ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Beragina Belagu

ADVERTISEMENT

ಗುರುರಾಜ ಕರಜಗಿ ಅಂಕಣ ’ಬೆರಗಿನ ಬೆಳಕು’| ಮಾಯೆ – ಮಾಯ

ಬ್ರಹ್ಮತತ್ವ ಹೃದಯಲ್ಲಿ ನೆಲೆಯಾಗಿ ನಿಂತರೆ ಮಾಯೆ ಯಾವ ಆಟಗಳನ್ನು ಆಡಿದರೂ ಅದರಿಂದ ತೊಂದರೆ ಎನ್ನಿಸದೆ, ಅದು ಪ್ರೇಯಸಿಯೊಂದಿಗಿನ ಸರಸದಂತೆ ತೋರುತ್ತದೆ.
Last Updated 28 ಜೂನ್ 2023, 23:34 IST
ಗುರುರಾಜ ಕರಜಗಿ ಅಂಕಣ  ’ಬೆರಗಿನ ಬೆಳಕು’| ಮಾಯೆ – ಮಾಯ

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಬದುಕಿನ ಸಾರ - ನಗು

ಸಾಧ್ಯವಿದ್ದಷ್ಟು ಕಾಲ, ಸಾಧ್ಯವಿದ್ದಷ್ಟು ಮಟ್ಟಿಗೆ ಮುಖವನ್ನು ಅರಳಿಸಿ ನಕ್ಕು, ಮತ್ತೊಬ್ಬರಲ್ಲೂ ನಗೆ ಮೂಡಿಸಿದರೆ ಬದುಕು ಹಗುರವಾಗುತ್ತದೆ. ಅದಷ್ಟೇ ಬದುಕಿನ ಸುಖದ ಭಾಗ. ಉಳಿದದ್ದೆಲ್ಲ ಸಂಸಾರದ ಹೊರೆ.
Last Updated 27 ಜೂನ್ 2023, 23:34 IST
ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಬದುಕಿನ ಸಾರ - ನಗು

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಅಲ್ಪವಾದ ಮೃತ್ಯು

ಸತ್ವಕ್ಕೆ ಮರಣವೆಂಬುದೇ ಇಲ್ಲ ಎಂಬ ಸಂಪೂರ್ಣ ತಿಳಿವಳಿಕೆ ಬಂದಾಗ ದೇಹದ ಅಳಿವು ದೊಡ್ಡದೆನ್ನಿಸದೆ, ಹಳೆ ಬಟ್ಟೆಯನ್ನು ತ್ಯಜಿಸಿದಂಥ ಸಾಮಾನ್ಯ ಕ್ರಿಯೆಯಾಗಿಬಿಡುತ್ತದೆ. ಅದನ್ನೇ ಕಗ್ಗ, “ಮೃತ್ಯು ನಿನಗಲ್ಪತೆಯೊ” ಎನ್ನುತ್ತದೆ.
Last Updated 25 ಜೂನ್ 2023, 23:30 IST
ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಅಲ್ಪವಾದ ಮೃತ್ಯು

ಬೆರಗಿನ ಬೆಳಕು: ಜೀವನ್ಮುಕ್ತ

ನಮಗೆ ಎರಡು ತರಹದ ಜೀವನಗಳು. ಮೊದಲನೆಯದು ನಿತ್ಯ ಬದುಕಿನ ಜೀವನ. ಎರಡನೆಯದು ಉಜ್ಜೀವನ. ಜೀವನ ತಾಪವಾದರೆ ಉಜ್ಜೀವನ ತಪ. ಜೀವನ ಚಿಂತೆಯಾದರೆ, ಉಜ್ಜೀವನ ಚಿಂತನೆ. ನಮ್ಮ ಜೀವನದ ಪ್ರತಿಕ್ಷಣವೂ
Last Updated 22 ಜೂನ್ 2023, 22:34 IST
 ಬೆರಗಿನ ಬೆಳಕು: ಜೀವನ್ಮುಕ್ತ

ಬೆರಗಿನ ಬೆಳಕು: ಕರ್ಮಯೋಗಿ ಲಿಂಕನ್

ಅಮೇರಿಕೆಯ ಹದಿನಾರನೇ ಅಧ್ಯಕ್ಷ ಅಬ್ರಾಹಂ ಲಿಂಕನ್‌ರವರ ಜೀವನ ಗಾಥೆ, ಒಂದು ದಂತಕಥೆ ಇದ್ದಂತೆ. ತುಂಬ ಬಡತನದಲ್ಲಿ ಹುಟ್ಟಿ, ಅತ್ಯಂತ ಸಾಮಾನ್ಯವಾದ ಪರಿಸರದಲ್ಲಿ ಬೆಳೆದು, ವ್ಯವಸ್ಥಿತವಾದ ಶಿಕ್ಷಣವಿಲ್ಲದೆ, ಸ್ವಂತ ಪರಿಶ್ರಮದಿಂದ ಓದಿಕೊಂಡು ಲಾಯರ್ ಆಗಿ,
Last Updated 20 ಜೂನ್ 2023, 22:17 IST
ಬೆರಗಿನ ಬೆಳಕು: ಕರ್ಮಯೋಗಿ ಲಿಂಕನ್

ಬೆರಗಿನ ಬೆಳಕು: ಜಗವನಾಳುವ ಜಾಣ

ಈ ಕಗ್ಗ ಮತ್ತೆ ಈಶಾವಾಸ್ಯ ಉಪನಿಷತ್ತಿನ ಮೊದಲನೆಯ ಮಂತ್ರಕ್ಕೆ ವಿಶೇಷ ವಿವರಣೆ ನೀಡುವಂತಿದೆ. ಕಗ್ಗ, ನಮ್ಮ ಮುಂದೆ ಒಂದು ಸುಂದರವಾದ ದೃಷ್ಟಾಂತವನ್ನು ತರುತ್ತದೆ.
Last Updated 19 ಜೂನ್ 2023, 20:31 IST
 ಬೆರಗಿನ ಬೆಳಕು: ಜಗವನಾಳುವ ಜಾಣ

ಬೆರಗಿನ ಬೆಳಕು: ಅವಿನಾಶಿ ಆತ್ಮ

ಭೌತವಿಜ್ಞಾನದ ವಿವರಗಳಿಂದ ಆತ್ಮನಿಗೆ ಏನು ಪ್ರಯೋಜನ? ಪ್ರೇತದ ಪ್ರಯಾಣ ಕಥೆ ಹೇಗಿದ್ದರೇನು? ಜಾತಿ, ನೀತಿ, ಸಮಾಜ, ವರ್ಗಭೇದದಿಂದ ಏನು? ಆತ್ಮನಿಗೆ ನಾಶವಿಲ್ಲ.
Last Updated 1 ಜೂನ್ 2023, 1:13 IST
 ಬೆರಗಿನ ಬೆಳಕು: ಅವಿನಾಶಿ ಆತ್ಮ
ADVERTISEMENT

ಬೆರಗಿನ ಬೆಳಕು: ಪರಮಶಾಂತಿಯ ನೆಲೆ

ಬೆರಗಿನ ಬೆಳಕು: ಪರಮಶಾಂತಿಯ ನೆಲೆ
Last Updated 18 ಮೇ 2023, 18:35 IST
ಬೆರಗಿನ ಬೆಳಕು: ಪರಮಶಾಂತಿಯ ನೆಲೆ

ಬೆರಗಿನ ಬೆಳಕು: ಹಿತದ ಸೂತ್ರಗಳು

ಬೆರಗಿನ ಬೆಳಕು: ಹಿತದ ಸೂತ್ರಗಳು
Last Updated 14 ಮೇ 2023, 18:41 IST
ಬೆರಗಿನ ಬೆಳಕು: ಹಿತದ ಸೂತ್ರಗಳು

ಬೆರಗಿನ ಬೆಳಗು ಅಂಕಣ | ಜೀವನ ಮುಕ್ತಾವಸ್ಥೆ

ಬೆರಗಿನ ಬೆಳಗು ಅಂಕಣ
Last Updated 2 ಮಾರ್ಚ್ 2023, 23:00 IST
ಬೆರಗಿನ ಬೆಳಗು ಅಂಕಣ | ಜೀವನ ಮುಕ್ತಾವಸ್ಥೆ
ADVERTISEMENT
ADVERTISEMENT
ADVERTISEMENT