗ್ರಾಮ

ಬಾದಾಮಿ: ಸಮಸ್ಯೆಗಳ ಸುಳಿಯಲ್ಲಿ ಪಾರಂಪರಿಕ ತಾಣ, ಸಿಗದ ಮೂಲಸೌಕರ್ಯ

ಎರಡು ಬಾರಿ ಭಾರಿ ಪ್ರವಾಹಕ್ಕೆ ನಲುಗಿದ ಪಟ್ಟದಕಲ್ಲು
Last Updated 30 ಆಗಸ್ಟ್ 2023, 5:31 IST
ಬಾದಾಮಿ: ಸಮಸ್ಯೆಗಳ ಸುಳಿಯಲ್ಲಿ ಪಾರಂಪರಿಕ ತಾಣ, ಸಿಗದ ಮೂಲಸೌಕರ್ಯ

ಬೈಲಹೊಂಗಲ: ಮೂಲಸೌಕರ್ಯಗಳ ಕೊರತೆ, ಸಮೃದ್ಧಿ ಕಾಣದ ‘ಸಂಪಗಾಂವ’ ಗ್ರಾಮ

ಬ್ರಿಟಿಷರ ಆಡಳಿತಾವಧಿಯಲ್ಲಿ ತಾಲ್ಲೂಕು ಕೇಂದ್ರವಾಗಿದ್ದ, ಈಗಿನ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದೆ.
Last Updated 30 ಆಗಸ್ಟ್ 2023, 5:21 IST
ಬೈಲಹೊಂಗಲ: ಮೂಲಸೌಕರ್ಯಗಳ ಕೊರತೆ, ಸಮೃದ್ಧಿ ಕಾಣದ ‘ಸಂಪಗಾಂವ’ ಗ್ರಾಮ
ADVERTISEMENT

ಸಾದಲಿ | ಚಂದಗಾನಹಳ್ಳಿ ಸೌಲಭ್ಯಗಳಿಂದ ದೂರ

ಸಾದಲಿ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಗಾನಹಳ್ಳಿಯ ದಲಿತ ಕಾಲೊನಿಯಲ್ಲಿ ಚರಂಡಿಗಳು ಇದ್ದೂ ಇಲ್ಲದಂತಾಗಿದೆ.
Last Updated 28 ಆಗಸ್ಟ್ 2023, 7:28 IST
ಸಾದಲಿ | ಚಂದಗಾನಹಳ್ಳಿ ಸೌಲಭ್ಯಗಳಿಂದ ದೂರ

ದೇಶಕ್ಕೆ ಸ್ವಾತಂತ್ರ್ಯ ಬಂದರೂ ಬೈರತನಹಳ್ಳಿಗೆ ಬಸ್‌ ಬಂದಿಲ್ಲ!

ಸ್ವಾತಂತ್ರ್ಯ ಬಂದಗಿಂದಲೂ ತಾಲ್ಲೂಕಿನ ಬೈರತನಹಳ್ಳಿ ಗ್ರಾಮ ಕೆಂಪು ಬಸ್‌ ಮುಖವನ್ನೇ ನೋಡಿಲ್ಲ.ಗ್ರಾಮ ರೂಪುಗೊಂಡಗಿಂದಲೂ ಗ್ರಾಮಸ್ಥರು ಬೇರೆ ಊರು, ಪಟ್ಟಣ ಮತ್ತು ನಗರಗಳಿಗೆ ತೆರಳ ಬೇಕಾದರೆ ಅಕ್ಕಪಕ್ಕದ ಗ್ರಾಮಗಳಲ್ಲಿ ತೆರಳಿ ಬಸ್‌ ಹಿಡಿಯುತ್ತಿದ್ದಾರೆ.
Last Updated 15 ಆಗಸ್ಟ್ 2023, 6:57 IST
ದೇಶಕ್ಕೆ ಸ್ವಾತಂತ್ರ್ಯ ಬಂದರೂ ಬೈರತನಹಳ್ಳಿಗೆ ಬಸ್‌ ಬಂದಿಲ್ಲ!

ಮೈಸೂರು | ಸಮಸ್ಯೆಗಳ ಆಗರ ಆರ್‌.ಟಿ.ನಗರ

ರಿಂಗ್‌ ರಸ್ತೆಗೆ ಹೊಂದಿಕೊಂಡಂತಿರುವ ರವೀಂದ್ರನಾಥ ಟ್ಯಾಗೂರ್‌ ನಗರದ ನಿವಾಸಿಗಳು ಮೂಲಸೌಕರ್ಯ ಕೊರತೆಯಿಂದ ಕಂಗಾಲಾಗಿದ್ದಾರೆ. ಇಲ್ಲಿ ಎರಡು ಟ್ಯಾಂಕ್‌ಗಳಿದ್ದರೂ, ಮನೆ–ಮನೆಗೆ ನೀರಿನ ಪೂರೈಸಲು ಪೈಪ್‌ಲೈನ್ ವ್ಯವಸ್ಥೆಯಿಲ್ಲ. ಕಾಮಗಾರಿಯು ಕುಂಟುತ್ತಾ ಸಾಗಿದೆ.
Last Updated 15 ಆಗಸ್ಟ್ 2023, 5:54 IST
ಮೈಸೂರು | ಸಮಸ್ಯೆಗಳ ಆಗರ ಆರ್‌.ಟಿ.ನಗರ
ADVERTISEMENT
ADVERTISEMENT
ADVERTISEMENT