ವಿಚ್ಚೇದನ ಪಡೆದ ಚಂದನ್– ನಿವೇದಿತಾ: ಪೋಸ್ಟ್ ಹಂಚಿಕೊಂಡ ಗಾಯಕ ಹೇಳಿದ್ದಿಷ್ಟು
ಚಂದನವನದಲ್ಲಿ ಸ್ಟಾರ್ ಜೋಡಿ ಎಂದೇ ಖ್ಯಾತಿ ಪಡೆದಿದ್ದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ಬೇರೆಯಾಗಲು ನಿರ್ಧರಿಸಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಮೂಲಕ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. Last Updated 7 ಜೂನ್ 2024, 15:59 IST