ರಫೇಲ್ ಇನ್ನೂ ‘ಬೊಫೋರ್ಸ್’ ಆಗಿಲ್ಲವೇಕೆ?
ರಫೇಲ್ ಪ್ರಕರಣ ಇನ್ನೂ ಬೊಫೋರ್ಸ್ ಹಗರಣ ದಷ್ಟು ವ್ಯಾಪಿಸಿಲ್ಲ ಎಂಬುದನ್ನು ನರೇಂದ್ರ ಮೋದಿ ಅವರ ಕಟು ಟೀಕಾಕಾರರು ಇನ್ನೂ ಒಪ್ಪಿಕೊಳ್ಳುತ್ತಿಲ್ಲ. ಕೆಲವೇ ತಿಂಗಳುಗಳ ಹಿಂದೆ ಅಜೇಯರಂತೆ ಕಾಣುತ್ತಿದ್ದ ಮೋದಿ ಅವರನ್ನು ಪದಚ್ಯುತಗೊಳಿಸಲು ಈ ಪ್ರಕರಣ ಬ್ರಹ್ಮಾಸ್ತ್ರವಾಗಬಹುದು ಎಂದು ಅವರು ಈಗಲೂ ಭಾವಿಸಿದ್ದಾರೆ. ಆದರೆ ಅದು ತಪ್ಪು ಎಣಿಕೆ ಎನ್ನಲು ಕೆಲವಾರು ಕಾರಣಗಳಿವೆ.Last Updated 6 ಅಕ್ಟೋಬರ್ 2018, 20:08 IST