ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Central Government

ADVERTISEMENT

ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಆಂಧ್ರಪ್ರದೇಶದ ಜೀವನಾಡಿ ಮತ್ತು ರೈತರ ಬೆನ್ನೆಲುಬು ಎಂದೇ ಕರೆಯಲಾಗುವ ‘ಪೋಲಾವರಂ ನೀರಾವರಿ ಯೋಜನೆ’ಯನ್ನು 2027ರ ವೇಳೆಗೆ ಶತಾಯಗತಾಯ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 20 ನವೆಂಬರ್ 2024, 2:56 IST
ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಸಂಸತ್ ಚಳಿಗಾಲದ ಅಧಿವೇಶನ ನ.25ರಿಂದ ಡಿ.20ರವರೆಗೆ

ಸಂಸತ್ ಚಳಿಗಾಲದ ಅಧಿವೇಶನ ನವೆಂಬರ್ 25ರಿಂದ ಡಿಸೆಂಬರ್ 20ರವರೆಗೆ ನಡೆಯಲಿದೆ. ಇದರ ಅಂಗವಾಗಿ ನವೆಂಬರ್ 24, ಭಾನುವಾರದಂದು ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ.
Last Updated 19 ನವೆಂಬರ್ 2024, 4:33 IST
ಸಂಸತ್ ಚಳಿಗಾಲದ ಅಧಿವೇಶನ ನ.25ರಿಂದ ಡಿ.20ರವರೆಗೆ

ಮಣಿಪುರ ಹಿಂಸಾಚಾರ ಪ್ರಕರಣಗಳ ತನಿಖೆ NIAಗೆ ವಹಿಸಿದ ಕೇಂದ್ರ: ಡೊಭಾಲ್‌ ಜತೆ ಶಾ ಸಭೆ

ಮಣಿಪುರದ ಮೂರು ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
Last Updated 18 ನವೆಂಬರ್ 2024, 5:53 IST
ಮಣಿಪುರ ಹಿಂಸಾಚಾರ ಪ್ರಕರಣಗಳ ತನಿಖೆ NIAಗೆ ವಹಿಸಿದ ಕೇಂದ್ರ: ಡೊಭಾಲ್‌ ಜತೆ ಶಾ ಸಭೆ

ಇ–ಮಾರುಕಟ್ಟೆ ಪೋರ್ಟಲ್‌ ಜಿಇಎಂ: ಪ್ರಸಕ್ತ ವರ್ಷ ₹3 ಲಕ್ಷ ಕೋಟಿ ವಹಿವಾಟು

ಸರ್ಕಾರದ ಇ–ಮಾರುಕಟ್ಟೆ ಪೋರ್ಟಲ್‌ ಆದ ‘ಜಿಇಎಂ’ನಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ ₹3 ಲಕ್ಷ ಕೋಟಿ ವಹಿವಾಟು ನಡೆದಿದೆ.
Last Updated 16 ನವೆಂಬರ್ 2024, 13:44 IST
ಇ–ಮಾರುಕಟ್ಟೆ ಪೋರ್ಟಲ್‌ ಜಿಇಎಂ: ಪ್ರಸಕ್ತ ವರ್ಷ ₹3 ಲಕ್ಷ ಕೋಟಿ ವಹಿವಾಟು

ದೇಶದ ಶೇ 50ರಷ್ಟು ವಿದ್ಯಾರ್ಥಿಗಳ ಕಲಿಕೆಗೆ 2,500 ವಿ.ವಿ ಅಗತ್ಯ: ಸುಬ್ರಹ್ಮಣ್ಯಂ

ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯಂ ಅಭಿಮತ
Last Updated 16 ನವೆಂಬರ್ 2024, 13:16 IST
ದೇಶದ ಶೇ 50ರಷ್ಟು ವಿದ್ಯಾರ್ಥಿಗಳ ಕಲಿಕೆಗೆ 2,500 ವಿ.ವಿ ಅಗತ್ಯ: ಸುಬ್ರಹ್ಮಣ್ಯಂ

ರಾಜ್ಯ, ಜಿಲ್ಲಾ ಆಯೋಗದಲ್ಲಿ 663 ಹುದ್ದೆ ಖಾಲಿ: ಕೇಂದ್ರ

ದೇಶದಾದ್ಯಂತ ರಾಜ್ಯ ಹಾಗೂ ಜಿಲ್ಲಾ ಗ್ರಾಹಕರ ಆಯೋಗಗಳಲ್ಲಿ 663 ಹುದ್ದೆಗಳು ಖಾಲಿ ಉಳಿದಿದ್ದು, ಗ್ರಾಹಕರ ಹಕ್ಕುಗಳ ರಕ್ಷಣೆಗೆ ತೊಂದರೆಯಾಗಿದೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
Last Updated 15 ನವೆಂಬರ್ 2024, 14:26 IST
ರಾಜ್ಯ, ಜಿಲ್ಲಾ ಆಯೋಗದಲ್ಲಿ 663 ಹುದ್ದೆ ಖಾಲಿ: ಕೇಂದ್ರ

ಸಿಎನ್‌ಜಿ ಸಗಟುದಾರರಿಗೆ ನೈಸರ್ಗಿಕ ಅನಿಲ ಪೂರೈಕೆ ಕಡಿತ

ಸಿಎನ್‌ಜಿ ಸಗಟುದಾರರಿಗೆ ಕೇಂದ್ರ ಸರ್ಕಾರವು ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯನ್ನು ಕಡಿತಗೊಳಿಸಿದೆ. ಇದು ಕಂಪನಿಗಳ ಲಾಭ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದು ಇಂದ್ರಪ್ರಸ್ಥ ಗ್ಯಾಸ್‌ ಕಂಪನಿ ತಿಳಿಸಿದೆ.
Last Updated 15 ನವೆಂಬರ್ 2024, 13:46 IST
ಸಿಎನ್‌ಜಿ ಸಗಟುದಾರರಿಗೆ ನೈಸರ್ಗಿಕ ಅನಿಲ ಪೂರೈಕೆ ಕಡಿತ
ADVERTISEMENT

ಮೇಘಾಲಯ ಮೂಲದ ಎಚ್‌ಎನ್‌ಎಲ್‌ಸಿ ಸಂಘಟನೆ ನಿಷೇಧ

ಹಿಂಸಾತ್ಮಕ ಕೃತ್ಯಗಳು, ಭಾರತದ ಸಾರ್ವಭೌಮತ್ವ, ಸಹಬಾಳ್ವೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾದ ಕಾರಣ ಮೇಘಾಲಯ ಮೂಲದ ಬಂಡುಕೋರರ ತಂಡ ಹಿನ್ನಿವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (ಎಚ್‌ಎನ್‌ಎಲ್‌ಸಿ) ಅನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ.
Last Updated 14 ನವೆಂಬರ್ 2024, 16:02 IST
ಮೇಘಾಲಯ ಮೂಲದ ಎಚ್‌ಎನ್‌ಎಲ್‌ಸಿ ಸಂಘಟನೆ ನಿಷೇಧ

CISF ಮಹಿಳಾ ಬೆಟಾಲಿಯನ್ ವಿಮಾನ ನಿಲ್ದಾಣ, ಮೆಟ್ರೊ, VIP ಭದ್ರತೆ ಒದಗಿಸಲಿದೆ: ಶಾ

ವಿಮಾನ ನಿಲ್ದಾಣಗಳು, ಮೆಟ್ರೊ ನಿಲ್ದಾಣಗಳು ಸೇರಿದಂತೆ ರಾಷ್ಟ್ರದ ನಿರ್ಣಾಯಕ ಮೂಲಸೌಕರ್ಯಗಳನ್ನು ರಕ್ಷಿಸುವ ಮತ್ತು ವಿಐಪಿಗಳಿಗೆ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್‌ಗೆ ವಹಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
Last Updated 13 ನವೆಂಬರ್ 2024, 11:21 IST
CISF ಮಹಿಳಾ ಬೆಟಾಲಿಯನ್ ವಿಮಾನ ನಿಲ್ದಾಣ, ಮೆಟ್ರೊ, VIP ಭದ್ರತೆ ಒದಗಿಸಲಿದೆ: ಶಾ

PHOTOS | CISFಗೆ ಇದೇ ಮೊದಲ ಬಾರಿಗೆ ಮಹಿಳಾ ಬೆಟಾಲಿಯನ್ ಮಂಜೂರು ಮಾಡಿದ ಕೇಂದ್ರ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್), ಇದೇ ಮೊದಲ ಬಾರಿಗೆ 1,025 ಸಿಬ್ಬಂದಿಯುಳ್ಳ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.
Last Updated 13 ನವೆಂಬರ್ 2024, 10:40 IST
PHOTOS | CISFಗೆ ಇದೇ ಮೊದಲ ಬಾರಿಗೆ ಮಹಿಳಾ ಬೆಟಾಲಿಯನ್ ಮಂಜೂರು ಮಾಡಿದ ಕೇಂದ್ರ
err
ADVERTISEMENT
ADVERTISEMENT
ADVERTISEMENT