ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Brijesh Patel

ADVERTISEMENT

ವಿದೇಶಿ ಆಟಗಾರರನ್ನು ಕಳುಹಿಸಲು ಸೂಕ್ತ ಮಾರ್ಗ ಕಂಡುಕೊಳ್ಳುತ್ತಿದ್ದೇವೆ: ಬ್ರಿಜೇಶ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ವಿದೇಶಿ ಆಟಗಾರರನ್ನು ವಾಪಸು ಕಳುಹಿಸಲು ಸೂಕ್ತ ಮಾರ್ಗ ಕಂಡುಕೊಳ್ಳುತ್ತಿದ್ದೇವೆ ಎಂದು ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಂಗಳವಾರ ತಿಳಿಸಿದ್ದಾರೆ.
Last Updated 4 ಮೇ 2021, 12:41 IST
ವಿದೇಶಿ ಆಟಗಾರರನ್ನು ಕಳುಹಿಸಲು ಸೂಕ್ತ ಮಾರ್ಗ ಕಂಡುಕೊಳ್ಳುತ್ತಿದ್ದೇವೆ: ಬ್ರಿಜೇಶ್

ಆಟಗಾರರನ್ನು ಉಳಿಸಿಕೊಳ್ಳಲು ಕೊನೆ ದಿನ ನಿಗದಿ: ಬ್ರಿಜೇಶ್ ಪಟೇಲ್

ಫೆಬ್ರುವರಿಯಲ್ಲಿ ಐಪಿಎಲ್ ಆಟಗಾರರ ಮಿನಿ ಹರಾಜು
Last Updated 7 ಜನವರಿ 2021, 15:47 IST
ಆಟಗಾರರನ್ನು ಉಳಿಸಿಕೊಳ್ಳಲು ಕೊನೆ ದಿನ ನಿಗದಿ: ಬ್ರಿಜೇಶ್ ಪಟೇಲ್

ಯುಎಇಯಲ್ಲಿ ಐಪಿಎಲ್: ಶೀಘ್ರದಲ್ಲೇ ವೇಳಾಪಟ್ಟಿ ಸಿದ್ಧ ಎಂದ ಬ್ರಿಜೇಶ್ ಪಟೇಲ್

ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜನೆಗೆ ಚಟುವಟಿಕೆಗಳು ಗರಿಗೆದರಿವೆ.
Last Updated 21 ಜುಲೈ 2020, 9:30 IST
ಯುಎಇಯಲ್ಲಿ ಐಪಿಎಲ್: ಶೀಘ್ರದಲ್ಲೇ ವೇಳಾಪಟ್ಟಿ ಸಿದ್ಧ ಎಂದ ಬ್ರಿಜೇಶ್ ಪಟೇಲ್

‘ಐಪಿಎಲ್‌ ಮೇಲೆ ಪರಿಣಾಮವಿಲ್ಲ‘

‘ಕೊರೊನಾ ವೈರಸ್‌ನಿಂದ ಐಪಿಎಲ್‌ ಮೇಲೆ ಯಾವುದೇ ಪರಿಣಾಮವಿಲ್ಲ. ನಿಗದಿತ ದಿನದಂದೇ ಈ ಬಾರಿಯ ಲೀಗ್‌ಗೆ ಚಾಲನೆ ಸಿಗಲಿದೆ’ ಎಂದು ಐಪಿಎಲ್‌ ಆಡಳಿತ ಸಮಿತಿಯ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ತಿಳಿಸಿದ್ದಾರೆ.
Last Updated 3 ಮಾರ್ಚ್ 2020, 18:42 IST
fallback

ಐಪಿಎಲ್‌ಗೆ ನೋಬಾಲ್ ಅಂಪೈರ್: ಸದ್ಯಕ್ಕೆ ಪವರ್‌ ಪ್ಲೇಯರ್ ಇಲ್ಲ

ಆಡಳಿತ ಸಮಿತಿ ನಿರ್ಧಾರ
Last Updated 5 ನವೆಂಬರ್ 2019, 19:45 IST
ಐಪಿಎಲ್‌ಗೆ ನೋಬಾಲ್ ಅಂಪೈರ್: ಸದ್ಯಕ್ಕೆ ಪವರ್‌ ಪ್ಲೇಯರ್ ಇಲ್ಲ

ಬಿಸಿಸಿಐ ಅಧ್ಯಕ್ಷ ಸ್ಥಾನ: ಬ್ರಿಜೇಶ್ ಪಟೇಲ್‌ಗೆ ಇನ್ನೂ ಇದೆ ಅವಕಾಶ

ಕೂಲಿಂಗ್ ಆಫ್ ನಿಯಮದ ಆಟ; ಗಂಗೂಲಿ, ಜಯ್‌ ಶಾ ಅಧಿಕಾರಾವಧಿ ಹತ್ತು ತಿಂಗಳು?
Last Updated 16 ಅಕ್ಟೋಬರ್ 2019, 3:44 IST
ಬಿಸಿಸಿಐ ಅಧ್ಯಕ್ಷ ಸ್ಥಾನ: ಬ್ರಿಜೇಶ್ ಪಟೇಲ್‌ಗೆ ಇನ್ನೂ ಇದೆ ಅವಕಾಶ

ಬಿಸಿಸಿಐಗೆ ಅಮಿತ್‌ ಶಾ ಪುತ್ರ ನೂತನ ಕಾರ್ಯದರ್ಶಿ, ಸೌರವ್‌ ಗಂಗೂಲಿ ಅಧ್ಯಕ್ಷ

ಅವಿರೋಧ ಆಯ್ಕೆ
Last Updated 14 ಅಕ್ಟೋಬರ್ 2019, 5:13 IST
ಬಿಸಿಸಿಐಗೆ ಅಮಿತ್‌ ಶಾ ಪುತ್ರ ನೂತನ ಕಾರ್ಯದರ್ಶಿ, ಸೌರವ್‌ ಗಂಗೂಲಿ ಅಧ್ಯಕ್ಷ
ADVERTISEMENT

ಬಿಸಿಸಿಐಗೆ ಬ್ರಿಜೇಶ್ ಪಟೇಲ್

ಇದೇ 23ರಂದು ನಡೆಯಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರ್ವಸದಸ್ಯರ ಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಹಿರಿಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಭಾಗವಹಿಸಲಿದ್ದಾರೆ. ‘ಈಚೆಗೆ ನಡೆದ ಕೆಎಸ್‌ಸಿಎ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಆಡಳಿತ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರ ಕೈಗೊಂಡಿದೆ. ಬಿಸಿಸಿಐನಲ್ಲಿ ರಾಜ್ಯದ ಪ್ರತಿನಿಧಿಯಾಗಿ ಹೋಗಲಿರುವ ಬ್ರಿಜೇಶ್ ಅವರು ಒಂದೊಮ್ಮೆ ಚುನಾವಣೆ ನಡೆದ ಅಭ್ಯರ್ಥಿಯಾಗಿಯೂ ಸ್ಪರ್ಧಿಸುವರು’ ಎಂದು ಖಜಾಂಚಿ ಮತ್ತು ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2019, 19:45 IST
ಬಿಸಿಸಿಐಗೆ ಬ್ರಿಜೇಶ್ ಪಟೇಲ್
ADVERTISEMENT
ADVERTISEMENT
ADVERTISEMENT