ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Child Rights

ADVERTISEMENT

ಶಾಲೆಯ ಶ್ರೇಯಕ್ಕಾಗಿ ವಿದ್ಯಾರ್ಥಿ ಬಲಿ: ಹಾಥರಸ್‌ಗೆ ಮಕ್ಕಳ ಹಕ್ಕು ಆಯೋಗ ಭೇಟಿ

ಶಾಲೆಯ ಏಳಿಗೆಗಾಗಿ ವಿದ್ಯಾರ್ಥಿಯನ್ನು ಬಲಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಆಯೋಗವು ಹಾಥರಸ್‌ಗೆ ಶನಿವಾರ ಭೇಟಿ ನೀಡಿದೆ.
Last Updated 29 ಸೆಪ್ಟೆಂಬರ್ 2024, 2:36 IST
ಶಾಲೆಯ ಶ್ರೇಯಕ್ಕಾಗಿ ವಿದ್ಯಾರ್ಥಿ ಬಲಿ: ಹಾಥರಸ್‌ಗೆ ಮಕ್ಕಳ ಹಕ್ಕು ಆಯೋಗ ಭೇಟಿ

ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ನಡೆಸಿ: ಮಕ್ಕಳ ಮನವಿ

ರಾಜ್ಯಮಟ್ಟದ ಸಮಾಲೋಚನೆ ಸಭೆ
Last Updated 18 ಸೆಪ್ಟೆಂಬರ್ 2024, 16:06 IST
ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ನಡೆಸಿ: ಮಕ್ಕಳ ಮನವಿ

ಕೋಲ್ಕತ್ತ | TMC ಮುಖಂಡನ ಮಗಳ ಅತ್ಯಾಚಾರಕ್ಕೆ ಕರೆ; ಕ್ರಮಕ್ಕೆ ಮಕ್ಕಳ ಆಯೋಗ ಸೂಚನೆ

ಪಶ್ಚಿಮ ಬಂಗಾಳದ ಟಿಎಂಸಿ ಮುಖಂಡನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದವರಿಗೆ ₹10 ಕೋಟಿ ಬಹುಮಾನ ಘೋಷಿಸಿದ್ದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪೊಲೀಸರಿಗೆ ಹೇಳಿದೆ.
Last Updated 26 ಆಗಸ್ಟ್ 2024, 14:49 IST
ಕೋಲ್ಕತ್ತ | TMC ಮುಖಂಡನ ಮಗಳ ಅತ್ಯಾಚಾರಕ್ಕೆ ಕರೆ; ಕ್ರಮಕ್ಕೆ ಮಕ್ಕಳ ಆಯೋಗ ಸೂಚನೆ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ: ಅಪರ್ಣಾ ಕೊಳ್ಳಾ ಕಳವಳ

ಮಕ್ಕಳ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ: ಅಪರ್ಣಾ ಕೊಳ್ಳಾ ಕಳವಳ
Last Updated 23 ಆಗಸ್ಟ್ 2024, 6:54 IST
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ: ಅಪರ್ಣಾ ಕೊಳ್ಳಾ ಕಳವಳ

ಮಕ್ಕಳ ಆಯೋಗ–ಶಿಕ್ಷಣ ಇಲಾಖೆ ಜಟಾಪಟಿ

ಪರೀಕ್ಷಾ ಕೇಂದ್ರಗಳಿಗೆ ಭೇಟಿಯ ಅವಕಾಶ ನಿರಾಕರಣೆ
Last Updated 1 ಏಪ್ರಿಲ್ 2024, 14:38 IST
ಮಕ್ಕಳ ಆಯೋಗ–ಶಿಕ್ಷಣ ಇಲಾಖೆ ಜಟಾಪಟಿ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

ಶಿರಾ: ವಸತಿ ಶಾಲೆಗಳ ಸ್ಥಿತಿಗತಿ ಬಗ್ಗೆ 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನಾಧರಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಕರ್ನಾಟಕ...
Last Updated 7 ಫೆಬ್ರುವರಿ 2024, 14:15 IST
fallback

ಭ್ರೂಣ ಹತ್ಯೆ ತಡೆಗೆ ಕ್ರಮಗಳ ಕುರಿತು ವರದಿ ಕೇಳಿದ ಮಕ್ಕಳ ಹಕ್ಕುಗಳ ಆಯೋಗ

ಬೆಂಗಳೂರು: ಭ್ರೂಣ ಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಕುರಿತು ತಕ್ಷಣವೇ ವರದಿಯನ್ನು ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
Last Updated 29 ನವೆಂಬರ್ 2023, 16:56 IST
ಭ್ರೂಣ ಹತ್ಯೆ ತಡೆಗೆ ಕ್ರಮಗಳ ಕುರಿತು ವರದಿ ಕೇಳಿದ ಮಕ್ಕಳ ಹಕ್ಕುಗಳ ಆಯೋಗ
ADVERTISEMENT

ಎಚ್ಚರ! ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಲ್ಲಿ ಅಕ್ಕಪಕ್ಕದವರೇ ಹೆಚ್ಚು

ತಿರುವನಂತಪುರ: ‘ಕಳೆದೊಂದು ವರ್ಷದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಅವರಿರುವ ಮನೆ ಹಾಗೂ ಅಕ್ಕಪಕ್ಕದವರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ’ ಎಂದು ಕೇರಳದ ಮಕ್ಕಳ ಹಕ್ಕುಗಳ ಸಮಿತಿಯ ವರದಿ ಹೇಳಿದೆ.
Last Updated 6 ಸೆಪ್ಟೆಂಬರ್ 2023, 9:47 IST
ಎಚ್ಚರ! ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಲ್ಲಿ ಅಕ್ಕಪಕ್ಕದವರೇ ಹೆಚ್ಚು

ಮಕ್ಕಳ ಹಕ್ಕುಗಳ ಉಲ್ಲಂಘನೆ ಸಲ್ಲ: ಶಶಿಧರ ಕೋಸಂಬೆ

ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿಕೆ
Last Updated 30 ಮಾರ್ಚ್ 2023, 5:42 IST
ಮಕ್ಕಳ ಹಕ್ಕುಗಳ ಉಲ್ಲಂಘನೆ ಸಲ್ಲ: ಶಶಿಧರ ಕೋಸಂಬೆ

ಅಸ್ಸಾಂ: ಒಂದೇ ತಿಂಗಳಲ್ಲಿ 4,300 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಅಸ್ಸಾಂನಲ್ಲಿ ಒಂದೇ ತಿಂಗಳಲ್ಲಿ 4,300 ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 889 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಿ.ಪಿ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
Last Updated 17 ಮಾರ್ಚ್ 2023, 13:36 IST
ಅಸ್ಸಾಂ: ಒಂದೇ ತಿಂಗಳಲ್ಲಿ 4,300 ಬಾಲ್ಯ ವಿವಾಹ ಪ್ರಕರಣಗಳು ದಾಖಲು
ADVERTISEMENT
ADVERTISEMENT
ADVERTISEMENT