ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

bk chandrashekar

ADVERTISEMENT

ಕುಲಪತಿ ನೇಮಕಕ್ಕೆ ಶಾಶ್ವತ ಪರಿಶೋಧನಾ ಸಮಿತಿ: ಬಿ.ಕೆ.ಚಂದ್ರಶೇಖರ್ ಒತ್ತಾಯ

ವಿಶ್ವವಿದ್ಯಾಲಯಗಳ ಕುಲಪತಿ ನೇಮಕಕ್ಕೆ ಶಿಕ್ಷಣ ತಜ್ಞರನ್ನು ಒಳಗೊಂಡ ಶಾಶ್ವತ ಪರಿಶೋಧನಾ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಪ‍್ರೊ. ಬಿ.ಕೆ.ಚಂದ್ರಶೇಖರ್ ಒತ್ತಾಯಿಸಿದರು.
Last Updated 17 ಆಗಸ್ಟ್ 2023, 16:18 IST
ಕುಲಪತಿ ನೇಮಕಕ್ಕೆ ಶಾಶ್ವತ ಪರಿಶೋಧನಾ ಸಮಿತಿ: ಬಿ.ಕೆ.ಚಂದ್ರಶೇಖರ್ ಒತ್ತಾಯ

ನ್ಯಾಯಾಂಗದ ಮೇಲೆ ಕೇಂದ್ರ ಸರ್ಕಾರದ ದಾಳಿ: ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್

ದೇಶದಲ್ಲಿ ಹಿಂದುತ್ವದ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ನ್ಯಾಯಾಂಗವು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವು ವ್ಯವಸ್ಥಿತವಾಗಿ ನ್ಯಾಯಾಂಗದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್‌ ಆರೋಪಿಸಿದರು.
Last Updated 30 ಡಿಸೆಂಬರ್ 2022, 20:19 IST
ನ್ಯಾಯಾಂಗದ ಮೇಲೆ ಕೇಂದ್ರ ಸರ್ಕಾರದ ದಾಳಿ: ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್

ಗೋವಾದಲ್ಲಿ ನಡೆದ ರಾಜಕೀಯ ನಾಯಕರ ಪಕ್ಷಾಂತರ ಹಾಸ್ಯಾಸ್ಪದ: ಬಿ.ಕೆ. ಚಂದ್ರಶೇಖರ್‌

‘ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ನಾಯಕರ ಪಕ್ಷಾಂತರಗಳು ಹಾಸ್ಯಾಸ್ಪದವಾಗಿವೆ. ಆ ಮೂಲಕ, ‘ಪ್ರಜಾಪ್ರಭುತ್ವದ ತಾಯಿ’ ಎಂದೇ ಗುರುತಿಸಿಕೊಂಡ ನೆಲದಲ್ಲಿ ಚುನಾವಣೆ ಮತ್ತು ಅದರ ಫಲಿತಾಂಶ ಅಪ್ರಸ್ತುತವಾಗುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಸೆಪ್ಟೆಂಬರ್ 2022, 4:32 IST
ಗೋವಾದಲ್ಲಿ ನಡೆದ ರಾಜಕೀಯ ನಾಯಕರ ಪಕ್ಷಾಂತರ ಹಾಸ್ಯಾಸ್ಪದ: ಬಿ.ಕೆ. ಚಂದ್ರಶೇಖರ್‌

ವಿಶ್ಲೇಷಣೆ: ಇನ್ಫೊಸಿಸ್‌; ಟೀಕಾಸ್ತ್ರ ವೃತ್ತಾಂತ

ಈ ಹೆಮ್ಮೆಯ ಕಂಪನಿ ವಿರುದ್ಧ ಮಾಡಿರುವ ದಾಳಿಯು ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ
Last Updated 24 ಸೆಪ್ಟೆಂಬರ್ 2021, 23:27 IST
ವಿಶ್ಲೇಷಣೆ: ಇನ್ಫೊಸಿಸ್‌; ಟೀಕಾಸ್ತ್ರ ವೃತ್ತಾಂತ

ಪ್ರಜಾವಾಣಿ ಚರ್ಚೆ: ಜನತಂತ್ರದ ಆಧಾರ ಸ್ತಂಭಗಳು ಅಪಾಯದಲ್ಲಿ...

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆಯೇ?
Last Updated 16 ಏಪ್ರಿಲ್ 2021, 19:30 IST
ಪ್ರಜಾವಾಣಿ ಚರ್ಚೆ: ಜನತಂತ್ರದ ಆಧಾರ ಸ್ತಂಭಗಳು ಅಪಾಯದಲ್ಲಿ...

ಕೃಷಿ ಸಂಬಂಧಿ ಕಾಯ್ದೆಗಳ ಪರಿಶೀಲನೆ; ಸಮಿತಿ ಪುನರ್‌ ರಚಿಸಲು ಆಗ್ರಹ

ಕೃಷಿ ಸಂಬಂಧಿ ಕಾಯ್ದೆಗಳ ಪರಿಶೀಲನೆಗಾಗಿ ಸುಪ್ರೀಂಕೋರ್ಟ್‌ ರಚಿಸಿರುವ ಸಮಿತಿಯಲ್ಲಿ ಒಂದೇ ನಿಲುವಿನ ನಾಲ್ವರು ಸದಸ್ಯರಿದ್ದು, ಸಮಿತಿಯನ್ನು ಪುನರ್‌ ರಚಿಸಬೇಕು ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ. ಚಂದ್ರಶೇಖರ್‌ ಆಗ್ರಹಿಸಿದ್ದಾರೆ.
Last Updated 15 ಜನವರಿ 2021, 16:49 IST
ಕೃಷಿ ಸಂಬಂಧಿ ಕಾಯ್ದೆಗಳ ಪರಿಶೀಲನೆ; ಸಮಿತಿ ಪುನರ್‌ ರಚಿಸಲು ಆಗ್ರಹ

‘ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚಿನ ದಂಡ ಸ್ವಾಗತಾರ್ಹ’

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಿಧಿಸಿದ್ದ ದಂಡವನ್ನೇ ರಾಜ್ಯದಲ್ಲಿ ಜಾರಿಗೆ ತರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದನ್ನು ಕಾಂಗ್ರೆಸ್ ನಾಯಕ ಪ್ರೊ.ಬಿ.ಕೆ.ಚಂದ್ರಶೇಖರ್‌ ಅವರು ಸ್ವಾಗತಿಸಿದ್ದಾರೆ.
Last Updated 16 ಫೆಬ್ರುವರಿ 2020, 20:48 IST
‘ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚಿನ ದಂಡ ಸ್ವಾಗತಾರ್ಹ’
ADVERTISEMENT

ಬಂಡೀಪುರ: ರಾತ್ರಿ ವಾಹನ ಸಂಚಾರ ವಿರುದ್ಧ ರಾಹುಲ್‌ ಗಾಂಧಿಗೆ ಬಿಕೆಸಿ ಪತ್ರ

ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಹುಲಿಗಳ ವಾಸಸ್ಥಾನವಾಗಿರುವ ಬಂಡೀಪುರ ಕಾಡಿನ ನಡುವೆ ರಾತ್ರಿ ವಾಹನ ಸಂಚಾರ ಪುನರಾರಂಭಿಸಬೇಕು ಎಂಬ ಯಾವ ಒತ್ತಡಗಳಿಗೂ ಮಣಿಯಬಾರದು ಎಂದು ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌ ಪತ್ರ ಬರೆದಿದ್ದಾರೆ.
Last Updated 8 ನವೆಂಬರ್ 2019, 16:58 IST
ಬಂಡೀಪುರ: ರಾತ್ರಿ ವಾಹನ ಸಂಚಾರ ವಿರುದ್ಧ ರಾಹುಲ್‌ ಗಾಂಧಿಗೆ ಬಿಕೆಸಿ ಪತ್ರ
ADVERTISEMENT
ADVERTISEMENT
ADVERTISEMENT