ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Central Information Commission

ADVERTISEMENT

ಪ್ರಧಾನಿ ಪ್ರಮಾಣವಚನ: ವೆಚ್ಚದ ವಿವರ ಒದಗಿಸಲು ಆದೇಶ

ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭ ವೆಚ್ಚದ ವಿವರವನ್ನು ಕೋರಿ ವಕೀಲ ಟಿ. ನರಸಿಂಹಮೂರ್ತಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯನ್ನು ಮೂರು ಪ್ರತ್ಯೇಕ ಇಲಾಖೆಗಳಿಗೆ ವರ್ಗಾಯಿಸಿದ್ದ ರಾಷ್ಟ್ರಪತಿಯವರ ಸಚಿವಾಲಯದ ನಿರ್ಧಾರವನ್ನು ಅನೂರ್ಜಿತಗೊಳಿಸಿರುವ ಕೇಂದ್ರ ಮಾಹಿತಿ ಆಯೋಗ, ಅರ್ಜಿದಾರರಿಗೆ ಸಮಗ್ರ ಮಾಹಿತಿ ಒದಗಿಸುವಂತೆ ಆದೇಶಿಸಿದೆ.
Last Updated 16 ಜನವರಿ 2022, 19:30 IST
fallback

ಸಾವರ್ಕರ್ ವ್ಯಕ್ತಿತ್ವ ಭಾರತ ರತ್ನಕ್ಕಿಂತಲೂ ಮಿಗಿಲಾದದ್ದು: ಉದಯ್ ಮಾಹುರ್‌ಕರ್

ವಿ.ಡಿ.ಸಾವರ್ಕರ್ ವ್ಯಕ್ತಿತ್ವ ‘ಭಾರತ ರತ್ನ’ಕ್ಕಿಂತಲೂ ಮಿಗಿಲಾದದ್ದು ಎಂದು ಕೇಂದ್ರ ಮಾಹಿತಿ ಆಯುಕ್ತ (ಸಿಐಸಿ) ಉದಯ್ ಮಾಹುರ್‌ಕರ್ ಅಭಿಪ್ರಾಯಪಟ್ಟಿದ್ದಾರೆ.
Last Updated 28 ನವೆಂಬರ್ 2021, 14:22 IST
ಸಾವರ್ಕರ್ ವ್ಯಕ್ತಿತ್ವ ಭಾರತ ರತ್ನಕ್ಕಿಂತಲೂ ಮಿಗಿಲಾದದ್ದು: ಉದಯ್ ಮಾಹುರ್‌ಕರ್

ಸಂವಿಧಾನ 103ನೇ ತಿದ್ದುಪಡಿ: ಟಿಪ್ಪಣಿ ಬಹಿರಂಗಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ

ಸಮಾಜದಲ್ಲಿರುವ ಆರ್ಥಿಕ ದುರ್ಬಲ ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ನೀಡಲು ಅವಕಾಶ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಗೆ ಸಂಬಂಧಿಸಿದ ಸಚಿವ ಸಂಪುಟದ ಟಿಪ್ಪಣಿ ಮತ್ತು ಪತ್ರ ವ್ಯವಹಾರ ಮತ್ತು ಅನುಬಂಧವನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 26 ಮಾರ್ಚ್ 2021, 13:52 IST
ಸಂವಿಧಾನ 103ನೇ ತಿದ್ದುಪಡಿ: ಟಿಪ್ಪಣಿ ಬಹಿರಂಗಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ

ಆರ್‌ಟಿಐ ತಿದ್ದುಪಡಿಯನ್ನು ಮಾಹಿತಿ ಆಯೋಗದ ಆಯುಕ್ತರೇ ಏಕೆ ವಿರೋಧಿಸುತ್ತಿದ್ದಾರೆ?

ಮಾಹಿತಿ ಹಕ್ಕು ಕಾಯ್ದೆ: ಸಂಸತ್ತು, ವಿಧಾನಸಭೆ ಅಧಿಕಾರ ಮೊಟಕುಗೊಳಿಸುವ ಯತ್ನ ಎಂದ ಆಚಾರ್ಯುಲು
Last Updated 23 ಜುಲೈ 2018, 3:53 IST
ಆರ್‌ಟಿಐ ತಿದ್ದುಪಡಿಯನ್ನು ಮಾಹಿತಿ ಆಯೋಗದ ಆಯುಕ್ತರೇ ಏಕೆ ವಿರೋಧಿಸುತ್ತಿದ್ದಾರೆ?

ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು: ಸಿಐಸಿ ತೀರ್ಪು

ಅತ್ಯುತ್ತಮ ಸೇವೆಗಾಗಿ ಕೊಡುವ ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆಗಳನ್ನು ಸಾರ್ವಜನಿಕ ಪರಿಶೀಲನೆಯಿಂದ ದೂರವಿಡಬಾರದು ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ತೀರ್ಪು ನೀಡಿದೆ.
Last Updated 11 ಜುಲೈ 2018, 15:39 IST
ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು: ಸಿಐಸಿ ತೀರ್ಪು

ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಾಹಿತಿ ಬಹಿರಂಗಕ್ಕೆ ಆದೇಶ

ದೇಶದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪರಿಶೀಲನಾ ವರದಿಗಳು ಆರು ವಾರಗಳ ಒಳಗಾಗಿ ಸಾರ್ವಜನಿಕ ವಲಯಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗವು ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ನಿರ್ದೇಶನ ನೀಡಿದೆ.
Last Updated 4 ಜುಲೈ 2018, 12:52 IST
ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಾಹಿತಿ ಬಹಿರಂಗಕ್ಕೆ ಆದೇಶ
ADVERTISEMENT
ADVERTISEMENT
ADVERTISEMENT
ADVERTISEMENT