ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

British high commissioner

ADVERTISEMENT

ಭಾರತಕ್ಕೆ ನೂತನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್

ಭಾರತದಲ್ಲಿನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್ ಅವರನ್ನು ಬ್ರಿಟನ್ ಸರ್ಕಾರ ನೇಮಿಸಿದೆ. ಹಿಂದೆ ಈ ಹುದ್ದೆಯಲ್ಲಿ ಅಲೆಕ್ಸ್ ಎಲ್ಲಿಸ್ ಅವರು ಇದ್ದರು.
Last Updated 11 ಏಪ್ರಿಲ್ 2024, 12:16 IST
ಭಾರತಕ್ಕೆ ನೂತನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮೆರಾನ್

ಸಂದರ್ಶನ: ಭದ್ರತೆಯ ವಿಷಯದಲ್ಲಿ ಜೊತೆಗೂಡಲು ಸಿದ್ಧ -ಅಲೆಕ್ಸಾಂಡರ್ ಎಲಿಸ್

ಬ್ರೆಕ್ಸಿಟ್‌ ನಂತರದಲ್ಲಿ ಭಾರತಕ್ಕೆ ಬ್ರಿಟನ್ನಿನಲ್ಲಿ ಅವಕಾಶಗಳು ಹೆಚ್ಚಲಿವೆ ಎಂದು ಹೇಳುತ್ತಾರೆ ಭಾರತದಲ್ಲಿ ಬ್ರಿಟನ್ನಿನ ಹೈಕಮಿಷನರ್‌ ಆಗಿರುವ ಅಲೆಕ್ಸಾಂಡರ್ ಎಲಿಸ್. ಈಚೆಗೆ ಬೆಂಗಳೂರಿಗೆ ಬಂದಿದ್ದ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಚೀನಾದ ಜೊತೆಗಿನ ಸಂಬಂಧಗಳ ಬಗ್ಗೆಯೂ ಮಾತನಾಡಿದರು. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
Last Updated 9 ಆಗಸ್ಟ್ 2021, 19:30 IST
ಸಂದರ್ಶನ: ಭದ್ರತೆಯ ವಿಷಯದಲ್ಲಿ ಜೊತೆಗೂಡಲು ಸಿದ್ಧ -ಅಲೆಕ್ಸಾಂಡರ್ ಎಲಿಸ್

‘ಒಂದು ದಿನದ ಬ್ರಿಟಿಷ್‌ ಹೈಕಮಿಷನರ್‌’ದೆಹಲಿಯ ಯುವತಿಗೆ ದೊರೆತ ಅವಕಾಶ

ವಾರ್ಷಿಕ ಸ್ಪರ್ಧೆಯಲ್ಲಿ ಜಯಗಳಿಸುವ ಮೂಲಕ ಇಂತಹ ಅವಕಾಶವನ್ನು ಪಡೆದ ನಾಲ್ಕನೇ ಮಹಿಳೆ ಚೈತನ್ಯ ಎಂದು ಬ್ರಿಟಿಷ್‌ ಹೈಕಮಿಷನರ್‌ ಕಚೇರಿಯ ಹೇಳಿಕೆಯು ತಿಳಿಸಿದೆ.
Last Updated 11 ಅಕ್ಟೋಬರ್ 2020, 8:03 IST
‘ಒಂದು ದಿನದ ಬ್ರಿಟಿಷ್‌ ಹೈಕಮಿಷನರ್‌’ದೆಹಲಿಯ ಯುವತಿಗೆ ದೊರೆತ ಅವಕಾಶ

ಬ್ರಿಟಿಷ್ ಹೈ ಕಮಿಷನರ್ ಹೆಸರಿನಲ್ಲಿ ವಂಚನೆ

ಬ್ರಿಟಿಷ್ ಹೈ ಕಮಿಷನರ್ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ವ್ಯಕ್ತಿಯೊಬ್ಬ 4.8 ಮಿಲಿಯನ್ ( ₹48 ಲಕ್ಷ) ಕೊಡುವುದಾಗಿ ಆಮಿಷವೊಡ್ಡಿ ನಗರದ ನಿವಾಸಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ.
Last Updated 1 ಮಾರ್ಚ್ 2019, 20:09 IST
ಬ್ರಿಟಿಷ್ ಹೈ ಕಮಿಷನರ್ ಹೆಸರಿನಲ್ಲಿ ವಂಚನೆ
ADVERTISEMENT
ADVERTISEMENT
ADVERTISEMENT
ADVERTISEMENT