ಹಣಕಾಸು ಸಾಕ್ಷರತೆ: ಏನಿದು ಬಾಂಡ್, ಡಿಬೆಂಚರ್ ಹೂಡಿಕೆ?
ಸಾಲ ಪಡೆಯಲು ಹಲವು ಮಾರ್ಗಗಳಿದ್ದರೂ ಅವುಗಳಲ್ಲಿ ಬಾಂಡ್ ಮತ್ತು ಡಿಬೆಂಚರ್ಗಳು ಪ್ರಮುಖ ಸಾಧನಗಳು. ಬಹಳಷ್ಟು ಹೂಡಿಕೆದಾರರು ಬಾಂಡ್ ಮತ್ತು ಡಿಬೆಂಚರ್ಗಳಲ್ಲಿನ ಹೂಡಿಕೆಯಲ್ಲಿ ಹೆಚ್ಚು ಅಪಾಯ (ರಿಸ್ಕ್) ಇಲ್ಲ ಎಂದು ಭಾವಿಸಿ ಹೂಡಿಕೆ ಮಾಡಿದ ನಂತರ ಪರಿತಪಿಸುತ್ತಾರೆ.Last Updated 21 ಮಾರ್ಚ್ 2021, 19:31 IST