ಯುಪಿಸಿಎ ಭ್ರಷ್ಟಾಚಾರ ತನಿಖೆಗೆ ಬಿಸಿಸಿಐ ಸಜ್ಜು
ಆಟಗಾರರಿಗೆ ರಾಜ್ಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಕೊಡಿಸಲು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರ ಕಾರ್ಯ ಕಾರಿ ಸಹಾಯಕ ಅಕ್ರಂ ಸಫಿ ಲಂಚದ ಬೇಡಿಕೆ ಇರಿಸಿದ್ದರ ಕುರಿತು ತನಿಖೆ ನಡೆಸಲಾಗುವುದು ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ ತಿಳಿಸಿದೆ.Last Updated 19 ಜುಲೈ 2018, 19:24 IST