ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bosch

ADVERTISEMENT

ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ಚೀನಾದ ಅಗ್ಗದ ಬೆಲೆಯ ಕಾರುಗಳ ಸ್ಪರ್ಧೆಯಿಂದ ಬೇಡಿಕೆಯ ಕೊರತೆ ಎದುರಿಸುತ್ತಿರುವ ಜರ್ಮನಿಯ ವಾಹನ ಕ್ಷೇತ್ರವು ತೀವ್ರವಾಗಿ ನಲುಗಿದ್ದು, ರಾಬರ್ಟ್‌ ಬಾಷ್ ಕಂಪನಿಯು 5,500 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
Last Updated 22 ನವೆಂಬರ್ 2024, 14:14 IST
ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ಬಿಎಸ್ಎಚ್‌ಗೆ ಕರ್ನಾಟಕದಲ್ಲೇ ಗರಿಷ್ಠ ಮಾರುಕಟ್ಟೆ

ಬಾಶ್ ಮತ್ತು ಸೀಮನ್ಸ್ ಸಹಯೋಗದ ಬಿಎಸ್ಎಚ್ ಹೋಮ್ ಅಪ್ಲೈಯನ್ಸಸ್ ಸಂಸ್ಥೆಯ ಮೂಲಕ ಹೊರತಂದಿರುವ ಗೃಹೋಪಯೋಗಿ ಸಾಧನಗಳಿಗೆ ರಾಜ್ಯದಲ್ಲಿ ಗರಿಷ್ಠ ಬೇಡಿಕೆಯಿದ್ದು, ಭಾರತದಲ್ಲಿ ಕರ್ನಾಟಕದಲ್ಲೇ ಗರಿಷ್ಠ ವಹಿವಾಟು ನಡೆಯುತ್ತಿದೆ
Last Updated 28 ಆಗಸ್ಟ್ 2024, 22:10 IST
ಬಿಎಸ್ಎಚ್‌ಗೆ ಕರ್ನಾಟಕದಲ್ಲೇ ಗರಿಷ್ಠ ಮಾರುಕಟ್ಟೆ

76 ಎಕರೆಯಲ್ಲಿ ಬಾಷ್‌ ಸ್ಮಾರ್ಟ್‌ ಕ್ಯಾಂಪಸ್‌ ‘ಸ್ಪಾರ್ಕ್‌ ಡಾಟ್‌ ನೆಕ್ಸ್ಟ್’

ವರ್ಚುವಲ್ ಆಗಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ
Last Updated 30 ಜೂನ್ 2022, 16:30 IST
76 ಎಕರೆಯಲ್ಲಿ ಬಾಷ್‌ ಸ್ಮಾರ್ಟ್‌ ಕ್ಯಾಂಪಸ್‌ ‘ಸ್ಪಾರ್ಕ್‌ ಡಾಟ್‌ ನೆಕ್ಸ್ಟ್’

ಡಿಸೆಂಬರ್‌ ತ್ರೈಮಾಸಿಕ: ಬಾಷ್‌ ಲಾಭ ಶೇ 27ರಷ್ಟು ಹೆಚ್ಚಳ

ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿ ಇರುವ ಬಾಷ್‌ ಲಿಮಿಟೆಡ್‌, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 234.79 ಕೋಟಿಗಳಷ್ಟು ತೆರಿಗೆ ನಂತರದ ಲಾಭ (ಪಿಎಟಿ) ಗಳಿಸಿದೆ.
Last Updated 12 ಫೆಬ್ರುವರಿ 2022, 10:19 IST
ಡಿಸೆಂಬರ್‌ ತ್ರೈಮಾಸಿಕ: ಬಾಷ್‌ ಲಾಭ ಶೇ 27ರಷ್ಟು ಹೆಚ್ಚಳ

ತಂತ್ರಜ್ಞಾನ ಕ್ಷೇತ್ರ: ಬಾಷ್‌ನಿಂದ ₹ 2 ಸಾವಿರ ಕೋಟಿ ಹೂಡಿಕೆ

ಬಾಷ್ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ನಾಲ್ಕರಿಂದ ಐದು ವರ್ಷಗಳ ಅವಧಿಯಲ್ಲಿ ಒಟ್ಟು ₹ 1,000 ಕೋಟಿ ಹೂಡಿಕೆ ಮಾಡಲಿದೆ ಎಂದು ಬಾಷ್‌ ಸಮೂಹದ ಭಾರತದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ತಿಳಿಸಿದರು.
Last Updated 3 ಫೆಬ್ರುವರಿ 2022, 15:08 IST
ತಂತ್ರಜ್ಞಾನ ಕ್ಷೇತ್ರ: ಬಾಷ್‌ನಿಂದ ₹ 2 ಸಾವಿರ ಕೋಟಿ ಹೂಡಿಕೆ

ಬಾಷ್‌ನಿಂದ ಕೋವಿಡ್‌ ಕೇಂದ್ರ ಹಸ್ತಾಂತರ

ಈ ಕೋವಿಡ್ ಕೇಂದ್ರದಲ್ಲಿ 70 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಚಿಕಿತ್ಸೆ ನೀಡಲು ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದ್ದು, ದಿನದ 24 ಗಂಟೆಯೂ ಸೋಂಕಿತರಿಗೆ ವೈದ್ಯಕೀಯ ಸೇವೆ, ಆಹಾರ, ಹಾಸಿಗೆ ಹಾಗೂ ಇಂಟರ್‌ನೆಟ್ ವ್ಯವಸ್ಥೆಯೂ ಇರಲಿದೆ.
Last Updated 23 ಏಪ್ರಿಲ್ 2021, 20:40 IST
ಬಾಷ್‌ನಿಂದ ಕೋವಿಡ್‌ ಕೇಂದ್ರ ಹಸ್ತಾಂತರ

ಬಾಷ್‌ ನಿವ್ವಳ ಲಾಭ ₹ 184 ಕೋಟಿ

ವಾಹನ ಬಿಡಿಭಾಗ ತಯಾರಿಕೆ ಮತ್ತು ತಂತ್ರಜ್ಞಾನ ಸೇವಾ ಸಂಸ್ಥೆ ಬಾಷ್ ಲಿಮಿಟೆಡ್ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 184.15 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 13 ಫೆಬ್ರುವರಿ 2021, 12:53 IST
ಬಾಷ್‌ ನಿವ್ವಳ ಲಾಭ ₹ 184 ಕೋಟಿ
ADVERTISEMENT

ಬಾಷ್ ಕಂಪನಿ ಲೆಟರ್‌ಹೆಡ್ ಕದ್ದು ವಂಚನೆ

ಬಾಷ್ ಕಂಪನಿ ಲೆಟರ್ ಹೆಡ್ ಕದ್ದು, ವ್ಯವಸ್ಥಾಪಕ ನಿರ್ದೇಶಕರ ನಕಲಿ ಸಹಿ ಮಾಡಿ ವಂಚಿಸಿದ ಆರೋಪದಡಿ ಶಿವ ಶಕ್ತಿವೇಲ ಪನ್ನಿಸೆಲ್ವಂ ಎಂಬುವರ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 14 ಜೂನ್ 2020, 16:16 IST
fallback

ಬಾಷ್: ₹ 81ಕೋಟಿ ಲಾಭ

ವಾಹನ ಬಿಡಿಭಾಗ ತಯಾರಿಕೆ ಮತ್ತು ತಂತ್ರಜ್ಞಾನ ಸೇವಾ ಸಂಸ್ಥೆ ಬಾಷ್ ಲಿಮಿಟೆಡ್ 2019-20ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 81 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 24 ಮೇ 2020, 16:25 IST
fallback

ಬಾಷ್‌: 10 ದಿನ ಉತ್ಪಾದನೆ ಸ್ಥಗಿತ

ವಾಹನ ಬಿಡಿಭಾಗ ತಯಾರಿಸುವ ಪ್ರಮುಖ ಕಂಪನಿಯಾಗಿರುವ ಬಾಷ್‌, ಮೂರನೆ ತ್ರೈಮಾಸಿಕ ದಲ್ಲಿ ಪ್ರತಿ ತಿಂಗಳೂ 10 ದಿನಗಳವರೆಗೆ ತಯಾರಿಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ.
Last Updated 4 ಅಕ್ಟೋಬರ್ 2019, 20:00 IST
fallback
ADVERTISEMENT
ADVERTISEMENT
ADVERTISEMENT