ತಾಯಿ ಹಾಲಿನ ಪ್ರಾಮುಖ್ಯತೆ, ಎದೆ ಹಾಲಿನ ಬ್ಯಾಂಕ್‌ಗಳು...ಇಲ್ಲಿದೆ ಮಾಹಿತಿ
ತಾಯಿಯ ಹಾಲನ್ನು ಜೀವಾಮೃತ ಎಂದೇ ಹೇಳಬಹುದು. ತಾಯಿ ಮಗುವನ್ನು ಅಪ್ಪಿ ಹಿಡಿದು ಹಾಲುಣಿಸುವ ಆ ಸಮಯ ಮಗುವಿಗೆ ಬೆಚ್ಚನೆಯ ಭಾವ ನೀಡುತ್ತದೆ. ಇದು, ಮಗುವಿಗೆರಕ್ಷಣಾಭಾವ, ಸಂತೃಪ್ತಿ, ಬಾಂಧವ್ಯ ಬೆಸುಗೆಯನ್ನು ನೀಡುತ್ತದೆ.Last Updated 5 ಆಗಸ್ಟ್ 2022, 1:18 IST