ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

cave

ADVERTISEMENT

ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

ಪ್ರಕೃತಿ ಮಡಿಲಿನಲ್ಲಿ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ಜರುಗಿಹೋಗಿರುತ್ತವೆ. ಅವು ಆಕಸ್ಮಿಕವಾಗಿ ಪತ್ತೆಯಾಗಿ ಜನರ ಗಮನಕ್ಕೆ ಬರುತ್ತವೆ. ಅಂತಹದೊಂದು ಅಪರೂಪದ ಕೌತುಕ ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಗುಹಾಸರಣಿ ಜೆನೊಲೆನ್ ಕೇವ್ಸ್.
Last Updated 10 ಮಾರ್ಚ್ 2024, 0:30 IST
ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

ಪ್ರವಾಸ ‌| ಆದಿಮಾನವರ ಕಲಾಸಂಗ್ರಹಾಲಯ ಭೀಮ್‌ಬೆಟ್ಕಾ

ಮಧ್ಯಪ್ರದೇಶದ ಭೀಮ್‌ಬೆಟ್ಕಾದ ಗುಹೆಗಳಲ್ಲಿ ಅರಳಿರುವ ಕಲೆ ಅಧ್ಯಯನಯೋಗ್ಯ. ಏಳು ಕಾಲಘಟ್ಟಗಳಲ್ಲಿ ರೇಖಾಚಿತ್ರಗಳು ಹೇಗೆಲ್ಲ ವೈವಿಧ್ಯಮಯವಾಗಿ ಮೂಡಿವೆ ಎನ್ನುವುದಕ್ಕೆ ಈ ಕಲಾಸಂಗ್ರಹಾಲಯ ಕನ್ನಡಿ ಹಿಡಿಯುತ್ತದೆ.
Last Updated 10 ಡಿಸೆಂಬರ್ 2023, 0:18 IST
ಪ್ರವಾಸ ‌| ಆದಿಮಾನವರ ಕಲಾಸಂಗ್ರಹಾಲಯ ಭೀಮ್‌ಬೆಟ್ಕಾ

ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ 8 ದೇಶಗಳ 182 ತಜ್ಞರಿಂದ ರಕ್ಷಣೆ!

ಟರ್ಕಿ ದೇಶದಲ್ಲಿ ಘಟನೆ: ಅಮೆರಿಕದ ಅನ್ವೇಷಕ ರಕ್ಷಣೆ
Last Updated 12 ಸೆಪ್ಟೆಂಬರ್ 2023, 10:14 IST
ಗುಹೆಯ 3,000 ಅಡಿ ಆಳದಲ್ಲಿ ಸಿಲುಕಿದ್ದ ಅನ್ವೇಷಕ 8 ದೇಶಗಳ 182 ತಜ್ಞರಿಂದ ರಕ್ಷಣೆ!

500 ದಿನ ಏಕಾಂಗಿಯಾಗಿ 230 ಅಡಿ ಆಳದ ಗುಹೆಯಲ್ಲಿದ್ದು ಹೊರಬಂದ ಮಹಿಳೆ!

ಸ್ಪೇನ್‌ನ ಮಹಿಳಾ ಪರ್ವತಾರೋಹಿ ಒಬ್ಬರು ಬರೋಬ್ಬರಿ 230 ಅಡಿ ಆಳದ ಗುಹೆ ಒಂದರಲ್ಲಿ 500 ದಿನ ಏಕಾಂಗಿಯಾಗಿ ವಾಸ ಮಾಡಿ ಹೊರಬಂದಿದ್ದಾರೆ. ಬಿಟ್ರೀಜ್ ಫ್ಲಾಮಿನಿ ಎಂಬ 50 ವರ್ಷದ ಪರ್ವತಾರೋಹಿ ಅವರೇ ಈ ಸಾಧನೆ ಮಾಡಿದವರು. ಅವರು ಮ್ಯಾಡ್ರಿಡ್ ಬಳಿಯ ಗ್ರವಾಡಾದ ಗುಹೆಯಲ್ಲಿ ತಂಗಿದ್ದರು.
Last Updated 15 ಏಪ್ರಿಲ್ 2023, 6:07 IST
500 ದಿನ ಏಕಾಂಗಿಯಾಗಿ 230 ಅಡಿ ಆಳದ ಗುಹೆಯಲ್ಲಿದ್ದು ಹೊರಬಂದ ಮಹಿಳೆ!

ಮಾಗಡಿ: ಹೊಲದ ಬಂಡೆಯ ಕೆಳಗೆ ಪತ್ತೆಯಾದ ಗುಹೆ ಸ್ಥಳಕ್ಕೆ ಸಂಶೋಧಕರ ಭೇಟಿ

ತಾಲ್ಲೂಕಿನ ಕಣ್ಣೂರು ಮಕ್ಕಳ ದೇವರ ಮಠ ಪ್ರಾಚೀನ ವೀರಶೈವ ಮಠವಾಗಿದೆ. ಕಾಯಕ ಯೋಗಿಗಳಾಗಿ ಜೀವಂತ ಸಮಾಧಿಯಾಗಿರುವ ಸ್ವಾಮೀಜಿಯೊಬ್ಬರು ಬಳಸಿದ್ದ ಪೂಜಾ ಸಾಮಗ್ರಿಗಳು ಇಲ್ಲಿ ಲಭಿಸಿವೆ ಎಂದು ಇತಿಹಾಸ ಸಂಶೋಧಕ ಪ್ರಾಧ್ಯಾಪಕ ಡಾ.ಪರಮಶಿವಮೂರ್ತಿ ತಿಳಿಸಿದರು.
Last Updated 9 ಆಗಸ್ಟ್ 2021, 8:50 IST
ಮಾಗಡಿ: ಹೊಲದ ಬಂಡೆಯ ಕೆಳಗೆ ಪತ್ತೆಯಾದ ಗುಹೆ ಸ್ಥಳಕ್ಕೆ ಸಂಶೋಧಕರ ಭೇಟಿ

ಉಡುಪಿಯ ಪಣಿಯಾಡಿಯಲ್ಲಿ ಶಿಲಾಯುಗದ ಬೃಹತ್ ಗುಹಾ ಸಮಾಧಿ ಪತ್ತೆ

ಉಡುಪಿ ನಗರದಿಂದ 3 ಕಿ.ಮೀ ದೂರದಲ್ಲಿರುವ ಪಣಿಯಾಡಿಯ ಅನಂತ ಪದ್ಮನಾಭ ದೇವಾಲಯದ ಗರ್ಭಗೃಹದ ಸಮೀಪದಲ್ಲಿ ಶಿಲಾಯುಗದ ಬೃಹತ್‌ ಗುಹಾ ಸಮಾಧಿ ಪತ್ತೆಯಾಗಿದೆ.
Last Updated 1 ಏಪ್ರಿಲ್ 2021, 15:18 IST
ಉಡುಪಿಯ ಪಣಿಯಾಡಿಯಲ್ಲಿ ಶಿಲಾಯುಗದ ಬೃಹತ್ ಗುಹಾ ಸಮಾಧಿ ಪತ್ತೆ

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ 2 ಸಾವಿರ ವರ್ಷಗಳ ಪುರಾತನ ರಹಸ್ಯ ಗುಹೆಗಳು ಪತ್ತೆ

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಛೋಪ್ಡಾ ತೆಹಸಿಲ್‌ ಪ್ರದೇಶದ ಚೌಗಾವ್ ಗ್ರಾಮದ ಸಮೀಪ ಸುಮಾರು ಎರಡು ಸಾವಿರಕ್ಕೂ ವರ್ಷಗಳಷ್ಟು ಪುರಾತನವಾದ ರಹಸ್ಯ ಗುಹೆಗಳನ್ನು ಪತ್ತೆ ಹಚ್ಚಲಾಗಲಿದೆ.
Last Updated 16 ಮಾರ್ಚ್ 2021, 11:21 IST
ಮಹಾರಾಷ್ಟ್ರದ ಜಲಗಾಂವ್‌ನಲ್ಲಿ 2 ಸಾವಿರ ವರ್ಷಗಳ ಪುರಾತನ ರಹಸ್ಯ ಗುಹೆಗಳು ಪತ್ತೆ
ADVERTISEMENT

ಇಂಡೊನೇಷ್ಯಾದಲ್ಲಿ ವಿಶ್ವದ ಪುರಾತನ ಗುಹಾ ಚಿತ್ರಕಲೆ ಪತ್ತೆ

ಗುಹೆಯಲ್ಲಿ 45 ಸಾವಿರ ವರ್ಷಗಳ ಹಿಂದಿನ ಕಾಡುಹಂದಿ ಚಿತ್ರ
Last Updated 14 ಜನವರಿ 2021, 8:30 IST
ಇಂಡೊನೇಷ್ಯಾದಲ್ಲಿ ವಿಶ್ವದ ಪುರಾತನ ಗುಹಾ ಚಿತ್ರಕಲೆ ಪತ್ತೆ

ಗುಡ್ಡ ಕರಗಿ ಗವಿಯಾಗಿ!

ಧಾರವಾಡ ಜಿಲ್ಲೆ ಅಮ್ಮಿನಬಾವಿ ಗ್ರಾಮದಲ್ಲಿರುವ ಈ ‘ರುದ್ರಭೂಮಿ ಗವಿ’ ಏಕವ್ಯಕ್ತಿ ಶಿಲ್ಪಕಲಾಕೃತಿಯಾಗಿದೆ. ಪ್ರಚಾರದ ಕೊರತೆಯಿಂದ ಇಡೀ ಗವಿಯ ಗತವೈಭವದ ಮೇಲೆಯೇ ಕತ್ತಲು ಕವಿದಿದೆ. ಗುಡ್ಡ ಕರಗಿಸಿ ಗವಿಯನ್ನಾಗಿಸಿದ ಬರಿಗೈ ಫಕೀರನ ಅಪೂರ್ವ ಸಾಧನೆಯ ಮೇಲೆ ಬೆಳಕು ಚೆಲ್ಲುವ ಅಕ್ಷರಗಳ ಹಣತೆ ಇಲ್ಲಿದೆ.
Last Updated 6 ಆಗಸ್ಟ್ 2019, 8:45 IST
ಗುಡ್ಡ ಕರಗಿ ಗವಿಯಾಗಿ!

ನಾಲ್ವರು ಬಾಲಕರ ರಕ್ಷಣೆ

ಥಾಯ್ಲೆಂಡ್‌: ಗುಹೆಯಲ್ಲಿ ಸಿಲುಕಿದ್ದ ಫುಟ್‌ಬಾಲ್‌ ತಂಡ
Last Updated 8 ಜುಲೈ 2018, 17:26 IST
ನಾಲ್ವರು ಬಾಲಕರ ರಕ್ಷಣೆ
ADVERTISEMENT
ADVERTISEMENT
ADVERTISEMENT