ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

BGS

ADVERTISEMENT

ಸಾಧನೆಯ ಬದುಕಿಗೆ ಅಡ್ಡಿಯಾಗದ ಮೂತ್ರಪಿಂಡ ಕಸಿ: 11 ಕಿ.ಮೀ. ಓಡಿದ 67ರ ಪ್ರದೀಪ್

ಮೂತ್ರಪಿಂಡ ಕಸಿಗೆ ಒಳಪಟ್ಟು 11 ವರ್ಷಗಳು ಕಳೆದ ನಂತರವೂ ಸಾಧನೆಯ ಛಲ ಬಿಡದ 67 ವರ್ಷದ ವ್ಯಕ್ತಿಯೊಬ್ಬರು 11 ಕಿ.ಮೀ. ದೂರದ ಓಟವನ್ನು ಯಶಸ್ವಿಯಾಗಿ ಕ್ರಮಿಸುವ ಮೂಲಕ ತಮ್ಮಂಥ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
Last Updated 9 ಫೆಬ್ರುವರಿ 2024, 10:21 IST
ಸಾಧನೆಯ ಬದುಕಿಗೆ ಅಡ್ಡಿಯಾಗದ ಮೂತ್ರಪಿಂಡ ಕಸಿ: 11 ಕಿ.ಮೀ. ಓಡಿದ 67ರ ಪ್ರದೀಪ್

‘ಬಿಜಿಎಸ್‌ ಬ್ರ್ಯಾಂಡ್‌’ ರಾಜ್ಯದ ಹೆಮ್ಮೆ: ಸಿ.ಎಂ

‘ವೈದ್ಯಕೀಯ ಶಿಕ್ಷಣ, ಆಸ್ಪತ್ರೆ ಹಾಗೂ ಒಂದೂವರೆ ಲಕ್ಷ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಬಿಜಿಎಸ್‌, ತನ್ನದೇ ಬ್ರ್ಯಾಂಡ್‌ ಸೃಷ್ಟಿಸಿರುವುದು ಕರ್ನಾಟಕದ ಹೆಮ್ಮೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 15 ಫೆಬ್ರುವರಿ 2023, 7:03 IST
fallback

ಬೆಂಗಳೂರು: ಬಿಜಿಎಸ್ ಆಸ್ಪತ್ರೆ ಸಿಬ್ಬಂದಿ ಮೇಲೆ‌ ಹಲ್ಲೆ- ಇಬ್ಬರ ಬಂಧನ

ನಗರದ ಬಿಜಿಎಸ್ ಆಸ್ಪತ್ರೆ ಸಿಬ್ಬಂದಿ‌ ಮೇಲೆ ಹಲ್ಲೆ‌ ಮಾಡಿ ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಇಬ್ಬರನ್ನು ಕೆಂಗೇರಿ‌ ಪೊಲೀಸರು ಬಂಧಿಸಿದ್ದಾರೆ.ನಾಗರಬಾವಿಯ ಪ್ರಶಾಂತ್ (39) ಹಾಗೂ ಬ್ಯಾಡರಹಳ್ಳಿಯ ವೆಂಕಟೇಶ್ (32) ಬಂಧಿತರು.
Last Updated 25 ಮೇ 2021, 4:29 IST
ಬೆಂಗಳೂರು: ಬಿಜಿಎಸ್ ಆಸ್ಪತ್ರೆ ಸಿಬ್ಬಂದಿ ಮೇಲೆ‌ ಹಲ್ಲೆ- ಇಬ್ಬರ ಬಂಧನ

ಸಂದರ್ಭ ವಿರುದ್ಧವಿದ್ದರೂ ಸೌಜನ್ಯವಿರಲಿ: ದ್ರಾವಿಡ್

ಬಿಜಿಎಸ್‌ ಅಕಾಡೆಮಿಕ ಶಾಲೆ– ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆ
Last Updated 10 ಫೆಬ್ರುವರಿ 2021, 18:51 IST
ಸಂದರ್ಭ ವಿರುದ್ಧವಿದ್ದರೂ ಸೌಜನ್ಯವಿರಲಿ: ದ್ರಾವಿಡ್

ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆ 9ಕ್ಕೆ

‘ಜಾಗತಿಕ ಮಟ್ಟದ ಶಿಕ್ಷಣ ನೀಡುವ ಜೊತೆಗೆ ಉತ್ಕೃಷ್ಟ ಕ್ರೀಡಾ ತರಬೇತಿ ದೊರಕಿಸಿಕೊಡುವ ಉದ್ದೇಶದೊಂದಿಗೆ ಬಿಜಿಎಸ್ ಹಾಗೂ ಎಸ್.ಜೆ.ಬಿ ಶಿಕ್ಷಣ ಸಂಸ್ಥೆಯನ್ನು ಸಕಲ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
Last Updated 5 ಫೆಬ್ರುವರಿ 2021, 17:57 IST
fallback

ವಿದ್ಯಾರ್ಥಿಗಳಿಗೆ ಸ್ಪರ್ಧಾ ಮನೋಭಾವ ಮುಖ್ಯ

ಅಗಲಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಪ್ರತಿಭಾನ್ವೇಷನೆ’ ಕಾರ್ಯಕ್ರಮ
Last Updated 8 ಡಿಸೆಂಬರ್ 2018, 13:09 IST
ವಿದ್ಯಾರ್ಥಿಗಳಿಗೆ ಸ್ಪರ್ಧಾ ಮನೋಭಾವ ಮುಖ್ಯ

ಪ್ರಾರ್ಥನೆ ಮೂಲಕ ತಪ್ಪು ತಿದ್ದಿಕೊಳ್ಳಿ

ಬಿ.ಜಿ.ಎಸ್ ವಿಜ್ಞಾನ ಅಕಾಡೆಮಿ ಮತ್ತು ಪದವಿ ಪೂರ್ವ ಕಾಲೇಜು ಸಹಯೋಗದ ‘ಸಂಭ್ರಮ’ ಕಾಲೇಜು ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸಲಹೆ
Last Updated 7 ಡಿಸೆಂಬರ್ 2018, 11:26 IST
ಪ್ರಾರ್ಥನೆ ಮೂಲಕ ತಪ್ಪು ತಿದ್ದಿಕೊಳ್ಳಿ
ADVERTISEMENT

ಯಶಸ್ವಿ ಶ್ವಾಸಕೋಶ ಕಸಿ

ಆರೋಗ್ಯ
Last Updated 6 ಆಗಸ್ಟ್ 2018, 19:30 IST
ಯಶಸ್ವಿ ಶ್ವಾಸಕೋಶ ಕಸಿ

ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ

‘ಪಿತ್ತಕೋಶಕ್ಕೆ ಸ್ಟೆಂಟ್ ಅಳವಡಿಸಿ ಆರು ತಿಂಗಳಾಗಿದ್ದು, ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ತಪಾಸಣೆಗಾಗಿ ಕರೆತರಲಾಗಿತ್ತು. ಕಳೆದ ಬಾರಿ ಅಳವಡಿಸಿದ್ದ ಸ್ಟೆಂಟ್ ಬ್ಲಾಕ್‌ ಆಗಿತ್ತು. ಅದನ್ನು ತೆರವು ಮಾಡಿದ್ದೇವೆ. ಇದು ತಾತ್ಕಾಲಿಕ ಮಾತ್ರ. ಮತ್ತೆ ಬ್ಲಾಕ್‌ ಆಗುವ ಸಾಧ್ಯತೆ ಇದೆ’ ಎಂದು ವಿವರಿಸಿದರು.
Last Updated 21 ಜೂನ್ 2018, 17:49 IST
ಚಿಕಿತ್ಸೆ ಪಡೆದು ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT