ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

cauvery river

ADVERTISEMENT

ಕಾವೇರಿ 5ನೇ ಹಂತದ ಯೋಜನೆ ನಮ್ಮದು: ಆರ್‌.ಅಶೋಕ

‘ಪೂಜೆ ನಂತರ ಬಂದು ಮಂಗಳಾರತಿ ಪಡೆಯುವಂತೆ ಕಾವೇರಿ 5ನೇ ಹಂತದ ಕಾಮಗಾರಿ ಮುಗಿದ ಬಳಿಕ ಕಾಂಗ್ರೆಸ್‌ನವರು ಹೆಸರು ಪಡೆದುಕೊಳ್ಳುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಬುಧವಾರ ದೂರಿದರು.
Last Updated 16 ಅಕ್ಟೋಬರ್ 2024, 16:06 IST
ಕಾವೇರಿ 5ನೇ ಹಂತದ ಯೋಜನೆ ನಮ್ಮದು: ಆರ್‌.ಅಶೋಕ

ಕಾವೇರಿ ‘ದೀಪಾರತಿ’ ಮೌಢ್ಯ ಆಚರಣೆ: ವೆಂಕಟಗಿರಿಯಯ್ಯ

ಕಾವೇರಿ ‘ದೀಪಾರತಿ’ ಎಂಬುದು ಒಂದು ಮೌಢ್ಯ ಆಚರಣೆಯಾಗಿದ್ದು, ಇದರ ಬದಲಿಗೆ ಕಾವೇರಿ ನೀರು ಸದ್ಬಳಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರ ತರೆಯಬೇಕೆಂದು ಸರ್ಕಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.
Last Updated 4 ಅಕ್ಟೋಬರ್ 2024, 13:33 IST
fallback

ನಾಪೋಕ್ಲು: ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ

ಪತ್ತಾಯಕ್ಕೆ ಅಕ್ಕಿಹಾಕಿ ಸಂಪ್ರದಾಯ ನೆರವೇರಿಸಿದ ಬಳ್ಳಡ್ಕ ಕುಟುಂಬಸ್ಥರು
Last Updated 28 ಸೆಪ್ಟೆಂಬರ್ 2024, 7:02 IST
ನಾಪೋಕ್ಲು: ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ

ಕಾವೇರಿ ಆರತಿ: ಸರ್ಕಾರಕ್ಕೆ ಶೀಘ್ರ ಅಧ್ಯಯನ ವರದಿ‌

ಗಂಗಾ ಆರತಿ ಮಾದರಿಯಲ್ಲಿ ರಾಜ್ಯದಲ್ಲೂ ಕಾವೇರಿ ಆರತಿ ನಡೆಸಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಸರ್ಕಾರ, ಕಾವೇರಿ ಆರತಿ ಅಧ್ಯಯನ ಸಮಿತಿ ನಿಯೋಗವು ಹರಿದ್ವಾರ ಮತ್ತು ವಾರಾಣಸಿಯಲ್ಲಿ ಮೂರು ದಿನಗಳ ಪ್ರವಾಸ ನಡೆಸಿ ಭಾನುವಾರ ರಾಜ್ಯಕ್ಕೆ ವಾಪಸ್‌ ಆಯಿತು.
Last Updated 24 ಸೆಪ್ಟೆಂಬರ್ 2024, 7:20 IST
ಕಾವೇರಿ ಆರತಿ: ಸರ್ಕಾರಕ್ಕೆ ಶೀಘ್ರ ಅಧ್ಯಯನ ವರದಿ‌

ದಸರಾ ವೇಳೆಗೆ ‘ಕಾವೇರಿ ಆರತಿ’ಗೆ ಚಿಂತನೆ: ಎನ್. ಚಲುವರಾಯಸ್ವಾಮಿ

ಗಂಗಾ ನದಿಗೆ ಮಾಡುವ ‘ಗಂಗಾ ಆರತಿ’ ಮಾದರಿಯಲ್ಲಿ ಕಾವೇರಿ ನದಿಗೆ ‘ಕಾವೇರಿ ಆರತಿ’ಯನ್ನು ದಸರಾ ಆರಂಭಕ್ಕೂ ಮುನ್ನವೇ ನಡೆಸಲು ಯೋಚಿಸಲಾಗಿದೆ ಎಂದು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ತಿಳಿಸಿದರು.‌
Last Updated 20 ಸೆಪ್ಟೆಂಬರ್ 2024, 23:48 IST
ದಸರಾ ವೇಳೆಗೆ ‘ಕಾವೇರಿ ಆರತಿ’ಗೆ ಚಿಂತನೆ: ಎನ್. ಚಲುವರಾಯಸ್ವಾಮಿ

‘ಜೀವನದಿ’ ಕಾವೇರಿ ಮಲಿನ; ತಾಂತ್ರಿಕ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ವರದಿ

ಕ್ರಿಯಾಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಮಿತಿಯ ಶಿಫಾರಸು
Last Updated 9 ಸೆಪ್ಟೆಂಬರ್ 2024, 20:15 IST
‘ಜೀವನದಿ’ ಕಾವೇರಿ ಮಲಿನ; ತಾಂತ್ರಿಕ ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ವರದಿ

ಕಾವೇರಿ ನೀರನ್ನು ವಿವೇಚನೆಯಿಂದ ಬಳಸಿ: ಕರ್ನಾಟಕ, ತಮಿಳುನಾಡಿಗೆ ಪ್ರಾಧಿಕಾರ ಸೂಚನೆ

ಕಾವೇರಿ ನೀರನ್ನು ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವಿವೇಚನೆಯಿಂದ ಬಳಸಿ ಭವಿಷ್ಯದ ಬಳಕೆಗೆ ಜಲಾಶಯಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.
Last Updated 22 ಆಗಸ್ಟ್ 2024, 15:34 IST
ಕಾವೇರಿ ನೀರನ್ನು ವಿವೇಚನೆಯಿಂದ ಬಳಸಿ: ಕರ್ನಾಟಕ, ತಮಿಳುನಾಡಿಗೆ ಪ್ರಾಧಿಕಾರ ಸೂಚನೆ
ADVERTISEMENT

ಜಲಾಶಯಗಳು ಭರ್ತಿಯಾದ ನಂತರ ಕರ್ನಾಟಕ ಸರ್ಕಾರ ನೀರು ಹರಿಸಿದೆ: ತಮಿಳುನಾಡು ಆಕ್ಷೇಪ

ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳು ಭರ್ತಿಯಾದ ಬಳಿಕವಷ್ಟೇ ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ ಎಂದು ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 13 ಆಗಸ್ಟ್ 2024, 13:53 IST
ಜಲಾಶಯಗಳು ಭರ್ತಿಯಾದ ನಂತರ ಕರ್ನಾಟಕ ಸರ್ಕಾರ ನೀರು ಹರಿಸಿದೆ: ತಮಿಳುನಾಡು ಆಕ್ಷೇಪ

ಪ್ರವಾಹ: ಕಾಳಜಿ ಕೇಂದ್ರದಲ್ಲಿ 900 ಜನ ಆಸರೆ

ಕೊಳ್ಳೇಗಾಲ ತಾಲ್ಲೂಕಿನ ಆರು ಗ್ರಾಮ ಜಲಾವೃತ: ಗ್ರಾಮ ತೊರೆಯಲು ಜನರಿಗೆ ಡಿ.ಸಿ ಖಡಕ್ ಸೂಚನೆ
Last Updated 2 ಆಗಸ್ಟ್ 2024, 7:19 IST
ಪ್ರವಾಹ: ಕಾಳಜಿ ಕೇಂದ್ರದಲ್ಲಿ 900 ಜನ ಆಸರೆ

ಮುತ್ತತ್ತಿ: ತೆಪ್ಪದ ಮೂಲಕ ಗರ್ಭಿಣಿ ಸ್ಥಳಾಂತರ

ಮುತ್ತತ್ತಿ: ತೆಪ್ಪದ ಮೂಲಕ ಗರ್ಭಿಣಿ ಸ್ಥಳಾಂತರ
Last Updated 2 ಆಗಸ್ಟ್ 2024, 7:16 IST
ಮುತ್ತತ್ತಿ: ತೆಪ್ಪದ ಮೂಲಕ ಗರ್ಭಿಣಿ ಸ್ಥಳಾಂತರ
ADVERTISEMENT
ADVERTISEMENT
ADVERTISEMENT