ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Biodiversity Board Karnataka

ADVERTISEMENT

ವಿಶ್ಲೇಷಣೆ | ಜೀವಿವೈವಿಧ್ಯ: ಕಳೆದೀತು ಸಂಪತ್ತು

ಭಾರತದ ಜೀವಿವೈವಿಧ್ಯ ದಾಖಲಾತಿಯ ಪರಿಶೀಲನಾ ಪಟ್ಟಿ ನಮ್ಮನ್ನು ಎಚ್ಚರಿಸುವಂತಿದೆ
Last Updated 18 ಜುಲೈ 2024, 22:14 IST
ವಿಶ್ಲೇಷಣೆ | ಜೀವಿವೈವಿಧ್ಯ: ಕಳೆದೀತು ಸಂಪತ್ತು

ಜೀವವೈವಿಧ್ಯ ದಾಖಲಾತಿ ಕಾರ್ಯ ಚುರುಕುಗೊಳ್ಳಲಿ: ಅನಂತ ಹೆಗಡೆ ಅಶೀಸರ

‘ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೀವವೈವಿಧ್ಯ ದಾಖಲಾತಿ ಕಾರ್ಯ ಇನ್ನಷ್ಟು ಚುರುಕಾಗಿ ನಡೆಸಿ, ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಧಿಕಾರಿಗಳಿಗೆ ಸೂಚಿಸಿದರು.
Last Updated 5 ಜುಲೈ 2021, 21:17 IST
ಜೀವವೈವಿಧ್ಯ ದಾಖಲಾತಿ ಕಾರ್ಯ ಚುರುಕುಗೊಳ್ಳಲಿ: ಅನಂತ ಹೆಗಡೆ ಅಶೀಸರ

ಜೀವಿವೈವಿಧ್ಯ: ಘನ ಉದ್ದೇಶ, ಗುರಿ ದೂರ

ಆಮೆ ನಡಿಗೆಯಲ್ಲಿ ಸಾಗಿದೆ ಈ ರಾಷ್ಟ್ರೀಯ ದಾಖಲಾತಿ ಯೋಜನೆ
Last Updated 2 ಅಕ್ಟೋಬರ್ 2020, 19:59 IST
ಜೀವಿವೈವಿಧ್ಯ: ಘನ ಉದ್ದೇಶ, ಗುರಿ ದೂರ

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಅಶೀಸರ ನೇಮಕ

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರನ್ನಾಗಿ ತಾಲ್ಲೂಕಿನ ಅಶೀಸರದ ಅನಂತ ಹೆಗಡೆ ಅವರನ್ನು ರಾಜ್ಯ ಸರ್ಕಾರ ನೇಮಿಸಿ, ಆದೇಶ ಹೊರಡಿಸಿದೆ. ಅವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನ ನೀಡಲಾಗಿದೆ. ಅನಂತ ಅಶೀಸರ ಅವರು ಈ ಹಿಂದೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿ, ಜೀವ ವೈವಿಧ್ಯ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
Last Updated 31 ಅಕ್ಟೋಬರ್ 2019, 11:42 IST
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಅಶೀಸರ ನೇಮಕ
ADVERTISEMENT
ADVERTISEMENT
ADVERTISEMENT
ADVERTISEMENT