‘ಮುಂಬೈ ದಾಳಿ ಬಳಿಕ ಪಾಕ್ ಮೇಲೆ ಪ್ರತಿದಾಳಿ ಮಾಡಲು ವಾಯುಪಡೆಗೆ ಸಮ್ಮತಿ ಸಿಗಲಿಲ್ಲ’
ಭಾರತದ ಎದುರು ಇರುವ ಬಹುದೊಡ್ಡ ಸವಾಲು ಎಂದರೆ ತನ್ನ ಸುತ್ತ ಇರುವಅಣುಬಾಂಬ್ ಹೊಂದಿರುವ (ಪಾಕಿಸ್ತಾನ, ಚೀನಾ)ಎರಡು ದೇಶಗಳನ್ನು ಎದುರಿಸುವುದು ಎಂದುವಾಯುಪಡೆಯ ನಿವೃತ್ತ ಮುಖ್ಯಸ್ಥ ಧನೋವಾಅವರು ಅಭಿಪ್ರಾಯಪಟ್ಟಿದ್ದಾರೆ.Last Updated 28 ಡಿಸೆಂಬರ್ 2019, 10:56 IST