ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Child Death

ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ನಿಯಂತ್ರಿಸಿ: ಸಚಿವ ದಿನೇಶ್‌ ಗುಂಡೂರಾವ್

ದಾವಣಗೆರೆ: ಜಿಲ್ಲೆಯಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತೀವ್ರ ಕಳವಳಕಾರಿಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದ್ದು, ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಶ್ರಮಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದರು.
Last Updated 20 ನವೆಂಬರ್ 2024, 16:14 IST
ದಾವಣಗೆರೆ ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ನಿಯಂತ್ರಿಸಿ: ಸಚಿವ ದಿನೇಶ್‌ ಗುಂಡೂರಾವ್

ಮಡಿಕೇರಿ: ಕೊರತೆಗಳ ಮಧ್ಯೆ ಕಡಿಮೆ ಇದೆ ಶಿಶು ಮರಣ ದರ

ಇಂದು ಶಿಶು ರಕ್ಷಣೆಯ ದಿನ
Last Updated 7 ನವೆಂಬರ್ 2024, 8:17 IST
ಮಡಿಕೇರಿ: ಕೊರತೆಗಳ ಮಧ್ಯೆ ಕಡಿಮೆ ಇದೆ ಶಿಶು ಮರಣ ದರ

ಧಾರವಾಡ | ಮಗು ಸಾವು; ಡೆಂಗಿ ಶಂಕೆ

ಜ್ವರದಿಂದ ಬಳಲುತ್ತಿದ್ದ ಐದು ತಿಂಗಳ ಹೆಣ್ಣು ಮಗು ಆರಾಧ್ಯಾ ಲಮಾಣಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ತಡರಾತ್ರಿ ಮೃತಪಟ್ಟಿದೆ. ಡೆಂಗಿ ಶಂಕೆ ವ್ಯಕ್ತವಾಗಿದೆ.
Last Updated 18 ಜುಲೈ 2024, 12:26 IST
ಧಾರವಾಡ | ಮಗು ಸಾವು; ಡೆಂಗಿ ಶಂಕೆ

ರಾಜ್ಯದಲ್ಲಿ ನವಜಾತ ಶಿಶು ಮರಣ ಪ್ರಮಾಣ ಇಳಿಕೆ

ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳ ಲಭ್ಯತೆ ಮತ್ತು‌‌ ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿ ಬಳಿಕ ರಾಜ್ಯದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಒಂದು ವರ್ಷದಲ್ಲಿ ಇಳಿಕೆಯಾಗಿದೆ.
Last Updated 17 ಮಾರ್ಚ್ 2024, 23:30 IST
ರಾಜ್ಯದಲ್ಲಿ ನವಜಾತ ಶಿಶು ಮರಣ ಪ್ರಮಾಣ ಇಳಿಕೆ

ಮಗು ಸಾವು: ನಿಮ್ಹಾನ್ಸ್ ವೈದ್ಯರ ವಿರುದ್ಧ ಪೋಷಕರ ಪ್ರತಿಭಟನೆ

ತ್ವರಿತವಾಗಿ ಚಿಕಿತ್ಸೆ ನೀಡುವಲ್ಲಿ ನಿಮ್ಹಾನ್ಸ್ ವೈದ್ಯರು ನಿರ್ಲಕ್ಷ್ಯ ವಹಿಸಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಮಗುವಿನ ಪೋಷಕರು ನಿಮ್ಹಾನ್ಸ್‌ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.
Last Updated 1 ಡಿಸೆಂಬರ್ 2023, 0:30 IST
ಮಗು ಸಾವು: ನಿಮ್ಹಾನ್ಸ್ ವೈದ್ಯರ ವಿರುದ್ಧ ಪೋಷಕರ ಪ್ರತಿಭಟನೆ

ಶಿಶು ಮರಣ ಪ್ರಮಾಣ ಹೆಚ್ಚಳ: ಡಾ.ಎಂ.ಜಯರಾಮ್

ಮೈಸೂರು: ‘ದೇಶದಲ್ಲಿ 35 ಲಕ್ಷ ಶಿಶುಗಳು ಅವಧಿಗೂ ಮುನ್ನ ಜನಿಸುತ್ತಿದ್ದು, ಹಲವು ನ್ಯೂನತೆಗೆ ಒಳಗಾಗುತ್ತಿವೆ. ಶಿಶುಮರಣ ಪ್ರಮಾಣವೂ ಹೆಚ್ಚುತ್ತಿದೆ’ ಎಂದು ಸಂಪನ್ಮೂಲ ವ್ಯಕ್ತಿ ಡಾ.ಎಂ.ಜಯರಾಮ್ ಆತಂಕ ವ್ಯಕ್ತಪಡಿಸಿದರು.
Last Updated 26 ಸೆಪ್ಟೆಂಬರ್ 2023, 3:20 IST
ಶಿಶು ಮರಣ ಪ್ರಮಾಣ ಹೆಚ್ಚಳ: ಡಾ.ಎಂ.ಜಯರಾಮ್

ಚುಚ್ಚುಮದ್ದು ಬಳಿಕ ಎರಡು ತಿಂಗಳ ಶಿಶು ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ

ಹೊಯ್ಸಳಕಟ್ಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಎರಡು ತಿಂಗಳ ಮಗು ಸಾವನ್ನಪ್ಪಿದೆ ಎಂದು ಗುರುವಾರ ಶಿಶು ಕಡೆಯವರು ಆರೋಪಿಸಿ ಪ್ರತಿಭಟನೆ ನಡೆಸಿದರು. ಶಾಸಕ ಸಿ.ಬಿ.ಸುರೇಶ್‌ಬಾಬು ಸ್ಥಳಕ್ಕೆ ಆಗಮಿಸಿ ಪೋಷಕರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Last Updated 8 ಜೂನ್ 2023, 20:27 IST
ಚುಚ್ಚುಮದ್ದು ಬಳಿಕ ಎರಡು ತಿಂಗಳ ಶಿಶು ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ
ADVERTISEMENT

ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್: ಆಸ್ಪತ್ರೆಗೆ ‌ಕರೆದೊಯ್ಯುತ್ತಿದ್ದ ಮಗು ಸಾವು

ಹಾಸನದಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ಕರೆತರುತ್ತಿದ್ದ ಒಂದೂವರೆ ವರ್ಷದ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ.
Last Updated 3 ಫೆಬ್ರುವರಿ 2023, 4:37 IST
ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್: ಆಸ್ಪತ್ರೆಗೆ ‌ಕರೆದೊಯ್ಯುತ್ತಿದ್ದ ಮಗು ಸಾವು

ಭಾರತ ಮೂಲದ ಕಂಪನಿಯ ಸಿರಪ್‌ ಸೇವಿಸಿ ದೇಶದಲ್ಲಿ 70 ಮಕ್ಕಳು ಸಾವು: ಗಾಂಬಿಯಾ ಸರ್ಕಾರ

ಭಾರತದ ಔಷಧ ತಯಾರಿಕ ಕಂಪನಿಯಕೆಮ್ಮು ಮತ್ತು ಶೀತ ಸಿರಪ್‌ ಸೇವನೆಯಿಂದ ಉಲ್ಬಣಿಸಿದ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೃತಪಟ್ಟ ಮಕ್ಕಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ ಎಂದು ಗಾಂಬಿಯಾ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 15 ಅಕ್ಟೋಬರ್ 2022, 6:43 IST
ಭಾರತ ಮೂಲದ ಕಂಪನಿಯ ಸಿರಪ್‌ ಸೇವಿಸಿ ದೇಶದಲ್ಲಿ 70 ಮಕ್ಕಳು ಸಾವು: ಗಾಂಬಿಯಾ ಸರ್ಕಾರ

ಹೈದರಾಬಾದ್: ಬೀದಿ ನಾಯಿಗಳ ದಾಳಿಗೆ ಬಲಿಯಾದ ಎರಡೂವರೆ ವರ್ಷದ ಮಗು

ಹಲವು ಬೀದಿ ನಾಯಿಗಳ ದಾಳಿಗೆ ಮಗುವೊಂದು ಮೃತಪಟ್ಟಿರುವ ಆಘಾತಕಾರಿ ಘಟನೆ ಹೈದರಾಬಾದ್‌ನ ಗೊಲ್ಕೊಂಡಾದ ಬಾದಾ ಬಜಾರ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
Last Updated 27 ಏಪ್ರಿಲ್ 2022, 10:59 IST
ಹೈದರಾಬಾದ್: ಬೀದಿ ನಾಯಿಗಳ ದಾಳಿಗೆ ಬಲಿಯಾದ ಎರಡೂವರೆ ವರ್ಷದ ಮಗು
ADVERTISEMENT
ADVERTISEMENT
ADVERTISEMENT