ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CAPF personnel

ADVERTISEMENT

ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​

ಸಂಘರ್ಷ ಪೀಡಿತ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸುಮಾರು 5,000ಕ್ಕೂ ಸಿಬ್ಬಂದಿಯನ್ನು ಒಳಗೊಂಡ 50 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ತುಕಡಿಗಳನ್ನು ಕಳುಹಿಸಲು ಕೇಂದ್ರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
Last Updated 18 ನವೆಂಬರ್ 2024, 10:18 IST
ಮಣಿಪುರ ಮತ್ತಷ್ಟು ಪ್ರಕ್ಷುಬ್ಧ | 50 ಹೆಚ್ಚುವರಿ CAPF ತುಕಡಿ ರವಾನೆ: ಕೇಂದ್ರ​

ಮಣಿಪುರ ಸಂಘರ್ಷ: ಹೆಚ್ಚುವರಿಯಾಗಿ 20 ಸೇನಾ ತುಕಡಿ ರವಾನಿಸಿದ ಕೇಂದ್ರ

ಮಣಿಪುರದಲ್ಲಿ ಮತ್ತೆ ‌ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಹೆಚ್ಚುವರಿ 2 ಸಾವಿರ ಸಿಬ್ಬಂದಿ ಒಳಗೊಂಡ 20 ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ತುಕಡಿಯನ್ನು ರವಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 13 ನವೆಂಬರ್ 2024, 5:20 IST
ಮಣಿಪುರ ಸಂಘರ್ಷ: ಹೆಚ್ಚುವರಿಯಾಗಿ 20 ಸೇನಾ ತುಕಡಿ ರವಾನಿಸಿದ ಕೇಂದ್ರ

Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಸಿಬ್ಬಂದಿ ನೇಮಕಾತಿ ಆಯೋಗದಿಂದ ಬಹುದೊಡ್ಡ ನೇಮಕಾತಿ ಪ್ರಕ್ರಿಯೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣವಕಾಶ
Last Updated 13 ಡಿಸೆಂಬರ್ 2023, 21:19 IST
Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಇನ್ಮುಂದೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆ ಕನ್ನಡ ಸೇರಿ 13 ಭಾಷೆಯಲ್ಲಿ

ಇನ್ಮುಂದೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ನಡೆಯುವ ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಇಂಗ್ಲಿಷ್ ಜೊತೆಗೆ ಇತರ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು. ಹೌದು, ಈ ಕುರಿತು ಶನಿವಾರ ಕೇಂದ್ರ ಸರ್ಕಾರ ಐತಿಹಾಸಿಕಾ ನಿರ್ಣಯ ಕೈಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಆದೇಶ ಹೊರಡಿಸಿದ್ದಾರೆ.
Last Updated 15 ಏಪ್ರಿಲ್ 2023, 11:52 IST
ಇನ್ಮುಂದೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆ ಕನ್ನಡ ಸೇರಿ 13 ಭಾಷೆಯಲ್ಲಿ

ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಭದ್ರತೆಗೆ 4000 ಅರೆಸೇನಾ ಪಡೆ ಸಿಬ್ಬಂದಿ

ಬಹುನಿರೀಕ್ಷಿತ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಪ್ರಕರಣದ ತೀರ್ಪು ಪ್ರಕಟಗೊಳ್ಳುವ ವೇಳೆ ಮತ್ತು ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ ಸುಮಾರು 4000 ಸಾವಿರ ಅರೆಸೇನಾ ಪಡೆ ಸಿಬ್ಬಂದಿಯನ್ನು ನೀಡಿದೆ.
Last Updated 5 ನವೆಂಬರ್ 2019, 9:08 IST
ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಭದ್ರತೆಗೆ  4000 ಅರೆಸೇನಾ ಪಡೆ ಸಿಬ್ಬಂದಿ
ADVERTISEMENT
ADVERTISEMENT
ADVERTISEMENT
ADVERTISEMENT