ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Blinds

ADVERTISEMENT

ಕಾರವಾರ | ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಳ: ಕಳವಳ

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಪಾಸಣೆಯಲ್ಲಿ ಬಹಿರಂಗ
Last Updated 11 ನವೆಂಬರ್ 2024, 4:28 IST
ಕಾರವಾರ | ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಳ: ಕಳವಳ

ಜಗಳೂರು ಟಿಪಿಯಿಂದ ತ್ರಿಚಕ್ರ ಬೈಕ್ ವಿತರಣೆಯಲ್ಲಿ ಅಂಧರ ಕಡೆಗಣನೆ ಬಗ್ಗೆ ಆರೋಪ

ರಾಷ್ಟ್ರೀಯ ಅಂಧರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ವೀರೇಶ್ ಆರೋಪಿಸಿದ್ದಾರೆ
Last Updated 12 ಫೆಬ್ರುವರಿ 2024, 9:23 IST
ಜಗಳೂರು ಟಿಪಿಯಿಂದ ತ್ರಿಚಕ್ರ ಬೈಕ್ ವಿತರಣೆಯಲ್ಲಿ ಅಂಧರ ಕಡೆಗಣನೆ ಬಗ್ಗೆ ಆರೋಪ

ಅಂತಃಚಕ್ಷು ಅನ್ವಿತ್‌ಗೆ ಚಿನ್ನದ ಗೌರವ: ಎಂ.ಎ. ರಾಜ್ಯಶಾಸ್ತ್ರ ಪ್ರಥಮ ರ್‍ಯಾಂಕ್

ಅನ್ವಿತ್ ತಮ್ಮ ಲ್ಯಾಪ್‌ಟಾಪ್‌ನಲ್ಲಿ ವಿಶೇಷ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಅದು ಅಕ್ಷರವನ್ನು ದೊಡ್ಡ ಧ್ವನಿಯಲ್ಲಿ ಬಿತ್ತರಿಸುತ್ತದೆ.
Last Updated 24 ಏಪ್ರಿಲ್ 2022, 6:21 IST
ಅಂತಃಚಕ್ಷು ಅನ್ವಿತ್‌ಗೆ ಚಿನ್ನದ ಗೌರವ: ಎಂ.ಎ. ರಾಜ್ಯಶಾಸ್ತ್ರ ಪ್ರಥಮ ರ್‍ಯಾಂಕ್

ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿ ಮಂಗಳವಾರದಿಂದ ಬೆಂಗಳೂರಲ್ಲಿ

ಅಂಧ ಮಹಿಳೆಯರಿಗಾಗಿ ರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯು ಉದ್ಯಾನನಗರಿಯಲ್ಲಿ ಮಂಗಳವಾರದಿಂದ ನಡೆಯಲಿದ್ದು 14 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
Last Updated 28 ಫೆಬ್ರುವರಿ 2022, 13:43 IST
ಅಂಧ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್‌ ಟೂರ್ನಿ ಮಂಗಳವಾರದಿಂದ ಬೆಂಗಳೂರಲ್ಲಿ

‘ಅಂಧರ ಸಮಸ್ಯೆಗಳಿಗೆ ಸಮಾಜ ಸ್ಪಂದಿಸಬೇಕು’-ಎಸ್‌.ಜಿ.ಸಿದ್ದರಾಮಯ್ಯ

ಸಮಾವೇಶದಲ್ಲಿ ಸಾಹಿತಿ ಪ್ರೊ. ಎಸ್‌. ಜಿ. ಸಿದ್ದರಾಮಯ್ಯ ಸಲಹೆ
Last Updated 20 ಫೆಬ್ರುವರಿ 2022, 21:08 IST
‘ಅಂಧರ ಸಮಸ್ಯೆಗಳಿಗೆ ಸಮಾಜ ಸ್ಪಂದಿಸಬೇಕು’-ಎಸ್‌.ಜಿ.ಸಿದ್ದರಾಮಯ್ಯ

ದುಡಿಮೆಗೆ ಅಡ್ಡಿಯಾಗದ ಅಂಧತ್ವ: ಕುರ್ಚಿ ರಿಪೇರಿ ಕಾಯಕದಲ್ಲಿ ತೊಡಗಿರುವ ಅಂಧರ ತಂಡ

30 ವರ್ಷಗಳಿಂದ ಕುರ್ಚಿ ರಿಪೇರಿ ಕಾಯಕದಲ್ಲಿ ತೊಡಗಿರುವ ಅಂಧರ ತಂಡ
Last Updated 9 ಫೆಬ್ರುವರಿ 2022, 20:31 IST
ದುಡಿಮೆಗೆ ಅಡ್ಡಿಯಾಗದ ಅಂಧತ್ವ:  ಕುರ್ಚಿ ರಿಪೇರಿ ಕಾಯಕದಲ್ಲಿ ತೊಡಗಿರುವ ಅಂಧರ ತಂಡ

ಜನವರಿ 4 ಲೂಯಿ ಬ್ರೈಲ್‌ ಜನ್ಮ ದಿನ: ಅಂಧರಿಗೆ ಎಂದೆಂದಿಗೂ ಬೇಕಾಗುವ ಬ್ರೈಲ್‌!

ಅಂಧರ ಮತ್ತು ಅಂಧರಲ್ಲದವರ ನಡುವಿನ ಸಾಕ್ಷರತೆ, ಶಿಕ್ಷಣ, ಉದ್ಯೋಗ ಮತ್ತು ಸ್ವಾತಂತ್ರ್ಯದ ಅಸಮಾನತೆಯನ್ನು ದೊಡ್ಡಮಟ್ಟದಲ್ಲೇ ಬದಲಾಯಿಸಿದ ಕೀರ್ತಿವಂತ ಬ್ರೈಲ್‌. ಆತ ಸೃಷ್ಟಿಸಿಕೊಟ್ಟ ಲಿಪಿಯು ಅತ್ಯಾಧುನಿಕ ತಂತ್ರಜ್ಞಾನದ ಕಲಿಕೆಯ ಸಾಧನಗಳ ನಡುವೆ ಈಗ ಮಹತ್ವವನ್ನು ಕಳೆದುಕೊಂಡಿದೆ ಎಂಬ ವಾದವೂ ಪ್ರತಿ ವರ್ಷ ಆತನ ಜನ್ಮದಿನಾಚರಣೆಯ ಸಂದರ್ಭದಲ್ಲಿ ಏಳುತ್ತದೆ.
Last Updated 3 ಜನವರಿ 2021, 6:13 IST
ಜನವರಿ 4 ಲೂಯಿ ಬ್ರೈಲ್‌ ಜನ್ಮ ದಿನ: ಅಂಧರಿಗೆ ಎಂದೆಂದಿಗೂ ಬೇಕಾಗುವ ಬ್ರೈಲ್‌!
ADVERTISEMENT

ಸೋಂಕು ತಗುಲುವ ಆತಂಕ l ಕೆಲಸದಿಂದ ವಿನಾಯಿತಿಗೆ ಅಂಧರ ಒತ್ತಾಯ

ಅಂತರ ಕಾಯ್ದುಕೊಳ್ಳುವ ಜನ
Last Updated 11 ಜುಲೈ 2020, 20:04 IST
ಸೋಂಕು ತಗುಲುವ ಆತಂಕ l ಕೆಲಸದಿಂದ ವಿನಾಯಿತಿಗೆ ಅಂಧರ ಒತ್ತಾಯ

ಇಡೀ ಕುಟುಂಬಕ್ಕೆ ದೃಷ್ಟಿಹೀನತೆ ಅನಾರೋಗ್ಯ

ಚಿಕಿತ್ಸೆ ಪಡೆಯುವುದಕ್ಕೆ ಪರದಾಡುತ್ತಿರುವ ತಾಯಿ, ಮಕ್ಕಳು
Last Updated 13 ಡಿಸೆಂಬರ್ 2019, 16:30 IST
ಇಡೀ ಕುಟುಂಬಕ್ಕೆ ದೃಷ್ಟಿಹೀನತೆ ಅನಾರೋಗ್ಯ

ಅಂಧರನ್ನು ಎಳೆದಾಡಿದ ‘ಖಾಕಿ’ಗಳು!

ಅವರಿಬ್ಬರೂ ಅಂಧರು. ಬೆನ್ನಿಗೆ ಚೀಲ ಸಿಕ್ಕಿಸಿಕೊಂಡು ವಿಶ್ವೇಶ್ವರಯ್ಯ ಟವರ್‌ ಮುಂಭಾಗದ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಭಿಕ್ಷೆ ಬೇಡುತ್ತಿದ್ದರು. ಅದೇ ವೇಳೆ ಅಲ್ಲಿಗೆ ಬಂದ ವಿಧಾನಸೌಧ ಠಾಣೆಯ ಪೊಲೀಸರು ಅವರಿಬ್ಬರನ್ನೂ ತಳ್ಳಾಡಿದ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು!
Last Updated 19 ಸೆಪ್ಟೆಂಬರ್ 2019, 20:13 IST
ಅಂಧರನ್ನು ಎಳೆದಾಡಿದ ‘ಖಾಕಿ’ಗಳು!
ADVERTISEMENT
ADVERTISEMENT
ADVERTISEMENT