ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Career

ADVERTISEMENT

ಸರ್ಕಾರಿ ಕ್ಷೇತ್ರದಲ್ಲಿನ ಅವಕಾಶ ಹೇಗಿದೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
Last Updated 30 ಸೆಪ್ಟೆಂಬರ್ 2024, 0:30 IST
ಸರ್ಕಾರಿ ಕ್ಷೇತ್ರದಲ್ಲಿನ ಅವಕಾಶ ಹೇಗಿದೆ?

ಆರ್ಕಿಟೆಕ್ಚರ್‌ಗೆ ಇರುವ ಅವಕಾಶಗಳೇನು?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
Last Updated 21 ಜುಲೈ 2024, 23:51 IST
ಆರ್ಕಿಟೆಕ್ಚರ್‌ಗೆ ಇರುವ ಅವಕಾಶಗಳೇನು?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪೊಲೀಸ್‌ ಆಗಲು ತಯಾರಿ ಏನು?

ಪತ್ರಿಕೋದ್ಯಮ ಡಿಪ್ಲೊಮಾ ನಂತರ, ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ವೃತ್ತಿ ಸಂಬಂಧಿತ ಕೌಶಲಗಳಾದ ಸಂವಹನ ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು.
Last Updated 26 ನವೆಂಬರ್ 2023, 23:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪೊಲೀಸ್‌ ಆಗಲು ತಯಾರಿ ಏನು?

Education Guide: ಬಿಎಸ್‌ಸಿ ನಂತರ ಎಂಬಿಎ ಮಾಡಬಹುದೇ?

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
Last Updated 4 ಸೆಪ್ಟೆಂಬರ್ 2023, 0:30 IST
Education Guide: ಬಿಎಸ್‌ಸಿ ನಂತರ ಎಂಬಿಎ ಮಾಡಬಹುದೇ?

ಗ್ರಾಮೀಣ,ನಗರಾಭಿವೃದ್ಧಿ ಡಿಪ್ಲೊಮಾ ಕಲಿಕೆ ಹೇಗೆ? -ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
Last Updated 23 ಜುಲೈ 2023, 23:40 IST
ಗ್ರಾಮೀಣ,ನಗರಾಭಿವೃದ್ಧಿ ಡಿಪ್ಲೊಮಾ ಕಲಿಕೆ ಹೇಗೆ? -ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿಡಿಯೊ ಎಡಿಟಿಂಗ್ | ಈ ಕೆಲಸ ಕಲಿತವರಿಗೆ ಕೈತುಂಬಾ ಕೆಲಸ

ಸಿನಿಮಾರಂಗದಿಂದ ಜಾಹೀರಾತಿನವರೆಗೆ, ಟಿವಿ ಚಾನೆಲ್‌ಗಳಿಂದ ಅನಿಮೇಶನ್ ಉದ್ಯಮದವರೆಗೆ- ಎಲ್ಲೆಡೆ ವಿಡಿಯೊ ಎಡಿಟರ್‌ಗಳದ್ದೇ ಕಾರುಬಾರು. ವಿಡಿಯೊ ಎಡಿಟಿಂಗ್ ಕರಗತ ಮಾಡಿಕೊಳ್ಳಬಯಸುವವರಿಗೆ ಸಹಾಯ ಮಾಡಲೆಂದೇ ಹತ್ತಾರು ಸಂಪನ್ಮೂಲಗಳು ಲಭ್ಯ ಇವೆ.
Last Updated 12 ಜೂನ್ 2023, 0:28 IST
ವಿಡಿಯೊ ಎಡಿಟಿಂಗ್ | ಈ ಕೆಲಸ ಕಲಿತವರಿಗೆ ಕೈತುಂಬಾ ಕೆಲಸ

ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ಗೆ ಅವಕಾಶ ಹೇಗಿದೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
Last Updated 12 ಜೂನ್ 2023, 0:28 IST
ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ಗೆ ಅವಕಾಶ ಹೇಗಿದೆ?
ADVERTISEMENT

ಪಿಯುಸಿ ಆರ್ಟ್ಸ್ ಮತ್ತು ಕಾಮರ್ಸ್: ಜೀವನ ಕೌಶಲ‌ ದುಡಿಮೆಗೆ ರಹದಾರಿ

‍ಪಿಯುಸಿ- ಕಲಾ ವಿಭಾಗದಲ್ಲಿ 35, ವಾಣಿಜ್ಯ ವಿಭಾಗದಲ್ಲಿ ಒಂಬತ್ತು ವಿಷಯ ಸಂಯೋಜನೆಗಳಿವೆ (ಕಾಂಬಿನೇಷನ್‌). ಎರಡೂ ವಿಭಾಗದಲ್ಲಿ ಕೋರ್ಸ್‌ಗಳನ್ನು ಪೂರೈಸಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳೂ ಇವೆ. ಈ ವಿಭಾಗಗಳಲ್ಲಿನ ಕೋರ್ಸ್‌ಗಳು ಜೀವನದ ಕೌಶಲ ಕಲಿಸುವ ಜೊತೆಗೆ, ದುಡಿಮೆಗೂ ದಾರಿತೋರಿಸುತ್ತವೆ
Last Updated 12 ಮಾರ್ಚ್ 2023, 22:30 IST
ಪಿಯುಸಿ ಆರ್ಟ್ಸ್ ಮತ್ತು ಕಾಮರ್ಸ್: ಜೀವನ ಕೌಶಲ‌ ದುಡಿಮೆಗೆ ರಹದಾರಿ

ಎಂ.ಎ(ಕನ್ನಡ) ಪದವಿ ನಂತರದ ಅವಕಾಶಗಳೇನು?

1. ನಾನು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಸಿಎ ಕೋರ್ಸ್ ಮಾಡಬೇಕೆಂದು ಕೊಂಡಿದ್ದೆ. ಆದರೆ, ಆರ್ಥಿಕ ಪರಿಸ್ಥಿತಿಯಿಂದಾಗಿ ಸೇರಲು ಆಗಲಿಲ್ಲ. ಹಾಗಾಗಿ, ವಾಣಿಜ್ಯ ವಿಭಾಗದಲ್ಲಿ ಜೀವನವನ್ನು ರೂಪಿಸಿಕೊಳ್ಳಲು ಕಡಿಮೆ ಶುಲ್ಕದೊಂದಿಗೆ ಓದಲು ಯಾವ ಕೋರ್ಸ್ ಸೂಕ್ತ? ಅಥವಾ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದು ಉತ್ತಮವೇ? ಹೆಸರು, ಊರು ತಿಳಿಸಿಲ್ಲ.
Last Updated 12 ಮಾರ್ಚ್ 2023, 21:45 IST
ಎಂ.ಎ(ಕನ್ನಡ) ಪದವಿ ನಂತರದ ಅವಕಾಶಗಳೇನು?

ಸಂಗತ | ವೃತ್ತಿ ಮಾರ್ಗದರ್ಶನ: ಇರಲಿ ಎಚ್ಚರ

ಬದುಕಿಗೆ ದೊಡ್ಡ ಗುರಿಗಳಿರಬೇಕು ಎಂದು ಹೇಳುವ ಭರದಲ್ಲಿ, ಹೆಚ್ಚು ಸಂಬಳದ ಹುದ್ದೆ ಮಾತ್ರ ಶ್ರೇಷ್ಠ ಎಂದು ವ್ಯಾಖ್ಯಾನಿಸುವುದು ಎಷ್ಟು ಸರಿ?
Last Updated 21 ಫೆಬ್ರುವರಿ 2023, 21:46 IST
ಸಂಗತ | ವೃತ್ತಿ ಮಾರ್ಗದರ್ಶನ: ಇರಲಿ ಎಚ್ಚರ
ADVERTISEMENT
ADVERTISEMENT
ADVERTISEMENT