ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

businesses

ADVERTISEMENT

ಪ್ರಶ್ನೋತ್ತರ: ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಹೂಡಿಕೆ ಮಾಡುವ ಬಗ್ಗೆ ತಿಳಿಸಿಕೊಡಿ

ಪ್ರಶ್ನೋತ್ತರ: ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಹೂಡಿಕೆ ಮಾಡುವ ಬಗ್ಗೆ ತಿಳಿಸಿಕೊಡಿ
Last Updated 3 ಅಕ್ಟೋಬರ್ 2023, 23:30 IST
ಪ್ರಶ್ನೋತ್ತರ: ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಹೂಡಿಕೆ ಮಾಡುವ ಬಗ್ಗೆ ತಿಳಿಸಿಕೊಡಿ

ಭಾರತದಲ್ಲಿ ವಾಟ್ಸ್ಆ್ಯಪ್‌ ಪೇಮೆಂಟ್‌ ಸೇವೆ ವಿಸ್ತರಣೆಗೆ ಸಿದ್ಧತೆ

ಭಾರತದಲ್ಲಿ ವಾಟ್ಸ್‌ಆ್ಯಪ್‌ ಪಾವತಿ ಸೇವೆಗಳು ವಿಸ್ತರಿಸಲು ಕಂಪನಿ ಮುಂದಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ಯಾವುದೇ ಯುಪಿಐ ಆ್ಯಪ್‌, ಡೆಬಿಟ್‌ ಅಥವಾ ಕ್ರೆಡಿಟ್ ಕಾರ್ಡ್‌ ಬಳಸಿ ಪಾವತಿ ಮಾಡುವ ಆಯ್ಕೆಯನ್ನು ನೀಡಲು ಉದ್ದೇಶಿಸಿದೆ.
Last Updated 20 ಸೆಪ್ಟೆಂಬರ್ 2023, 15:56 IST
ಭಾರತದಲ್ಲಿ ವಾಟ್ಸ್ಆ್ಯಪ್‌ ಪೇಮೆಂಟ್‌ ಸೇವೆ ವಿಸ್ತರಣೆಗೆ ಸಿದ್ಧತೆ

ವ್ಯಾಪಾರದಲ್ಲಿ ಪಾಶ್ಚಿಮಾತ್ಯ ದೇಶಗಳನ್ನು ನಕಾರಾತ್ಮಕವಾಗಿ ನೋಡಬಾರದು: ಜೈಶಂಕರ್‌

ಜಾಗತಿಕ ವಾಣಿಜ್ಯ ಮತ್ತು ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವು ಎಂಬ ದೃಷ್ಟಿಕೋನವಿದೆ. ಇದು ಬದಲಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಸೆಪ್ಟೆಂಬರ್ 2023, 6:06 IST
ವ್ಯಾಪಾರದಲ್ಲಿ ಪಾಶ್ಚಿಮಾತ್ಯ ದೇಶಗಳನ್ನು ನಕಾರಾತ್ಮಕವಾಗಿ ನೋಡಬಾರದು: ಜೈಶಂಕರ್‌

ಯೋಜನಾ ವೆಚ್ಚ: ₹ 4.8 ಲಕ್ಷ ಕೋಟಿಯಷ್ಟು ಹೆಚ್ಚಳ

408 ಮೂಲಸೌಕರ್ಯ ಯೋಜನೆಗಳು * ಸಾಂಖ್ಯಿಕ ಸಚಿವಾಲಯದ ವರದಿಯಲ್ಲಿ ಉಲ್ಲೇಖ
Last Updated 26 ಜೂನ್ 2023, 0:40 IST
ಯೋಜನಾ ವೆಚ್ಚ: ₹ 4.8 ಲಕ್ಷ ಕೋಟಿಯಷ್ಟು ಹೆಚ್ಚಳ

ವರ್ತಕರಿಗೆ ಸಾಲ ನೀಡಲು ನೆರವು: ದೇಶಿ ಕಂಪನಿ ಜೊತೆ ಫೇಸ್‌ಬುಕ್ ಒಪ್ಪಂದ

ಸಣ್ಣ ಪ್ರಮಾಣದ ವರ್ತಕರಿಗೆ ಸಾಲ ನೀಡಲು ನೆರವಾಗಲು ಫೇಸ್‌ಬುಕ್‌ ಕಂಪನಿಯು ಆನ್‌ಲೈನ್‌ ಮೂಲಕ ಸಾಲ ವಿತರಿಸುವ ದೇಶಿ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.
Last Updated 20 ಆಗಸ್ಟ್ 2021, 11:00 IST
ವರ್ತಕರಿಗೆ ಸಾಲ ನೀಡಲು ನೆರವು: ದೇಶಿ ಕಂಪನಿ ಜೊತೆ ಫೇಸ್‌ಬುಕ್ ಒಪ್ಪಂದ

ನಿಯಮಗಳ ಹೊರೆ ಇಳಿಕೆ: ಪರಿಶೀಲನೆಗೆ ಸೂಚನೆ

ಉದ್ದಿಮೆಗಳು ಪಾಲಿಸಬೇಕಿರುವ ನಿಯಮಗಳ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಕಾನೂನುಗಳ ಪುನರ್‌ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2020, 19:30 IST
ನಿಯಮಗಳ ಹೊರೆ ಇಳಿಕೆ: ಪರಿಶೀಲನೆಗೆ ಸೂಚನೆ

ವಹಿವಾಟು ವಿಸ್ತರಣೆಗೆವಿಚಾರ ವಿನಿಮಯ

‘ಪರಸ್ಪರ ವಿಚಾರ ವಿನಿಮಯ ಮತ್ತು ಸಹಕಾರ ಭಾವನೆ ತೋರಿದರೆ ಎಲ್ಲರ ವ್ಯವಹಾರಗಳೂ ವೃದ್ಧಿ ಯಾಗುತ್ತವೆ’ ಎಂದು ಬಿಸಿನೆಸ್ ನೆಟ್‍ವರ್ಕ್ ಇಂಟರ್ ನ್ಯಾಷನಲ್‌ನ (ಬಿಎನ್‍ಐ) ಅಧ್ಯಕ್ಷ ಡಾ. ಐವಾನ್ ಮಿಸ್ನರ್ ಹೇಳಿದ್ದಾರೆ.
Last Updated 11 ಆಗಸ್ಟ್ 2019, 20:06 IST
fallback
ADVERTISEMENT
ADVERTISEMENT
ADVERTISEMENT
ADVERTISEMENT