ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bronze statue

ADVERTISEMENT

ಬಿಎಂಶ್ರೀ ಪ್ರತಿಮೆ ವಿರೂಪ ಎಂ.ಎಸ್.ಮೂರ್ತಿ ಬೇಸರ

ಬೆಂಗಳೂರು: ‘ಬಸವನಗುಡಿ ನ್ಯಾಷನಲ್ ಕಾಲೇಜು ವೃತ್ತದಲ್ಲಿ ಬಿ.ಎಂ.ಶ್ರೀ ಅವರ ಪ್ರತಿಮೆ ಇರುವ ಸ್ಥಳವನ್ನು ಪುನರುಜ್ಜೀವನಗೊಳಿಸುವ ವೇಳೆ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 3 ಜನವರಿ 2021, 22:21 IST
ಬಿಎಂಶ್ರೀ ಪ್ರತಿಮೆ ವಿರೂಪ ಎಂ.ಎಸ್.ಮೂರ್ತಿ ಬೇಸರ

ಕೆ.ಸಿ. ರೆಡ್ಡಿ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು: ಡಿಸಿಎಂ ಗೋವಿಂದ ಕಾರಜೋಳ

ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರ ಮಾದರಿ ಪ್ರತಿಮೆ ಬದಲಾಯಿಸಿ ಶಾಶ್ವತವಾಗಿ ಉಳಿಯುವ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದರು.
Last Updated 22 ಜೂನ್ 2020, 11:16 IST
ಕೆ.ಸಿ. ರೆಡ್ಡಿ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು: ಡಿಸಿಎಂ ಗೋವಿಂದ ಕಾರಜೋಳ

ಗೋಲಗೇರಿಯಲ್ಲಿ ದೇವೇಗೌಡ-ಮನಗೂಳಿ ವೃತ್ತ..!

ತಮಿಳುನಾಡಿನ ಸಂಸ್ಕೃತಿ ವಿಜಯಪುರ ಜಿಲ್ಲೆಯಲ್ಲೂ ನೆಲೆಯೂರಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರ ಕಂಚಿನ ಪ್ರತಿಮೆಗಳು ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿದ್ದು, ಇದೀಗ ‘ದೇವೇಗೌಡ–ಮನಗೂಳಿ’ ವೃತ್ತ ಎಂದೇ ಹೆಸರಾಗಿದೆ.
Last Updated 22 ಸೆಪ್ಟೆಂಬರ್ 2018, 19:30 IST
ಗೋಲಗೇರಿಯಲ್ಲಿ ದೇವೇಗೌಡ-ಮನಗೂಳಿ ವೃತ್ತ..!
ADVERTISEMENT
ADVERTISEMENT
ADVERTISEMENT
ADVERTISEMENT