ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Bee

ADVERTISEMENT

ಮಂಗಳೂರು | ಮೋದಿ ರೋಡ್‌ ಶೋ: ಜೇನುಗೂಡು ತೆರವಿಗೆ ಪತ್ರ !

ನಗರದಲ್ಲಿ ಏ.14ರಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಯಲಿರುವ ಮಾರ್ಗದಲ್ಲಿ ಇರುವ ಎಲ್ಲ ಜೇನುಗೂಡುಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್‌ ಅವರು ಉಪಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ.
Last Updated 12 ಏಪ್ರಿಲ್ 2024, 6:28 IST
ಮಂಗಳೂರು | ಮೋದಿ ರೋಡ್‌ ಶೋ: ಜೇನುಗೂಡು ತೆರವಿಗೆ ಪತ್ರ !

ವಿಶೇಷ: ಹೆಜ್ಜೇನು ಸಂಕುಲಕ್ಕೆ 'ರಾಮ' ರಕ್ಷಣೆ

ರಾಮಾ ಅವರು ಜೇನು ನೊಣಗಳಿಗೆ ಸುರಕ್ಷಿತವಲ್ಲದ ದೊಡ್ಡ ಮರಗಳು, ಕಲ್ಲುಬಂಡೆ, ಸೇತುವೆಗಳು, ಆಣೆಕಟ್ಟೆಗಳು, ಎತ್ತರದ ಜಲ ಸಂಗ್ರಹಾಲಯಗಳು, ದೊಡ್ಡ ಮಹಡಿ ಮನೆಗಳು, ಕಚೇರಿಗಳ ಮೇಲೆ ಕಟ್ಟಿದ ಹೆಜ್ಜೇನು ಗೂಡುಗಳನ್ನು ಜತನದಿಂದ ತೆಗೆದು ಸಂರಕ್ಷಿಸುವ ಕಾರ್ಯವನ್ನು ಹಲವು ವರ್ಷಗಳಿಂದ ಮಾಡಿ ಸೈ ಎನಿಸಿಕೊಂಡಿದ್ದಾರೆ.
Last Updated 2 ಜುಲೈ 2023, 1:34 IST
ವಿಶೇಷ: ಹೆಜ್ಜೇನು ಸಂಕುಲಕ್ಕೆ 'ರಾಮ' ರಕ್ಷಣೆ

ಹೆಜ್ಜೇನು ದಾಳಿ: ಐವರು ಅಸ್ವಸ್ಥ

ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡಿದ್ದ ಐವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ದಾಖಲಾಗಿದೆ.
Last Updated 26 ಡಿಸೆಂಬರ್ 2022, 8:53 IST
ಹೆಜ್ಜೇನು ದಾಳಿ: ಐವರು ಅಸ್ವಸ್ಥ

ಹೆಜ್ಜೇನು: ಬೇಕು ಅರಿವಿನ ತರಬೇತಿ

ಮೈಸೂರು ಜೆಲ್ಲೆಯ ಗ್ರಾಮವೊಂದರಲ್ಲಿ ಹೆಜ್ಜೇನು ದಾಳಿಯಿಂದ ಇತ್ತೀಚೆಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ.
Last Updated 25 ನವೆಂಬರ್ 2022, 19:30 IST
fallback

ಜೇನು ಕೃಷಿ ರೈತರಿಗೆ ಲಾಭದಾಯಕ

ಪರಿಶಿಷ್ಟ ಫಲಾನುಭವಿಗಳಿಗೆ ಮಾಹಿತಿ ಕಾರ್ಯಾಗಾರ
Last Updated 21 ಅಕ್ಟೋಬರ್ 2022, 6:38 IST
ಜೇನು ಕೃಷಿ ರೈತರಿಗೆ ಲಾಭದಾಯಕ

ಹುಬ್ಬಳ್ಳಿ: ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ

ವಿದ್ಯಾರ್ಥಿ ಸೇರಿ ಐವರಿಗೆ ಗಾಯ: ಇಬ್ಬರು ಆಸ್ಪತ್ರೆಗೆ ದಾಖಲು
Last Updated 5 ಏಪ್ರಿಲ್ 2022, 3:26 IST
ಹುಬ್ಬಳ್ಳಿ: ಪರೀಕ್ಷಾ ಕೇಂದ್ರದಲ್ಲಿ ಹೆಜ್ಜೇನು ದಾಳಿ

‘ಕೀಟನಾಶಕ ಬಳಸಿ ಜೇನು ಸಂತತಿ ಕ್ಷೀಣ’

ಕೀಟನಾಶಕ ಮತ್ತು ಕಳೆನಾಶಕಗಳ ಸಿಂಪಡಣೆಯಿಂದ ಜೇನುಹುಳುಗಳ ಸಂತತಿ ಕ್ಷೀಣಿಸುತ್ತಿದ್ದು, ಇದರಿಂದ ಆಹಾರ ಉತ್ಪಾದನೆ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾಥರ್ಿಗಳಸಂಘದ ಅಧ್ಯಕ್ಷ ಡಾ.ಕೆ.ನಾರಾಯಣಗೌಡ ಎಚ್ಚರಿಸಿದರು.
Last Updated 23 ಅಕ್ಟೋಬರ್ 2021, 21:25 IST
‘ಕೀಟನಾಶಕ ಬಳಸಿ ಜೇನು ಸಂತತಿ ಕ್ಷೀಣ’
ADVERTISEMENT

ಶಿರಸಿ: ಮಿಸರಿ ಹುಳು ರಕ್ಷಣೆಗೆ 90 ಕಿ.ಮೀ. ಪ್ರಯಾಣ

ರಸ್ತೆ ವಿಸ್ತರಣೆಗಾಗಿ ಮರ ಕಡಿತ;ಆವಾಸ ಕಳೆದುಕೊಂಡಿದ್ದ ಹುಳುಗಳು
Last Updated 1 ಅಕ್ಟೋಬರ್ 2021, 19:30 IST
ಶಿರಸಿ: ಮಿಸರಿ ಹುಳು ರಕ್ಷಣೆಗೆ 90 ಕಿ.ಮೀ. ಪ್ರಯಾಣ

ವಿಡಿಯೊ: ಪ್ಲಾಸ್ಟಿಕ್‌ ಬಾಟಲ್‌ ಬಿರಡೆ ತೆಗೆದ ಜೇನ್ನೊಣಗಳು; ಹೌಹಾರಿದ ನೆಟ್ಟಿಗರು!

ಎರಡು ಜೇನ್ನೊಣಗಳು ಪ್ಲಾಸ್ಟಿಕ್‌ ಬಾಟಲಿಯ ಬಿರಡೆ ತೆರೆದವು ಎಂದು ಹೇಳಿದರೆ ನಂಬುವುದು ಕಷ್ಟ. ಆದರೆ ಅವು ಕ್ಯಾಪ್‌ ತೆರೆಯುತ್ತಿರುವ ವಿಡಿಯೊವನ್ನು ನೋಡಿದರೆ ಯಾರಾದರೂನಂಬಲೇ ಬೇಕು!
Last Updated 29 ಮೇ 2021, 7:17 IST
ವಿಡಿಯೊ: ಪ್ಲಾಸ್ಟಿಕ್‌ ಬಾಟಲ್‌ ಬಿರಡೆ ತೆಗೆದ ಜೇನ್ನೊಣಗಳು; ಹೌಹಾರಿದ ನೆಟ್ಟಿಗರು!

ಶ್ರೀನಿವಾಸಪುರ: ಮಾವಿನ ಮಡಿಲು ತುಂಬಿದ ದುಂಬಿ

ಶ್ರೀನಿವಾಸಪುರ ತಾಲ್ಲೂಕಿನ ತೋಟಗಳಲ್ಲಿ ಜೇನು ಹುಟ್ಟುಗಳ ಸಂಖ್ಯೆ ಹೆಚ್ಚಳ
Last Updated 11 ಫೆಬ್ರುವರಿ 2021, 1:14 IST
ಶ್ರೀನಿವಾಸಪುರ: ಮಾವಿನ ಮಡಿಲು ತುಂಬಿದ ದುಂಬಿ
ADVERTISEMENT
ADVERTISEMENT
ADVERTISEMENT