ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Bush Fires

ADVERTISEMENT

ಹವಾಮಾನದ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ ಆಸ್ಟ್ರೇಲಿಯಾ! ಏನದು?

ಆಸ್ಟ್ರೇಲಿಯಾವು ವಿಚಿತ್ರ ನೈಸರ್ಗಿಕ ವಿಕೋಪದ ಪರಿಸ್ಥಿತಿ ಎದುರಿಸುತ್ತಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿ ಕಾಳ್ಗಿಚ್ಚು ಬಿದ್ದಿದ್ದರೆ, ದೇಶದ ಪೂರ್ವ ಕರಾವಳಿಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
Last Updated 10 ಡಿಸೆಂಬರ್ 2021, 6:33 IST
ಹವಾಮಾನದ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ ಆಸ್ಟ್ರೇಲಿಯಾ! ಏನದು?

'ಡೈನೊಸಾರ್ ಮರ’ಗಳ ರಕ್ಷಣೆ

20 ಕೋಟಿ ವರ್ಷಗಳಿಗೂ ಹಳೆಯ ತಳಿಯಾದ ವಾಲಮಿ ದೇವದಾರು ಮರ(ಡೈನೊಸಾರ್ ಮರ)ಗಳನ್ನು ಕಾಳ್ಗಿಚ್ಚಿನಿಂದ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 16 ಜನವರಿ 2020, 20:03 IST
fallback

ಕಾಳ್ಗಿಚ್ಚು: ಎಚ್ಚರಿಕೆಯ ಗಂಟೆ

ಆಸ್ಟ್ರೇಲಿಯಾದ ಅರಣ್ಯಗಳಲ್ಲಿ ಕಾಳ್ಗಿಚ್ಚು ಉಂಟು ಮಾಡಿರುವ ವ್ಯಾಪಕ ಜೀವಹಾನಿ ಹಾಗೂ ಪರಿಸರ ಹಾನಿಯನ್ನು ಡಾ. ಎಂ.ವೆಂಕಟಸ್ವಾಮಿ ವಿಸ್ತೃತವಾಗಿ ವಿವರಿಸಿದ್ದಾರೆ
Last Updated 15 ಜನವರಿ 2020, 19:45 IST
fallback

ಸಂಗತ | ಆಸ್ಟ್ರೇಲಿಯಾ: ತಾಳ ತಪ್ಪಿದ ಋತುಮಾನ

ಯಾವುದೋ ದೇಶದ ಅರಣ್ಯ ನಾಶವಾದರೆ ನಮಗೇನು ಅನ್ನುವಂತಿಲ್ಲ
Last Updated 15 ಜನವರಿ 2020, 4:46 IST
ಸಂಗತ | ಆಸ್ಟ್ರೇಲಿಯಾ: ತಾಳ ತಪ್ಪಿದ ಋತುಮಾನ

Explainer | ಕಾಡಿನ ಬೆಂಕಿಯ ಸುಳಿಯಲ್ಲಿ ಆಸ್ಟ್ರೇಲಿಯಾ: ಅಪಾಯದಲ್ಲಿ ಜೀವನ

ಪಂಬಾಬ್‌, ಹರಿಯಾಣ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ರಾಜಧಾನಿ ದೆಹಲಿಯ ವಾತಾವರಣ ಕಲುಷಿತಗೊಂಡು ಪ್ರತಿ ವರ್ಷವೂ ಜಾಗತಿಕ ಮಟ್ಟದ ಸುದ್ದಿಯಾಗುತ್ತದೆ. ಅಂಥದ್ದೇ ಸ್ಥಿತಿ ಆಗಾಗ ಆಸ್ಟ್ರೇಲಿಯಾದಲ್ಲೂ ಉಂಟಾಗಿದೆ.
Last Updated 15 ಜನವರಿ 2020, 4:39 IST
Explainer | ಕಾಡಿನ ಬೆಂಕಿಯ ಸುಳಿಯಲ್ಲಿ ಆಸ್ಟ್ರೇಲಿಯಾ: ಅಪಾಯದಲ್ಲಿ ಜೀವನ

ಆಸ್ಟ್ರೇಲಿಯಾ: ಕಾಳ್ಗಿಚ್ಚಿನ ಹತೋಟಿಗೆ ಅಗ್ನಿಶಾಮಕ ಸಿಬ್ಬಂದಿ ಹೋರಾಟ

ವಾರದ ಕೊನೆಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಕಾಳ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಮಂಗಳವಾರವೂ ಹೋರಾಟ ನಡೆಸಿದರು. ಉಷ್ಣಾಂಶದಲ್ಲಿ ಅಲ್ಪ ಇಳಿಕೆ ಆಗಿರುವುದು ಸಿಬ್ಬಂದಿಗೆ ವರವಾಗಿದ್ದು, ಮಳೆ ಬಿದ್ದರೆ ಕಾಳ್ಗಿಚ್ಚು ಹತೋಟಿಗೆ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 7 ಜನವರಿ 2020, 18:15 IST
ಆಸ್ಟ್ರೇಲಿಯಾ: ಕಾಳ್ಗಿಚ್ಚಿನ ಹತೋಟಿಗೆ ಅಗ್ನಿಶಾಮಕ ಸಿಬ್ಬಂದಿ ಹೋರಾಟ
ADVERTISEMENT
ADVERTISEMENT
ADVERTISEMENT
ADVERTISEMENT