ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Beggar Relief center

ADVERTISEMENT

ಆಶ್ರಯ ಮನೆಗೆ ಸ್ಥಳಾಂತರಿಸುವಾಗ ₹ 2.58 ಲಕ್ಷದ ಒಡತಿಯಾದ ಭಿಕ್ಷುಕಿ!

ಉತ್ತಮ ಸೌಲಭ್ಯಗಳನ್ನು ಒದಗಿಸಲು 65 ವರ್ಷದ ಭಿಕ್ಷುಕಿಯನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿನ ಆಶ್ರಯ ಮನೆಗೆ ಸ್ಥಳಾಂತರಿಸಿದ ಕೆಲವೇ ದಿನಗಳಲ್ಲಿ ₹ 2.58 ಲಕ್ಷದ ಮಾಲೀಕರಾಗಿದ್ದಾರೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಬಸ್ ನಿಲ್ದಾಣ ಮತ್ತು ಪಕ್ಕದ ಪ್ರದೇಶಗಳ ಬೀದಿಗಳಲ್ಲಿ ಓಡಾಡುತ್ತಿದ್ದ ಅಪರಿಚಿತ ಭಿಕ್ಷುಕಿಯನ್ನು ಮನೆಯಿಲ್ಲದವರಿಗೆ ಉತ್ತಮ ಜೀವನೋಪಾಯಕ್ಕಾಗಿ ನೀಡಲಾಗುವ ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ನೌಶೇರಾದ ಹೆಚ್ಚುವರಿ ಉಪ ಆಯುಕ್ತ ಸುಖದೇವ್ ಸಿಂಗ್ ಸಮ್ಯಾಲ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Last Updated 1 ಜೂನ್ 2021, 16:51 IST
ಆಶ್ರಯ ಮನೆಗೆ ಸ್ಥಳಾಂತರಿಸುವಾಗ ₹ 2.58 ಲಕ್ಷದ ಒಡತಿಯಾದ ಭಿಕ್ಷುಕಿ!

ನಿಷೇಧದ ನಡುವೆಯೂ ನಿಲ್ಲದ ಭಿಕ್ಷಾಟನೆ

ಜಿಲ್ಲೆಯಲ್ಲಿ ಭಿಕ್ಷುಕರಿಗೆ ಪುನರ್ವಸತಿ ಕೇಂದ್ರವೇ ಇಲ್ಲ: ತುತ್ತು ಅನ್ನಕ್ಕಾಗಿ ನಿರ್ಗತಿಕರ ಅಲೆದಾಟ
Last Updated 8 ಫೆಬ್ರುವರಿ 2021, 4:54 IST
ನಿಷೇಧದ ನಡುವೆಯೂ ನಿಲ್ಲದ ಭಿಕ್ಷಾಟನೆ

ಭಿಕ್ಷುಕ ಮುಕ್ತ ಜಿಲ್ಲೆಗೆ ಸಂಕಲ್ಪದ ಕೊರತೆ

ಅಕ್ಷರ ಪಾತ್ರೆ ಬಿಟ್ಟು ಭಿಕ್ಷಾ ಪಾತ್ರೆ ಕೈಯಲ್ಲಿ ಹಿಡಿದ ಮಕ್ಕಳು; ಭಿಕ್ಷಾಟನೆ ಕಡಿವಾಣಕ್ಕೆ ಸಾರ್ವಜನಿಕರ ಒತ್ತಾಯ
Last Updated 8 ಫೆಬ್ರುವರಿ 2021, 3:41 IST
ಭಿಕ್ಷುಕ ಮುಕ್ತ ಜಿಲ್ಲೆಗೆ ಸಂಕಲ್ಪದ ಕೊರತೆ

ಹೆಚ್ಚುತ್ತಿದೆ ಭಿಕ್ಷುಕರ, ಮಾನಸಿಕ ಅಸ್ವಸ್ಥರ ಸಂಖ್ಯೆ

ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ವೃದ್ಧರು, ಮಹಿಳೆಯರಿಂದ ನಿತ್ಯ ಭಿಕ್ಷಾಟನೆ
Last Updated 21 ಜನವರಿ 2021, 13:24 IST
ಹೆಚ್ಚುತ್ತಿದೆ ಭಿಕ್ಷುಕರ, ಮಾನಸಿಕ ಅಸ್ವಸ್ಥರ ಸಂಖ್ಯೆ

ಹಾಸನ | ಸುರಕ್ಷಿತ ಸ್ಥಳಕ್ಕೆ ನಿರ್ಗತಿಕರ ಸ್ಥಳಾಂತರ

ನಗರಸಭೆ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಕಾರ್ಯಾಚರಣೆ
Last Updated 27 ಆಗಸ್ಟ್ 2020, 15:45 IST
ಹಾಸನ | ಸುರಕ್ಷಿತ ಸ್ಥಳಕ್ಕೆ ನಿರ್ಗತಿಕರ ಸ್ಥಳಾಂತರ

ಬೀದರ್‌ನಲ್ಲಿಲ್ಲ ಭಿಕ್ಷುಕರ ಪರಿಹಾರ ಕೇಂದ್ರ, ಹೈ.ಕರ್ನಾಟಕದ ಗಡಿ ಜಿಲ್ಲೆ ಕಡೆಗಣನೆ

ಕಂದಾಯ ಇಲಾಖೆಯ ಸಿಬ್ಬಂದಿ ಮಾಡುತ್ತಿರುವ ಎಡವಟ್ಟಿನಿಂದಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕು ಉಂಟಾಗುತ್ತಿದೆ.
Last Updated 20 ಡಿಸೆಂಬರ್ 2018, 19:39 IST
ಬೀದರ್‌ನಲ್ಲಿಲ್ಲ ಭಿಕ್ಷುಕರ ಪರಿಹಾರ ಕೇಂದ್ರ, ಹೈ.ಕರ್ನಾಟಕದ ಗಡಿ ಜಿಲ್ಲೆ ಕಡೆಗಣನೆ
ADVERTISEMENT
ADVERTISEMENT
ADVERTISEMENT
ADVERTISEMENT