ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Cabinet Approves

ADVERTISEMENT

ವಿದ್ಯಾರ್ಥಿಗಳಿಗೆ ಹಣದ ನೆರವು ನೀಡುವ PM ವಿದ್ಯಾಲಕ್ಷ್ಮಿ ಯೋಜನೆಗೆ ಸಂಪುಟ ಅಸ್ತು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
Last Updated 6 ನವೆಂಬರ್ 2024, 10:43 IST
ವಿದ್ಯಾರ್ಥಿಗಳಿಗೆ ಹಣದ ನೆರವು ನೀಡುವ PM ವಿದ್ಯಾಲಕ್ಷ್ಮಿ ಯೋಜನೆಗೆ ಸಂಪುಟ ಅಸ್ತು

ಜೈವಿಕ ತಂತ್ರಜ್ಞಾನ ನೀತಿ–2024ಕ್ಕೆ ಸಂಪುಟ ಒಪ್ಪಿಗೆ: ಪ್ರಮುಖ ನಿರ್ಣಯಗಳು

ಜೀವ ವಿಜ್ಞಾನದ ಉದಯೋನ್ಮುಖ ವಲಯಗಳಿಗೆ ಪ್ರೋತ್ಸಾಹ
Last Updated 5 ಸೆಪ್ಟೆಂಬರ್ 2024, 20:24 IST
ಜೈವಿಕ ತಂತ್ರಜ್ಞಾನ ನೀತಿ–2024ಕ್ಕೆ ಸಂಪುಟ ಒಪ್ಪಿಗೆ: ಪ್ರಮುಖ ನಿರ್ಣಯಗಳು

ದೇಶದ 12 ಕಡೆಗಳಲ್ಲಿ ಕೈಗಾರಿಕಾ ನಗರಗಳ ಅಭಿವೃದ್ಧಿ: ₹28,602 ಕೋಟಿ ವೆಚ್ಚ

ದೇಶದ 10 ರಾಜ್ಯಗಳಲ್ಲಿ 12 ಹೊಸ ಕೈಗಾರಿಕಾ ನಗರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ.
Last Updated 28 ಆಗಸ್ಟ್ 2024, 10:42 IST
ದೇಶದ 12 ಕಡೆಗಳಲ್ಲಿ ಕೈಗಾರಿಕಾ ನಗರಗಳ ಅಭಿವೃದ್ಧಿ: ₹28,602 ಕೋಟಿ ವೆಚ್ಚ

ಭೂಗತ ವಾಹನ ಸುರಂಗಕ್ಕೆ ₹12,690 ಕೋಟಿ

190 ಕಿ.ಮೀ. ಉದ್ದದ 11 ಕಾರಿಡಾರ್‌ ಅಭಿವೃದ್ಧಿ
Last Updated 22 ಆಗಸ್ಟ್ 2024, 23:23 IST
ಭೂಗತ ವಾಹನ ಸುರಂಗಕ್ಕೆ ₹12,690 ಕೋಟಿ

ನೀಟ್ ವಿರೋಧಿಸಿ ನಿರ್ಣಯ: ಸಂಪುಟ ಅಸ್ತು

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ವಿರೋಧಿಸಿ ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Last Updated 22 ಜುಲೈ 2024, 18:18 IST
ನೀಟ್ ವಿರೋಧಿಸಿ ನಿರ್ಣಯ: ಸಂಪುಟ ಅಸ್ತು

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು: ಸಚಿವ ಸಂಪುಟ ಒಪ್ಪಿಗೆ

ಈ ಹಿಂದೆ ಬಿಟ್ಟು ಹೋದ, ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಿಗೆ ಅನ್ವಯ
Last Updated 2 ಫೆಬ್ರುವರಿ 2024, 13:41 IST
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು: ಸಚಿವ ಸಂಪುಟ ಒಪ್ಪಿಗೆ

ಕನ್ನಡ ಫಲಕ: ಸರ್ಕಾರದ ಕಂಕಣ

ಶೇ 60ರಷ್ಟು ನಾಡ ಭಾಷೆ ಕಡ್ಡಾಯಕ್ಕೆ ಸುಗ್ರೀವಾಜ್ಞೆ; ಸಚಿವ ಸಂಪುಟ ಸಭೆ ಒಪ್ಪಿಗೆ
Last Updated 6 ಜನವರಿ 2024, 0:30 IST
ಕನ್ನಡ ಫಲಕ: ಸರ್ಕಾರದ ಕಂಕಣ
ADVERTISEMENT

ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಟ್ರ್ಯಾಕಿಂಗ್‌ ವ್ಯವಸ್ಥೆ: ಆಡಳಿತಾತ್ಮಕ ಅನುಮೋದನೆ

₹30.74 ಕೋಟಿ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.
Last Updated 10 ಆಗಸ್ಟ್ 2023, 15:35 IST
ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಟ್ರ್ಯಾಕಿಂಗ್‌ ವ್ಯವಸ್ಥೆ: ಆಡಳಿತಾತ್ಮಕ ಅನುಮೋದನೆ

ರಾಷ್ಟ್ರಮಟ್ಟದಲ್ಲಿ ಮೂರು ಸಹಕಾರ ಸಂಘ: ಕೇಂದ್ರ ಸಚಿವ ಸಂಪುಟ ನಿರ್ಧಾರ

ಸಾವಯವ ಉತ್ಪನ್ನ, ಬಿತ್ತನ ಬೀಜ ಹಾಗೂ ರಫ್ತು ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಮೂರು ಸಹಕಾರ ಸಂಘಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 11 ಜನವರಿ 2023, 19:31 IST
ರಾಷ್ಟ್ರಮಟ್ಟದಲ್ಲಿ ಮೂರು ಸಹಕಾರ ಸಂಘ: ಕೇಂದ್ರ ಸಚಿವ ಸಂಪುಟ ನಿರ್ಧಾರ

ಹೆಣ್ಣು ಮಕ್ಕಳಿಗೂ ಅನುಕಂಪದ ಕೆಲಸ: ನಾಗರಿಕ ಸೇವಾ ನಿಯಮ ತಿದ್ದುಪಡಿಗೆ ಸಂಪುಟ ಅಸ್ತು

ಸರ್ಕಾರಿ ನೌಕರರು ಮೃತಪಟ್ಟಾಗ ಆ ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದೇ ಕೇವಲ ಹೆಣ್ಣು ಮಕ್ಕಳಿದ್ದರೆ ಅವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಅದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 21 ಜನವರಿ 2021, 19:30 IST
ಹೆಣ್ಣು ಮಕ್ಕಳಿಗೂ ಅನುಕಂಪದ ಕೆಲಸ: ನಾಗರಿಕ ಸೇವಾ ನಿಯಮ ತಿದ್ದುಪಡಿಗೆ ಸಂಪುಟ ಅಸ್ತು
ADVERTISEMENT
ADVERTISEMENT
ADVERTISEMENT