ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

birth certificate

ADVERTISEMENT

ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸಲು ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
Last Updated 30 ಅಕ್ಟೋಬರ್ 2024, 7:08 IST
ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್‌: ಬಳಕೆ ಹೇಗೆ?

ಜನನ–ಮರಣ ನೋಂದಣಿ: ಗ್ರಾ.ಪಂ ಕಾರ್ಯದರ್ಶಿಗೆ ಅಧಿಕಾರ

ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ–ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
Last Updated 24 ಜೂನ್ 2024, 15:46 IST
ಜನನ–ಮರಣ ನೋಂದಣಿ: ಗ್ರಾ.ಪಂ ಕಾರ್ಯದರ್ಶಿಗೆ ಅಧಿಕಾರ

ರಾಜಸ್ಥಾನ: ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಜನನ ಪ್ರಮಾಣ ಪತ್ರ

ಇದೇ ಮೊದಲ ಬಾರಿಗೆ, ಜೈಪುರ ಗ್ರೇಟರ್‌ ಮುನ್ಸಿಪಲ್‌ ಕಾರ್ಪೊರೇಷನ್‌ನಿಂದ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರಿಗೆ ಜನನ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 22 ಜುಲೈ 2023, 4:33 IST
ರಾಜಸ್ಥಾನ: ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಜನನ ಪ್ರಮಾಣ ಪತ್ರ

ಜನನ–ಮರಣ ನೋಂದಣಿ: ಮಾಹಿತಿದಾರರ ನೇಮಕ

ಜನನ, ಮರಣಗಳ ನೋಂದಣಿಗಾಗಿ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಲು ರಾಜ್ಯ ಸರ್ಕಾರ ಮಾಹಿತಿದಾರರನ್ನು ನೇಮಕ ಮಾಡಿ ಸುತ್ತೋಲೆ ಹೊರಡಿಸಿದೆ.
Last Updated 11 ಡಿಸೆಂಬರ್ 2021, 4:40 IST
ಜನನ–ಮರಣ ನೋಂದಣಿ: ಮಾಹಿತಿದಾರರ ನೇಮಕ

ಮಂಗಳೂರು: ಜನನ, ಮರಣ 21 ದಿನದಲ್ಲಿ ನೋಂದಾಯಿಸಿಕೊಂಡಲ್ಲಿ ಪ್ರಮಾಣಪತ್ರ ಉಚಿತ

ಪ್ರಮಾಣಪತ್ರ ಉಚಿತವಾಗಿ ಪಡೆಯಿರಿ: ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.
Last Updated 30 ಜುಲೈ 2021, 6:01 IST
ಮಂಗಳೂರು: ಜನನ, ಮರಣ 21 ದಿನದಲ್ಲಿ ನೋಂದಾಯಿಸಿಕೊಂಡಲ್ಲಿ  ಪ್ರಮಾಣಪತ್ರ ಉಚಿತ

‘ಜನನ–ಮರಣ ನೋಂದಣಿ ಕಡ್ಡಾಯವಾಗಿ ಮಾಡಿಸಿ’

ಸರ್ಕಾರದ ವಿವಿಧ ಸೌಕರ್ಯ ಪಡೆಯಲು ಫಲಾನುಭವಿಗಳಿಗೆ ಅವರ ಕುಟುಂಬಕ್ಕೆ ಜನನ, ಮರಣ ಪ್ರಮಾಣಪತ್ರ ಮುಖ್ಯವಾಗಿದೆ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಇಲಾಖೆಯ ನೋಂದಣಾಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತ ಸಂತೋಷ ಕುಮಾರ ಸಲಹೆ ನೀಡಿದರು.
Last Updated 19 ಜನವರಿ 2021, 15:02 IST
‘ಜನನ–ಮರಣ ನೋಂದಣಿ ಕಡ್ಡಾಯವಾಗಿ ಮಾಡಿಸಿ’

ಲಂಚ ಕೊಡಲಿಲ್ಲವೆಂದು 2 ಮತ್ತು 4 ವರ್ಷದ ಪುಟ್ಟ ಮಕ್ಕಳೀಗ 102-104 ವರ್ಷದವರು! 

ಹಣ ನೀಡಿಲ್ಲವೆಂದು ಜನನ ಪ್ರಮಾಣ ಪತ್ರದಲ್ಲಿ ಎಡವಟ್ಟು ಮಾಡಿದ ಅಧಿಕಾರಿಗಳು.
Last Updated 22 ಜನವರಿ 2020, 6:48 IST
ಲಂಚ ಕೊಡಲಿಲ್ಲವೆಂದು 2 ಮತ್ತು 4 ವರ್ಷದ ಪುಟ್ಟ ಮಕ್ಕಳೀಗ 102-104 ವರ್ಷದವರು! 
ADVERTISEMENT

ಜನನ ಪ್ರಮಾಣ ಪತ್ರಕ್ಕೆ ಗ್ರಾಮಸ್ಥರ ಪರದಾಟ

ಹೆಸರಘಟ್ಟ ಹೋಬಳಿ ಐವರಕಂಡಪುರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾದ ಮಹಿಳೆಯರಿಗೆ ಜನನ ಪ್ರಮಾಣ ಪತ್ರವನ್ನು ನೀಡಿಲ್ಲ. ಜನನ ಪ್ರಮಾಣ ಪತ್ರವಿಲ್ಲದೇ ಭಾಗ್ಯಲಕ್ಷ್ಮೀ ಬಾಂಡ್ ವಂಚಿತ ಗ್ರಾಮಸ್ಥರ ಪರದಾಟ ಕುರಿತ ವರದಿ ಇಲ್ಲಿದೆ.
Last Updated 10 ಡಿಸೆಂಬರ್ 2018, 19:22 IST
ಜನನ ಪ್ರಮಾಣ ಪತ್ರಕ್ಕೆ ಗ್ರಾಮಸ್ಥರ ಪರದಾಟ
ADVERTISEMENT
ADVERTISEMENT
ADVERTISEMENT