ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Byadagi chilly

ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಇಳಿಕೆ

  ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 14,998 ಚೀಲ (3,749 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.
Last Updated 23 ಮೇ 2024, 15:54 IST
ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಇಳಿಕೆ

ಬ್ಯಾಡಗಿ ಮೆಣಸಿನಕಾಯಿ ಆವಕ ಇಳಿಕೆ

ಅಂತರರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 22,815 ಚೀಲ (5,703 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.
Last Updated 6 ಮೇ 2024, 13:39 IST
ಬ್ಯಾಡಗಿ ಮೆಣಸಿನಕಾಯಿ ಆವಕ ಇಳಿಕೆ

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ: ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ 13,417 ಕ್ವಿಂಟಲ್ (53,669ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.
Last Updated 21 ಡಿಸೆಂಬರ್ 2023, 23:30 IST
ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ: ಕಡ್ಡಿ ಮೆಣಸಿನಕಾಯಿಗೆ ದಾಖಲೆ ದರ

ಹಾವೇರಿ | ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಂಗಳವಾರ 3,017 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಹೆಚ್ಚಳವಾಗಿದೆ.
Last Updated 8 ಆಗಸ್ಟ್ 2023, 15:37 IST
ಹಾವೇರಿ | ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಹೆಚ್ಚಳ

ಬ್ಯಾಡಗಿ ಮೆಣಸಿನಕಾಯಿ ಕೆ.ಜಿಗೆ 600!

ಮಾರುಕಟ್ಟೆ ವಿಶ್ಲೇಷಣೆ
Last Updated 25 ಮಾರ್ಚ್ 2023, 15:45 IST
ಬ್ಯಾಡಗಿ ಮೆಣಸಿನಕಾಯಿ ಕೆ.ಜಿಗೆ 600!

ಬ್ಯಾಡಗಿ ಮೆಣಸಿನಕಾಯಿ: 2.19 ಲಕ್ಷ ಚೀಲ ಆವಕ

ಬ್ಯಾಡಗಿ: ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಗುರುವಾರ 2.19 ಲಕ್ಷ ಚೀಲ (54,830 ಕ್ವಿಂಟಲ್‌) ಮೆಣಸಿನಕಾಯಿಯನ್ನು ತರಲಾಗಿದ್ದು, ಆವಕದಲ್ಲಿ ತುಸು ಹೆಚ್ಚಳವಾಗಿದೆ.
Last Updated 18 ಮಾರ್ಚ್ 2021, 22:02 IST
ಬ್ಯಾಡಗಿ ಮೆಣಸಿನಕಾಯಿ: 2.19 ಲಕ್ಷ ಚೀಲ ಆವಕ

ಒಣ ಮೆಣಸಿನಕಾಯಿ ಮಾರುಕಟ್ಟೆಯಿಂದ ರೈತರಿಗೆ ಅನುಕೂಲ: ಡಾ.ಬಿ.ಕೆ.ಎಸ್.ಸುಂದರ್

ಬಳ್ಳಾರಿ, ವಿಜಯನಗರ, ರಾಯಚೂರು, ಅನಂತಪುರ, ಕರ್ನೂಲ್, ಚಿತ್ರದುರ್ಗ ಜಿಲ್ಲೆಗಳ ರೈತರು ಮೆಣಸಿನಕಾಯಿ ಮಾರಲು ಗುಂಟೂರು, ಬ್ಯಾಡಗಿಗೆ ಹೋಗಬೇಕಾದ ಅನಿವಾರ್ಯತೆ ಕೊನೆಯಾಗಲಿದೆ
Last Updated 10 ಮಾರ್ಚ್ 2021, 6:47 IST
ಒಣ ಮೆಣಸಿನಕಾಯಿ ಮಾರುಕಟ್ಟೆಯಿಂದ ರೈತರಿಗೆ ಅನುಕೂಲ: ಡಾ.ಬಿ.ಕೆ.ಎಸ್.ಸುಂದರ್
ADVERTISEMENT

ಬ್ಯಾಡಗಿ: ಇಲ್ಲಿ ಈಗ ಮೆಣಸಿನ ಘಮಲು

ಪ್ರಮುಖ ವ್ಯಾಪಾರಿ ಪಡಮೂಲೆಯಂತಿದ್ದ ಬ್ಯಾಡಗಿಯಲ್ಲಿ, ಈ ಹಿಂದೆ ಕಿರಾಣಿಯಿಂದ ಹಿಡಿದು ಒಣ ಮೆಣಸಿನಕಾಯಿ, ಅಡಿಕೆ, ಬೆಳ್ಳುಳ್ಳಿ, ಬೆಲ್ಲ, ಶೇಂಗಾ ಉಂತಾದ ಕೃಷಿ ಉತ್ಪನ್ನಗಳ ಮಾರಾಟ ನಡೆಯುತ್ತಿತ್ತು. ಆದರೆ, ಈಗ ಒಣ ಮೆಣಸಿನಕಾಯಿ ವಹಿವಾಟು ಮಾತ್ರ ನಡೆಯುತ್ತಿದೆ.
Last Updated 23 ಸೆಪ್ಟೆಂಬರ್ 2018, 10:32 IST
ಬ್ಯಾಡಗಿ: ಇಲ್ಲಿ ಈಗ ಮೆಣಸಿನ ಘಮಲು
ADVERTISEMENT
ADVERTISEMENT
ADVERTISEMENT