ರಾಜಕೀಯ ಲಾಭಕ್ಕೆ ಸಮುದಾಯದ ಹೆಸರು: ಕಾಗಿನೆಲೆ ಸ್ವಾಮೀಜಿ ಬೇಸರ
‘ಕುರುಬ ಸಮುದಾಯದ ಹೆಸರಿನಲ್ಲಿ ಮಂತ್ರಿಗಳಾಗಿ ಅಧಿಕಾರ ಅನುಭವಿಸುವ ಜನಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಯ ಹಿಂದೆ ಬೀಳುತ್ತಿದ್ದಾರೆ. ಇದರಿಂದಾಗಿ ಸಮುದಾಯದ ಏಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಕಾಗಿನೆಲೆ ಮಹಾಸಂಸ್ಥಾನದ (ಕಲಬುರ್ಗಿ ವಿಭಾಗ) ಸಿದ್ದರಾಮಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.Last Updated 25 ಆಗಸ್ಟ್ 2019, 19:49 IST