ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Caste survey

ADVERTISEMENT

ನ.30ರೊಳಗೆ ತೆಲಂಗಾಣದಲ್ಲಿ ಜಾತಿ ಸಮೀಕ್ಷೆ ಪೂರ್ಣ: ಸಚಿವ ಪೊನ್ನಂ ಪ್ರಭಾಕರ್

ತೆಲಂಗಾಣ ಸರ್ಕಾರವು ನವೆಂಬರ್ ಮೊದಲ ವಾರದಲ್ಲಿ ಜಾತಿ ಸಮೀಕ್ಷೆ ಪ್ರಾರಂಭಿಸುವ ನಿರೀಕ್ಷೆಯಿದೆ. ತಿಂಗಳ ಅಂತ್ಯದೊಳಗೆ ಅದನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ ಎಂದು ಸಚಿವ ಪೊನ್ನಂ ಪ್ರಭಾಕರ್ ಹೇಳಿದರು.
Last Updated 27 ಅಕ್ಟೋಬರ್ 2024, 2:45 IST
ನ.30ರೊಳಗೆ ತೆಲಂಗಾಣದಲ್ಲಿ ಜಾತಿ ಸಮೀಕ್ಷೆ ಪೂರ್ಣ: ಸಚಿವ ಪೊನ್ನಂ ಪ್ರಭಾಕರ್

ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಜಾತಿ ಆಧಾರದ ಮೇಲೆ ದೇಶವನ್ನು ಭಾಗವಾಗಿಸಲು ಹೊರಟಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಅವರ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಪ್ರಶ್ನಿಸಿದ್ದಾರೆ.
Last Updated 31 ಜುಲೈ 2024, 9:30 IST
ರಾಹುಲ್‌ ಗಾಂಧಿ ಜಾತಿ ಯಾವುದು ಎಂದು ಕೇಳುವುದರಲ್ಲಿ ತಪ್ಪೇನಿದೆ?: ಸಚಿವ ರಿಜಿಜು

ಎಲ್ಲೋ ಕುಳಿತು ಮಾಡಿರುವ ಜಾತಿ ಜನಗಣತಿ ಒಪ್ಪಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ರಾಜ್ಯ ಸರ್ಕಾರ ಮಾಡಿಸಿದ ಜಾತಿ ಜನಗಣತಿ ವರದಿಯನ್ನು ವೀರಶೈವ ಲಿಂಗಾಯತ ಸಮಾಜ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಎಲ್ಲೋ ಕುಳಿತು ಮಾಡಿರುವ ಜಾತಿ ಜನಗಣತಿ ವರದಿ ಒಪ್ಪಲು ಸಾಧ್ಯವೇ ಇಲ್ಲ- ಬಸವ ಜಯಮೃತ್ಯುಂಜಯ ಸ್ವಾಮೀಜಿ
Last Updated 10 ಮಾರ್ಚ್ 2024, 12:48 IST
ಎಲ್ಲೋ ಕುಳಿತು ಮಾಡಿರುವ ಜಾತಿ ಜನಗಣತಿ ಒಪ್ಪಲ್ಲ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಜಾರ್ಖಂಡ್‌: ಜಾತಿ ಗಣತಿ ನಡೆಸಲು ಸಿಎಂ ಚಂಪೈ ಸೊರೇನ್ ಒಪ್ಪಿಗೆ

ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ಅವರು ಅನುಮತಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.
Last Updated 18 ಫೆಬ್ರುವರಿ 2024, 7:28 IST
ಜಾರ್ಖಂಡ್‌: ಜಾತಿ ಗಣತಿ ನಡೆಸಲು ಸಿಎಂ ಚಂಪೈ ಸೊರೇನ್ ಒಪ್ಪಿಗೆ

ಜಾತಿ ಸಮೀಕ್ಷೆಯ ವಿವರ ಪ್ರಕಟಿಸಲು ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಜಾತಿ ಸಮೀಕ್ಷೆಯಲ್ಲಿ ಇರುವ ಜಾತಿವಾರು ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.
Last Updated 2 ಜನವರಿ 2024, 14:48 IST
ಜಾತಿ ಸಮೀಕ್ಷೆಯ ವಿವರ ಪ್ರಕಟಿಸಲು ಬಿಹಾರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಯಾರ ಮುಲಾಜಿಗೂ ಒಳಗಾಗದೇ ಜಾತಿ ಗಣತಿ ವರದಿ ಬಿಡುಗಡೆ ಮಾಡಿ: ಎಚ್. ವಿಶ್ವನಾಥ್‌

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರ ಮುಲಾಜಿಗೂ ಒಳಗಾಗದೇ ಜಾತಿ ಗಣತಿ ವರದಿಯನ್ನು ತ್ವರಿತವಾಗಿ ಸ್ವೀಕರಿಸಿ, ಬಿಡುಗಡೆ ಮಾಡಬೇಕು’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
Last Updated 25 ಡಿಸೆಂಬರ್ 2023, 13:25 IST
ಯಾರ ಮುಲಾಜಿಗೂ ಒಳಗಾಗದೇ ಜಾತಿ ಗಣತಿ ವರದಿ ಬಿಡುಗಡೆ ಮಾಡಿ: ಎಚ್. ವಿಶ್ವನಾಥ್‌

ಜಾತಿ ಗಣತಿ ವರದಿಗೆ ಲಿಂಗಾಯತರ ವಿರೋಧ; ಮರು ಗಣತಿಗೆ ಆಗ್ರಹ

ಈಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ನಡೆಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಒತ್ತಾಯಿಸಿದೆ.
Last Updated 9 ನವೆಂಬರ್ 2023, 10:54 IST
ಜಾತಿ ಗಣತಿ ವರದಿಗೆ ಲಿಂಗಾಯತರ ವಿರೋಧ; ಮರು ಗಣತಿಗೆ ಆಗ್ರಹ
ADVERTISEMENT

ಬಿಹಾರದಲ್ಲಿ ಶೇ 95 ಜನರು ಸ್ವಂತ ವಾಹನ ಹೊಂದಿಲ್ಲ: ಜಾತಿ ಸಮೀಕ್ಷೆ ವರದಿ

ಬಿಹಾರದಲ್ಲಿ ಶೇಕಡ 95.49 ರಷ್ಟು ಜನರು ಸ್ವಂತ ವಾಹನವನ್ನು ಹೊಂದಿಲ್ಲ. ಕೇವಲ 3.8 ಪ್ರತಿಶತದಷ್ಟು ಜನರು ದ್ವಿಚಕ್ರ ವಾಹನ ಹೊಂದಿದ್ದಾರೆ ಮತ್ತು 0.11 ಪ್ರತಿಶತದಷ್ಟು ಜನರು ಕಾರುಗಳನ್ನು ಹೊಂದಿದ್ದಾರೆ ಎಂದು ಜಾತಿ ಸಮೀಕ್ಷೆ ವರದಿ ತಿಳಿಸಿದೆ.
Last Updated 8 ನವೆಂಬರ್ 2023, 14:47 IST
ಬಿಹಾರದಲ್ಲಿ ಶೇ 95 ಜನರು ಸ್ವಂತ ವಾಹನ ಹೊಂದಿಲ್ಲ: ಜಾತಿ ಸಮೀಕ್ಷೆ ವರದಿ

ಜಾತಿ ಸಮೀಕ್ಷೆ ನಡೆಸಲು ರಾಜಸ್ಥಾನ ಸರ್ಕಾರ ಆದೇಶ

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು ಶನಿವಾರ ತಡರಾತ್ರಿ ಆದೇಶ ಹೊರಡಿಸಿದೆ.
Last Updated 8 ಅಕ್ಟೋಬರ್ 2023, 2:02 IST
ಜಾತಿ ಸಮೀಕ್ಷೆ ನಡೆಸಲು ರಾಜಸ್ಥಾನ ಸರ್ಕಾರ ಆದೇಶ

ಮಧ್ಯಪ್ರದೇಶ | ಜಾತಿಗಣತಿಯೇ ಚುನಾವಣಾ ಕಾರ್ಯಸೂಚಿ: ಕಾಂಗ್ರೆಸ್‌ ಘೋಷಣೆ

ಮಧ್ಯಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಏರಿದರೆ ಅಲ್ಲಿ ಜಾತಿಗಣತಿ ನಡೆಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.
Last Updated 7 ಅಕ್ಟೋಬರ್ 2023, 23:30 IST
ಮಧ್ಯಪ್ರದೇಶ | ಜಾತಿಗಣತಿಯೇ ಚುನಾವಣಾ ಕಾರ್ಯಸೂಚಿ: ಕಾಂಗ್ರೆಸ್‌ ಘೋಷಣೆ
ADVERTISEMENT
ADVERTISEMENT
ADVERTISEMENT