ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Car sales

ADVERTISEMENT

ಭಾರತದಲ್ಲಿ ಮರ್ಸಿಡೀಸ್‌ ಬೆಂಜ್‌ ಕಾರು ಮಾರಾಟ ಶೇ 10ರಷ್ಟು ಹೆಚ್ಚಳ

ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡೀಸ್ ಬೆಂಜ್‌, 2023–24ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಒಟ್ಟು 18,123 ಕಾರುಗಳನ್ನು ಮಾರಾಟ ಮಾಡಿದೆ.
Last Updated 11 ಏಪ್ರಿಲ್ 2024, 12:51 IST
ಭಾರತದಲ್ಲಿ ಮರ್ಸಿಡೀಸ್‌ ಬೆಂಜ್‌ ಕಾರು ಮಾರಾಟ ಶೇ 10ರಷ್ಟು ಹೆಚ್ಚಳ

ಹಬ್ಬದ ಋತು: ವಾಹನ ಮಾರಾಟ ಏರಿಕೆ

ನವರಾತ್ರಿಯಿಂದ ಧನ್‌ತೇರಸ್‌ವರೆಗಿನ 42 ದಿನಗಳ ಹಬ್ಬದ ಋತುವಿನಲ್ಲಿ 37.93 ಲಕ್ಷ ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (31.95 ಲಕ್ಷ) ಮಾರಾಟದಲ್ಲಿ ಶೇ 18.73ರಷ್ಟು ಏರಿಕೆ ಕಂಡುಬಂದಿದೆ.
Last Updated 28 ನವೆಂಬರ್ 2023, 15:37 IST
ಹಬ್ಬದ ಋತು: ವಾಹನ ಮಾರಾಟ ಏರಿಕೆ

ದೇಶದಲ್ಲಿ 20 ಲಕ್ಷ ದಾಟಿದ ವಾಹನ ಮಾರಾಟ

ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟವು 2023ರ ಮೊದಲಾರ್ಧದಲ್ಲಿ (ಜನವರಿ–ಜೂನ್‌) ಇದೇ ಮೊದಲ ಬಾರಿಗೆ 20 ಲಕ್ಷ ದಾಟಿದೆ.
Last Updated 1 ಜುಲೈ 2023, 15:46 IST
ದೇಶದಲ್ಲಿ 20 ಲಕ್ಷ ದಾಟಿದ ವಾಹನ ಮಾರಾಟ

2022ರಲ್ಲಿ ಫೋಕ್ಸ್‌ವ್ಯಾಗನ್‌ ಕಾರು ಮಾರಾಟದಲ್ಲಿ ಶೇ 85.48ರಷ್ಟು ಏರಿಕೆ!

2022 ರಲ್ಲಿ ಬರೋಬ್ಬರಿ  1,01,270 ಕಾರುಗಳ ಮಾರಾಟ
Last Updated 4 ಜನವರಿ 2023, 9:16 IST
2022ರಲ್ಲಿ ಫೋಕ್ಸ್‌ವ್ಯಾಗನ್‌ ಕಾರು ಮಾರಾಟದಲ್ಲಿ ಶೇ 85.48ರಷ್ಟು ಏರಿಕೆ!

ಟೆಸ್ಲಾ ಕಾರು ಮಾರಾಟ ಶೇ 50 ರಷ್ಟು ಕಡಿಮೆ: ಮಸ್ಕ್‌ ಒಡೆತನದ ಕಂಪನಿಗೆ ಆಗಿದ್ದೇನು?

2022ರಲ್ಲಿ 13 ಲಕ್ಷ ಕಾರು ಮಾರಾಟ ಮಾಡಿದ ಟೆಸ್ಲಾ
Last Updated 3 ಜನವರಿ 2023, 6:27 IST
ಟೆಸ್ಲಾ ಕಾರು ಮಾರಾಟ ಶೇ 50 ರಷ್ಟು ಕಡಿಮೆ: ಮಸ್ಕ್‌ ಒಡೆತನದ ಕಂಪನಿಗೆ ಆಗಿದ್ದೇನು?

ಚೀನಾದ ಕಾರು ಮಾರಾಟ ಸೆಪ್ಟೆಂಬರ್‌ನಲ್ಲಿ ಶೇ 21.2ರಷ್ಟು ಹೆಚ್ಚಳ

ಚೀನಾದ 19.5 ಲಕ್ಷ ಪ್ರಯಾಣಿಕ ಕಾರುಗಳು ಸೆಪ್ಟೆಂಬರ್‌ ತಿಂಗಳಲ್ಲಿ ಮಾರಾಟಗೊಂಡಿವೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಮಾರಾಟವು ಶೇ 21.2 ರಷ್ಟು ಏರಿಕೆಯಾಗಿದೆ ಎಂದು ಚೀನಾ ಪ್ರಯಾಣಿಕ ಕಾರು ಒಕ್ಕೂಟ (ಸಿಪಿಸಿಎ) ಮಂಗಳವಾರ ತಿಳಿಸಿದೆ.
Last Updated 11 ಅಕ್ಟೋಬರ್ 2022, 2:41 IST
ಚೀನಾದ ಕಾರು ಮಾರಾಟ ಸೆಪ್ಟೆಂಬರ್‌ನಲ್ಲಿ ಶೇ 21.2ರಷ್ಟು ಹೆಚ್ಚಳ

ಒಂದೇ ವರ್ಷದಲ್ಲಿ 10 ಲಕ್ಷ ಎಲೆಕ್ಟ್ರಿಕ್ ಕಾರು ಮಾರಾಟ ಮಾಡಿದ ಟೆಸ್ಲಾ

ಟೆಸ್ಲಾ, ದಾಖಲೆ ಸಂಖ್ಯೆಯ ಎಲೆಕ್ಟ್ರಿಕ್ ಕಾರ್ ಮಾರಾಟ ಮಾಡಿದೆ.
Last Updated 3 ಏಪ್ರಿಲ್ 2022, 10:26 IST
ಒಂದೇ ವರ್ಷದಲ್ಲಿ 10 ಲಕ್ಷ ಎಲೆಕ್ಟ್ರಿಕ್ ಕಾರು ಮಾರಾಟ ಮಾಡಿದ ಟೆಸ್ಲಾ
ADVERTISEMENT

ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಿರುವವರ ಹಾಗೂ ಅವುಗಳ ಬಗ್ಗೆ ವಿಚಾರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ
Last Updated 28 ಜುಲೈ 2020, 14:20 IST
ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಹೆಚ್ಚಿದ ಬೇಡಿಕೆ

ಕಾರ್‌ಗಳಿಗೆ ಹೆಚ್ಚಲಿರುವ ಬೇಡಿಕೆ

ವಾಹನ ತಯಾರಿಕಾ ಉದ್ಯಮದ ನಿರೀಕ್ಷೆ
Last Updated 24 ಮೇ 2020, 20:00 IST
ಕಾರ್‌ಗಳಿಗೆ ಹೆಚ್ಚಲಿರುವ ಬೇಡಿಕೆ

ಬಿಎಸ್‌–4 ವಾಹನ ಮಾರಾಟ: ಲಾಕ್‌ಡೌನ್ ತೆರವು ನಂತರ 10 ದಿನಗಳ ಅವಕಾಶ ನೀಡಿದ ಸುಪ್ರೀಂ

ಸುಪ್ರೀಂ ಕೋರ್ಟ್‌ ಸೂಚನೆಯ ಪ್ರಕಾರ, ಭಾರತದ ಕಾರು ತಯಾರಿಕಾ ಕಂಪನಿಗಳು ಬಿಎಸ್‌–4 ಗುಣಮಟ್ಟದ ಶೇ 10ರಷ್ಟು ವಾಹನಗಳನ್ನು ಮಾತ್ರವೇ ಮಾರಾಟ ಮಾಡಲು ಅವಕಾಶವಿದೆ.
Last Updated 27 ಮಾರ್ಚ್ 2020, 12:56 IST
ಬಿಎಸ್‌–4 ವಾಹನ ಮಾರಾಟ: ಲಾಕ್‌ಡೌನ್ ತೆರವು ನಂತರ 10 ದಿನಗಳ ಅವಕಾಶ ನೀಡಿದ ಸುಪ್ರೀಂ
ADVERTISEMENT
ADVERTISEMENT
ADVERTISEMENT