ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bowler

ADVERTISEMENT

ನೇಪಾಳ ನಾಯಕನಿಗೆ ಅನುಚಿತವಾಗಿ ಮೈತಾಗಿಸಿದ ದೂರು: ಬಾಂಗ್ಲಾ ಬೌಲರ್‌ ತಂಜಿಮ್‌ಗೆ ದಂಡ

ಟಿ20 ವಿಶ್ವಕಪ್ ಪಂದ್ಯದಲ್ಲಿ ನೇಪಾಳ ತಂಡದ ನಾಯಕ ರೋಹಿತ್‌ ಪೌದೆಲ್ ಜೊತೆ ವಾಗ್ವಾದದ ವೇಳೆ ಅನುಚಿತವಾಗಿ ಅವರ ಮೈಗೆ ತಾಗಿದ ಬಾಂಗ್ಲಾದೇಶ ತಂಡದ ವೇಗಿ ತಂಜಿಮ್ ಹಸನ್ ಶಕೀಬ್ ಅವರಿಗೆ ಪಂದ್ಯ ಶುಲ್ಕದ ಶೇ 15ರಷ್ಟು ಮೊತ್ತವನ್ನು ದಂಡವನ್ನಾಗಿ ವಿಧಿಸಲಾಗಿದೆ.
Last Updated 19 ಜೂನ್ 2024, 13:00 IST
ನೇಪಾಳ ನಾಯಕನಿಗೆ ಅನುಚಿತವಾಗಿ ಮೈತಾಗಿಸಿದ ದೂರು: ಬಾಂಗ್ಲಾ ಬೌಲರ್‌ ತಂಜಿಮ್‌ಗೆ ದಂಡ

ICC Ranking | ಬೌಲರ್‌ಗಳ ಪಟ್ಟಿ: ಅಗ್ರಸ್ಥಾನಕ್ಕೆ ಅಫ್ರೀದಿ

ಪಾಕಿಸ್ತಾನದ ಮುಂಚೂಣಿ ವೇಗದ ಬೌಲರ್ ಶಹೀನ್ ಶಾ ಅಫ್ರಿದಿ ಅವರು ಐಸಿಸಿ ರ್‍ಯಾಂಕಿಂಗ್ ಪಟ್ಟಿಯ ಬೌಲರ್‌ಗಳ ವಿಭಾಗದಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಏಳು ಸ್ಥಾನಗಳಷ್ಟು ಮೇಲೆ ನೆಗೆದ ಅವರು ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಅವರನ್ನು ಪದಚ್ಯುತಗೊಳಿಸಿದ್ದಾರೆ.
Last Updated 1 ನವೆಂಬರ್ 2023, 12:52 IST
ICC Ranking | ಬೌಲರ್‌ಗಳ ಪಟ್ಟಿ: ಅಗ್ರಸ್ಥಾನಕ್ಕೆ ಅಫ್ರೀದಿ

ಪಾಕಿಸ್ತಾನಿ ಬೌಲರ್‌ಗಳಲ್ಲಿ ಯಾರು ಕಠಿಣ?: ರೋಹಿತ್ ಉತ್ತರಕ್ಕೆ ನಗು ಬೀರಿದ ರಿತಿಕಾ

ವಾಷಿಂಗ್ಟನ್: ಪಾಕಿಸ್ತಾನ ಕ್ರಿಕೆಟ್ ತಂಡದ ಯಾವ ಬೌಲರ್‌ ನಿಮಗೆ ಅತ್ಯಂತ ಕಠಿಣ ಎಂದೆನಿಸುತ್ತದೆ...? ಅಭಿಮಾನಿಯ ಈ ಪ್ರಶ್ನೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೀಡಿದ ಉತ್ತರ ಪ್ರೇಕ್ಷಕರನ್ನು ಮಾತ್ರವಲ್ಲ, ಸ್ವತಃ ಪತ್ನಿ ರಿತಿಕಾ ಸಜ್ದೇಶ್ ಅವರನ್ನೂ ನಗೆಗಡಲಿನಲ್ಲಿ ತೇಲಿಸಿತು.
Last Updated 8 ಆಗಸ್ಟ್ 2023, 10:36 IST
ಪಾಕಿಸ್ತಾನಿ ಬೌಲರ್‌ಗಳಲ್ಲಿ ಯಾರು ಕಠಿಣ?: ರೋಹಿತ್ ಉತ್ತರಕ್ಕೆ ನಗು ಬೀರಿದ ರಿತಿಕಾ

ಅಖ್ತರ್‌ ದಾಖಲೆ ಮುರಿಯುವಿರೇ? ಭಾರತದ ವೇಗಿ ಉಮ್ರಾನ್‌ ಮಲಿಕ್‌ ಹೇಳಿದ್ದು ಹೀಗೆ

ಗಂಟೆಗೆ 161 ಕಿ.ಮಿ ವೇಗದಲ್ಲಿ ಬೌಲಿಂಗ್‌ ಮಾಡಿ ದಾಖಲೆ ಬರೆದಿರುವ ಶೋಯಬ್ ಅಖ್ತರ್‌
Last Updated 3 ಜನವರಿ 2023, 5:20 IST
ಅಖ್ತರ್‌ ದಾಖಲೆ ಮುರಿಯುವಿರೇ? ಭಾರತದ ವೇಗಿ ಉಮ್ರಾನ್‌ ಮಲಿಕ್‌ ಹೇಳಿದ್ದು ಹೀಗೆ

PV Web Exclusive | ಎಡಗೈ ವೇಗಿಗಳ ಹೆಜ್ಜೆ ಗುರುತು

ಆಟದಮನೆ
Last Updated 19 ಮೇ 2021, 15:52 IST
PV Web Exclusive | ಎಡಗೈ ವೇಗಿಗಳ ಹೆಜ್ಜೆ ಗುರುತು

PV Web Exclusive| ಮರಳಿ ಅರಳಿದ ಭುವಿ ಬೆಡಗು

ಈ ಸರಣಿಯಲ್ಲಿ 29 ಓವರ್‌ಗಳನ್ನು ಬೌಲಿಂಗ್ ಮಾಡಿದ್ದ ಭುವಿ, ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ. 22.50ರ ಸರಾಸರಿ ಹೊಂದಿದ್ದಾರೆ. ಇದೇನೂ ಕಡಿಮೆ ಸಾಧನೆಯಲ್ಲ
Last Updated 30 ಮಾರ್ಚ್ 2021, 9:23 IST
PV Web Exclusive| ಮರಳಿ ಅರಳಿದ ಭುವಿ ಬೆಡಗು

PV Web Exclusive| ಅಪ್ಪನ ಕನಸು ನನಸಾಗಿಸಿದ ಆರೂವರೆ ಅಡಿ ಹುಡುಗ ಹ್ಯಾಜಲ್‌ವುಡ್

ಭಾರತ ಕ್ರಿಕೆಟ್ ತಂಡವು ಅಡಿಲೇಡ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲ 36 ರನ್‌ಗಳಿಗೆ ಚಿಂದಿಯಾದದ್ದನ್ನೇ ನೊಂದು ವಿಶ್ಲೇಷಿಸುತ್ತಾ ಕುಳಿತಿದ್ದೇವೆ. ತಂಡದ ಅರ್ಧದಷ್ಟು ಬ್ಯಾಟ್ಸ್‌ಮನ್‌ಗಳನ್ನು ಆ ಇನಿಂಗ್ಸ್‌ನಲ್ಲಿ ಔಟ್ ಮಾಡಿದ ಬೌಲಿಂಗ್ ಪ್ರತಿಭೆಯ ಹೆಜ್ಜೆಗುರುತುಗಳೂ ನಮಗೆ ಮುಖ್ಯವಾಗಬೇಕಲ್ಲವೇ? ಹ್ಯಾಜಲ್‌ವುಡ್ ಎಂಬ ಮಗುವಿನ ಮುಖದ, ಆರೂವರೆ ಅಡಿ ಎತ್ತರದ ರಾಕ್ಷಸೀ ಪ್ರತಿಭೆಯ ಪರಿಚಯ ಇಲ್ಲಿದೆ...
Last Updated 23 ಡಿಸೆಂಬರ್ 2020, 11:59 IST
PV Web Exclusive| ಅಪ್ಪನ ಕನಸು ನನಸಾಗಿಸಿದ ಆರೂವರೆ ಅಡಿ ಹುಡುಗ ಹ್ಯಾಜಲ್‌ವುಡ್
ADVERTISEMENT

PV Web Exclusive| ಗಲ್ಲಿ ಕ್ರಿಕೆಟ್‌ನಿಂದ ಐಪಿಎಲ್‌ಗೆ, ಕಾಶ್ಮೀರದ ಹುಡುಗನ ಕಥೆ

ಗಾಂಧಿ ಜಯಂತಿಯಂದು (ಅಕ್ಟೋಬರ್‌ 2) ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್‌ ಪಂದ್ಯವದು. ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಆ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್ ಕೈಗೊಂಡ ಆ ನಿರ್ಧಾರ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು.
Last Updated 19 ಅಕ್ಟೋಬರ್ 2020, 8:30 IST
PV Web Exclusive| ಗಲ್ಲಿ ಕ್ರಿಕೆಟ್‌ನಿಂದ ಐಪಿಎಲ್‌ಗೆ, ಕಾಶ್ಮೀರದ ಹುಡುಗನ ಕಥೆ

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾಕ್ ವೇಗದ ಬೌಲರ್‌ ಉಮರ್‌ ಗುಲ್‌ ವಿದಾಯ

ಪಾಕಿಸ್ತಾನದ ವೇಗದ ಬೌಲರ್‌ ಉಮರ್‌ ಗುಲ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಶನಿವಾರ ವಿದಾಯ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಟಿ–20 ಕಪ್‌ ಟೂರ್ನಿಯ ಬಳಿಕ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.
Last Updated 17 ಅಕ್ಟೋಬರ್ 2020, 12:22 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾಕ್ ವೇಗದ ಬೌಲರ್‌ ಉಮರ್‌ ಗುಲ್‌ ವಿದಾಯ

ಬೌಲರ್‌ಗಳು ಬೆರಳು ನೆಕ್ಕುವ ಚಟ ಬಿಡುವುದು ಕಷ್ಟ: ಗಿಲೆಸ್ಪಿ

ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸುವುದನ್ನು ಐಸಿಸಿ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದರೆ, ಹಲವು ವರ್ಷಗಳಿಂದ ಎಂಜಲು ಬಳಕೆಗಾಗಿ ಬೌಲರ್‌ಗಳು ಬೆರಳುಗಳನ್ನು ಬಾಯಿಗೆ ಹಾಕಿಕೊಳ್ಳುವ ಚಟವನ್ನು ಬಿಡುವುದು ಅಷ್ಟು ಸುಲಭವೇ?
Last Updated 14 ಜೂನ್ 2020, 7:11 IST
ಬೌಲರ್‌ಗಳು ಬೆರಳು ನೆಕ್ಕುವ ಚಟ ಬಿಡುವುದು ಕಷ್ಟ: ಗಿಲೆಸ್ಪಿ
ADVERTISEMENT
ADVERTISEMENT
ADVERTISEMENT