ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Benagaluru

ADVERTISEMENT

ಬೆಂಗಳೂರಿನಲ್ಲಿ ಮತ್ತೆ ಮಳೆ: ತಂಪಾದ ಇಳೆ

ಕೆಲವು ದಿನಗಳ ಬಿಡುವಿನ ನಂತರ ನಗರದಲ್ಲಿ ಗುರುವಾರ ಮತ್ತೆ ಮಳೆ ಆರಂಭವಾಯಿತು. ಜಿಕೆವಿಕೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಕೃಷಿಮೇಳದ ಉತ್ಸಾಹಕ್ಕೆ ನೀರೆರಚಿತು. ಹಲವು ಕಡೆಗಳಲ್ಲಿ ರಸ್ತೆಗಳಲ್ಲೇ ನೀರು ಹರಿಯಿತು.
Last Updated 14 ನವೆಂಬರ್ 2024, 17:49 IST
ಬೆಂಗಳೂರಿನಲ್ಲಿ ಮತ್ತೆ ಮಳೆ: ತಂಪಾದ ಇಳೆ

ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ

ಕಾಟ್ಪಾಡಿ ಜಂಕ್ಷನ್‌ ಬಳಿ ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.
Last Updated 25 ಅಕ್ಟೋಬರ್ 2024, 13:43 IST
ಚೆನ್ನೈ – ಬೆಂಗಳೂರು ಮಾರ್ಗ: ಬೋಗಿಯಿಂದ ಪ್ರತ್ಯೇಕಗೊಂಡ ಎಂಜಿನ್‌; ತಪ್ಪಿದ ಅನಾಹುತ

ನಾಮಫಲಕ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ‍ಪರಿವೀಕ್ಷಣೆ

ಶೇ 60 ರಷ್ಟು ಕನ್ನಡ ಬಳಸದ ಮಳಿಗೆಗಳಿಗೆ ಕಾನೂನಿನ ಅರಿವು *ಕನ್ನಡ ಅಳವಡಿಸಿಕೊಳ್ಳುವಂತೆ ಮನವಿ
Last Updated 15 ಅಕ್ಟೋಬರ್ 2024, 21:44 IST
ನಾಮಫಲಕ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ‍ಪರಿವೀಕ್ಷಣೆ

ಮೂಲಸೌಕರ್ಯಕ್ಕೆ ಆಗ್ರಹ: ಮಹಾರಾಣಿ ಕ್ಲಸ್ಟರ್‌ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ

ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 4 ಅಕ್ಟೋಬರ್ 2024, 19:41 IST
ಮೂಲಸೌಕರ್ಯಕ್ಕೆ ಆಗ್ರಹ: ಮಹಾರಾಣಿ ಕ್ಲಸ್ಟರ್‌ ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಕೋಟೆ: ಸಂಜೀವಯ್ಯ ಗ್ರಾ.ಪಂ ಅಧ್ಯಕ್ಷ

ಯಲಹಂಕ:ಶಿವಕೋಟೆ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮತ್ಕೂರು ಎಚ್‌.ಸಂಜೀವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 3 ಸೆಪ್ಟೆಂಬರ್ 2024, 15:45 IST
ಶಿವಕೋಟೆ: ಸಂಜೀವಯ್ಯ ಗ್ರಾ.ಪಂ ಅಧ್ಯಕ್ಷ

ಕೆ.ಆರ್.ಪುರ | ಬಿಎಂಟಿಸಿ ಬಸ್‌ ಡಿಕ್ಕಿ: ಬೈಕ್‌ ಸವಾರ ಸಾವು

ಐಟಿಐ ಗೇಟ್‌ ಬಳಿ ಬಿಎಂಟಿಸಿ ಬಸ್ ಹಾಗೂ ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
Last Updated 31 ಆಗಸ್ಟ್ 2024, 15:18 IST
ಕೆ.ಆರ್.ಪುರ | ಬಿಎಂಟಿಸಿ ಬಸ್‌ ಡಿಕ್ಕಿ: ಬೈಕ್‌ ಸವಾರ ಸಾವು

ಇದೇ 30ರಿಂದ ಅಕ್ಕ ಸಮ್ಮೇಳನ

ಅಮೆರಿಕಾ ಕನ್ನಡ ಕೂಟಗಳ ಆಗರವು (ಅಕ್ಕ) ಇದೇ 30ರಿಂದ ಸೆಪ್ಟೆಂಬರ್‌ 1ರವರೆಗೆ ಅಮೆರಿಕದ ವರ್ಜೀನಿಯಾದ ರಿಚ್‌ಮಂಡ್‌ ನಗರದಲ್ಲಿ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ ಹಮ್ಮಿಕೊಂಡಿದೆ. ‌
Last Updated 27 ಆಗಸ್ಟ್ 2024, 15:20 IST
ಇದೇ 30ರಿಂದ ಅಕ್ಕ ಸಮ್ಮೇಳನ
ADVERTISEMENT

‘ಎಲ್ಲ ಸಮುದಾಯದ ಮೇಲೂ ದೌರ್ಜನ್ಯ’: ವೆನ್ನೆಲಾ

‘ಪ್ರಜಾ ಕವಿ ಗದ್ದರ್‌– ಪ್ರಥಮ ಪರಿನಿಬ್ಬಾಣ’ ಕಾರ್ಯಕ್ರಮದಲ್ಲಿ ವೆನ್ನೆಲಾ ಅಭಿಪ್ರಾಯ
Last Updated 26 ಆಗಸ್ಟ್ 2024, 16:25 IST
‘ಎಲ್ಲ ಸಮುದಾಯದ ಮೇಲೂ ದೌರ್ಜನ್ಯ’: ವೆನ್ನೆಲಾ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 23 ಆಗಸ್ಟ್ 2024, 0:20 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ತ್ಯಾಜ್ಯ ತುಂಬಿದ್ದ ಗುಂಡುತೋಪಿಗೆ ಮರುಜೀವ

ಮನೆಯ ಕಸ, ಕಟ್ಟಡ ನಿರ್ಮಾಣದ ತ್ಯಾಜ್ಯಗಳ ರಾಶಿಯಿಂದ ತುಂಬಿಕೊಂಡಿದ್ದ ಮಾರಗೊಂಡನಹಳ್ಳಿಯ ಸರ್ಕಾರಿ ಗುಂಡುತೋಪನ್ನು ಊರಿನ ಗ್ರಾಮಸ್ಥರು ಸಾಷ ಫೌಂಡೇಶನ್ ಸಹಯೋಗದಲ್ಲಿ ಸ್ವಚ್ಛಗೊಳಿಸಿ, ನೂರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.
Last Updated 19 ಆಗಸ್ಟ್ 2024, 0:52 IST
ತ್ಯಾಜ್ಯ ತುಂಬಿದ್ದ ಗುಂಡುತೋಪಿಗೆ ಮರುಜೀವ
ADVERTISEMENT
ADVERTISEMENT
ADVERTISEMENT