ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Cable tv

ADVERTISEMENT

ಬ್ರಾಡ್‌ಬ್ಯಾಂಡ್‌ ಸೇವೆಗೆ ಕೇಬಲ್ ಟಿ.ವಿ. ಜಾಲ ಬಳಕೆ

ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ ನಿಯಮಗಳು –1994ಕ್ಕೆ ಕೇಂದ್ರ ಸರ್ಕಾರವು ತಿದ್ದುಪಡಿ ತಂದಿದ್ದು, ಕೇಬಲ್ ಜಾಲ ನಿರ್ವಹಣೆ ಮಾಡುವವರು (ಎಂಎಸ್‌ಒ) ತಮ್ಮ ಮೂಲಸೌಕರ್ಯವನ್ನು ಇಂಟರ್ನೆಟ್ ಸೇವೆ ಒದಗಿಸುವವರ ಜೊತೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದೆ.
Last Updated 28 ಸೆಪ್ಟೆಂಬರ್ 2023, 13:38 IST
ಬ್ರಾಡ್‌ಬ್ಯಾಂಡ್‌ ಸೇವೆಗೆ ಕೇಬಲ್ ಟಿ.ವಿ. ಜಾಲ ಬಳಕೆ

ಕೇಬಲ್ ಮಾಫಿಯಾದ ಕಪಿಮುಷ್ಟಿ

ವಿಶ್ವಕಪ್ ಫುಟ್‌ಬಾಲ್‌ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ನೇರ ವೀಕ್ಷಣೆಗಾಗಿ ನಾನು ಇದೇ 20ರಂದು ಸಂಜೆ ಭಾರತೀಯ ಕಾಲಮಾನ 7.30ಕ್ಕೆ ಟಿ.ವಿ.ಯ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಹುಡುಕಾಡಿದರೂ ಪ್ರಸಾರ ಲಭ್ಯವಿರಲಿಲ್ಲ.
Last Updated 22 ನವೆಂಬರ್ 2022, 19:35 IST
fallback

ಚುರುಮುರಿ: ಕೇಬಲ್‍ನವನಂತೆ...

‘ಟಿ.ವಿ ಬಂದ್ ಆಗಿದೆ. ಕೇಬಲ್‍ನವನಿಗೆ ಫೋನಾ ಯಿಸಿದೆಯಾ?’ ಎಂದು ಮಡದಿಯನ್ನು ಕೇಳಿದೆ.
Last Updated 16 ಅಕ್ಟೋಬರ್ 2022, 23:30 IST
ಚುರುಮುರಿ: ಕೇಬಲ್‍ನವನಂತೆ...

ಮನೆಯಲ್ಲಿಯೇ ತುಳು ಸಿನಿಮಾ ವೀಕ್ಷಣೆಗೆ ನಮ್ಮ ಕುಡ್ಲ ಟಾಕೀಸ್ ಕೇಬಲ್ ಚಾನಲ್

ನಮ್ಮ ಕುಡ್ಲ ಟಾಕೀಸ್ ಲಾಂಭನ ಬಿಡುಗಡೆ
Last Updated 16 ಫೆಬ್ರುವರಿ 2021, 12:21 IST
ಮನೆಯಲ್ಲಿಯೇ ತುಳು ಸಿನಿಮಾ ವೀಕ್ಷಣೆಗೆ ನಮ್ಮ ಕುಡ್ಲ ಟಾಕೀಸ್ ಕೇಬಲ್ ಚಾನಲ್

ಯೂಟ್ಯೂಬ್ ಚಾನೆಲ್‌ ವಿರುದ್ಧ ಕ್ರಮ

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ
Last Updated 19 ಡಿಸೆಂಬರ್ 2019, 12:28 IST
ಯೂಟ್ಯೂಬ್ ಚಾನೆಲ್‌ ವಿರುದ್ಧ ಕ್ರಮ

ಕೇಬಲ್ ಪ್ರಸಾರ ಸ್ಥಗಿತ ಜ.31ರ ಗಡುವು

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಹೊಸ ನೀತಿಯನ್ನು ವಿರೋಧಿಸಿ ರಾಜ್ಯದ ಕೇಬಲ್ ಆಪರೇಟರ್‌ಗಳು, ರಾಜ್ಯದಾದ್ಯಂತ ಗುರುವಾರ ಕೇಬಲ್‌ ಸಂಪರ್ಕ ಸ್ಥಗಿತಗೊಳಿಸಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಿದರು.
Last Updated 24 ಜನವರಿ 2019, 18:34 IST
ಕೇಬಲ್ ಪ್ರಸಾರ ಸ್ಥಗಿತ ಜ.31ರ ಗಡುವು

ಇಂದು ಕೇಬಲ್‌ ಟಿವಿ ಬಂದ್‌

ಟಿವಿ ಚಾನೆಲ್‌ ವೀಕ್ಷಣೆಗೆ ಹೊಸ ದರವನ್ನು ವಿಧಿಸಿರುವ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ನಿಯಮ ವಿರೋಧಿಸಿ ಜ.24ರಂದು ದಕ್ಷಿಣ ಭಾರತದಲ್ಲಿ ಕೇಬಲ್‌ ಜಾಲದ ಮೂಲಕ ನಡೆಯುವ ವಾಹಿನಿಗಳ ಪ್ರಸಾರ ಸ್ಥಗಿತಗೊಳ್ಳಲಿದೆ.
Last Updated 23 ಜನವರಿ 2019, 20:15 IST
ಇಂದು ಕೇಬಲ್‌ ಟಿವಿ ಬಂದ್‌
ADVERTISEMENT

ಕೇಬಲ್ ಟಿ.ವಿ: ಅವಧಿ ವಿಸ್ತರಣೆ

ಕೇಬಲ್ ಟಿವಿ ಮತ್ತು ಡಿಟಿಎಚ್‌ ಸೇವೆಗಳಿಗೆ ಹೊಸ ದರಪಟ್ಟಿ ಜಾರಿಗಾಗಿ ರೂಪಿಸಿರುವ ನೂತನ ವ್ಯವಸ್ಥೆ ಅಳವಡಿಕೆಗೆ ನಿಗದಿಪಡಿಸಿದ್ದ ಕಾಲಮಿತಿಯನ್ನು 2019ರ ಜನವರಿ 31ರವರೆಗೆ ಮುಂದೂಡಲಾಗಿದೆ
Last Updated 28 ಡಿಸೆಂಬರ್ 2018, 15:38 IST
ಕೇಬಲ್ ಟಿ.ವಿ: ಅವಧಿ ವಿಸ್ತರಣೆ

ಕೇಬಲ್ ಶುಲ್ಕ ದುಬಾರಿಯಾಗಲ್ಲ: ‘ಟ್ರಾಯ್‌’ ಮಾರ್ಗಸೂಚಿ

ಕೇಬಲ್ ಶುಲ್ಕ ಹೆಚ್ಚಾಗುತ್ತಾ? ಹೊಸ ಟ್ರಾಯ್‌ ನೀತಿ ಗ್ರಾಹಕ ಸ್ನೇಹಿಯೇ? ನೆಚ್ಚಿನ ಚಾನೆಲ್‌ಗಳನ್ನು ನೋಡಬಹುದೇ? ... ಹೀಗೆ ಗ್ರಾಹಕರನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಟ್ರಾಯ್ ಮಾರ್ಗಸೂಚಿಯಲ್ಲಿ ಉತ್ತರವಿದೆ.
Last Updated 27 ಡಿಸೆಂಬರ್ 2018, 6:25 IST
ಕೇಬಲ್ ಶುಲ್ಕ ದುಬಾರಿಯಾಗಲ್ಲ: ‘ಟ್ರಾಯ್‌’ ಮಾರ್ಗಸೂಚಿ

ಕೇಬಲ್‌ ಚಾನಲ್‌ ಹೊಸ ದರ ಪದ್ಧತಿಗೆ ವಿರೋಧ

ಜಿಲ್ಲಾ ಕೇಬಲ್‌ ಆಪರೇಟರ್‌ಗಳ ಸಂಘದ ಪ್ರತಿಭಟನೆ * ಹಳೆ ಪದ್ಧತಿ ಮುಂದುವರಿಕೆಗೆ ಆಗ್ರಹ
Last Updated 19 ಡಿಸೆಂಬರ್ 2018, 14:43 IST
ಕೇಬಲ್‌ ಚಾನಲ್‌ ಹೊಸ ದರ ಪದ್ಧತಿಗೆ ವಿರೋಧ
ADVERTISEMENT
ADVERTISEMENT
ADVERTISEMENT