ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chile

ADVERTISEMENT

ಚಿಲಿಯಲ್ಲಿ ಕಾಡ್ಗಿಚ್ಚು: 120ಕ್ಕೂ ಹೆಚ್ಚು ಮಂದಿ ಸಾವು, ನೂರಾರು ಜನ ಕಣ್ಮರೆ

ದಕ್ಷಿಣ ಅಮೆರಿಕ ಖಂಡದ ಮಧ್ಯ ಚಿಲಿಯಲ್ಲಿ ಉಲ್ಬಣಿಸಿದ ಭೀಕರ ಕಾಡ್ಗಿಚ್ಚಿನಿಂದಾಗಿ 120ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ನೂರಾರು ಜನ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2024, 3:35 IST
ಚಿಲಿಯಲ್ಲಿ ಕಾಡ್ಗಿಚ್ಚು: 120ಕ್ಕೂ ಹೆಚ್ಚು ಮಂದಿ ಸಾವು, ನೂರಾರು ಜನ ಕಣ್ಮರೆ

ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚು: ಕನಿಷ್ಠ 46 ಮಂದಿ ಸಾವು

ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿನ ಪರಿಣಾಮ ಕನಿಷ್ಠ 46 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ.
Last Updated 4 ಫೆಬ್ರುವರಿ 2024, 2:28 IST
ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚು: ಕನಿಷ್ಠ 46 ಮಂದಿ ಸಾವು

ಕಳಪೆ ಶಿಕ್ಷಣ: ಚಿಲಿಯಲ್ಲಿ ವಿದ್ಯಾರ್ಥಿಗಳ ಉಗ್ರ ಪ್ರತಿಭಟನೆ, ಪ್ರೌಢಶಾಲೆಗೆ ಬೆಂಕಿ

ಪ್ರಾಂಶುಪಾಲರ ಕೊಠಡಿಗೆ ಬೆಂಕಿ ತೀವ್ರ ಹಿಂಸಾಚಾರ ನಡೆಸಿದ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಪ್ರತಿಷ್ಠಿತ ಇಂಟರ್‌ನ್ಯಾಶನಲ್ ಇಂಟರ್ನಾಡೊ ನ್ಯಾಷನಲ್ ಬರೊಸ್ ಪ್ರೌಢಶಾಲೆಯನ್ನು ಮುಚ್ಚಲಾಗಿತ್ತು
Last Updated 5 ಜುಲೈ 2022, 14:15 IST
ಕಳಪೆ ಶಿಕ್ಷಣ: ಚಿಲಿಯಲ್ಲಿ ವಿದ್ಯಾರ್ಥಿಗಳ ಉಗ್ರ ಪ್ರತಿಭಟನೆ, ಪ್ರೌಢಶಾಲೆಗೆ ಬೆಂಕಿ

ಪ್ರಚಲಿತ: ಭೂಮಿಗಾಗಿ ಸಂವಿಧಾನವೇ ಬದಲು!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 26 ಫೆಬ್ರುವರಿ 2022, 4:19 IST
ಪ್ರಚಲಿತ: ಭೂಮಿಗಾಗಿ ಸಂವಿಧಾನವೇ ಬದಲು!

ಸಂಗತ: ಭೂಮಿಗಾಗಿ ಸಂವಿಧಾನವೇ ಬದಲು!

ಪರಿಸರಕ್ಕೆ ಆದ್ಯತೆ ನೀಡಿ ಸಂವಿಧಾನ ರೂಪಿಸುತ್ತಿದೆ ಚಿಲಿ
Last Updated 25 ಫೆಬ್ರುವರಿ 2022, 19:30 IST
ಸಂಗತ: ಭೂಮಿಗಾಗಿ ಸಂವಿಧಾನವೇ ಬದಲು!

ಹಾಕಿ: ಚಿಲಿ ತಂಡದೊಂದಿಗೆ ಸಮಬಲ ಸಾಧಿಸಿದ ಭಾರತ ಮಹಿಳಾ ಜೂನಿಯರ್ ತಂಡ

ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ಜೂನಿಯರ್ ಹಾಕಿ ತಂಡವು ಚಿಲಿ ರಾಷ್ಟ್ರೀಯ ತಂಡದ ಎದುರು 2–2ರಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಚಿಲಿ ಪ್ರವಾಸದಲ್ಲಿ ಭಾರತ ತಂಡಕ್ಕೆ ಇದು ನಾಲ್ಕನೇ ಪಂದ್ಯವಾಗಿತ್ತು.
Last Updated 22 ಜನವರಿ 2021, 15:09 IST
ಹಾಕಿ: ಚಿಲಿ ತಂಡದೊಂದಿಗೆ ಸಮಬಲ ಸಾಧಿಸಿದ ಭಾರತ ಮಹಿಳಾ ಜೂನಿಯರ್ ತಂಡ

Covid-19 World Updates: ಇಸ್ರೇಲ್‌ನಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿ

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಗುರುವಾರ ರಾತ್ರಿ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲಾಗಿದ್ದು,ಇದು ದೇಶದಾದ್ಯಂತ ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್‌ಅನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ ಕ್ರಮವನ್ನು ಸಂಸತ್ತು ಅನುಮೋದಿಸಿದ ಬಳಿಕ ಗುರುವಾರ ಮಧ್ಯರಾತ್ರಿಯಿಂದ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನವರಿ 21 ರಂದು ಈ ಕಠಿಣ ಕ್ರಮಗಳನ್ನು ತೆಗೆದುಹಾಕಲಾಗುವುದು ಎಂದು ಪ್ರಧಾನಿ ಕಚೇರಿ ಮತ್ತು ಆರೋಗ್ಯ ಸಚಿವಾಲಯದ ಜಂಟಿ ಹೇಳಿಕೆ ತಿಳಿಸಿದೆ.
Last Updated 8 ಜನವರಿ 2021, 5:58 IST
Covid-19 World Updates: ಇಸ್ರೇಲ್‌ನಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿ
ADVERTISEMENT

Covid-19 World Updates: ನ್ಯೂಜಿಲೆಂಡ್‌ನಲ್ಲಿ 19 ಪ್ರಕರಣ, ಗಡಿ ನಿರ್ಬಂಧ ಕಠಿಣ

ಕಳೆದ ಮೂರು ದಿನಗಳಲ್ಲಿ ನ್ಯೂಜಿಲೆಂಡ್ ಗಡಿಯಲ್ಲಿ ಹೊಸದಾಗಿ 19 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಭಾನುವಾರ ಗಡಿ ನಿರ್ಬಂಧಗಳನ್ನು ಕಠಿಣಗೊಳಿಸಿದೆ. ಸೋಂಕು ಪತ್ತೆಯಾದವರನ್ನೆಲ್ಲ ಕ್ವಾರಂಟೈನ್‌ನಲ್ಲಿಟ್ಟಿದ್ದು, ಸಮುದಾಯದಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂಲಕ ನ್ಯೂಜಿಲೆಂಡ್‌ನಲ್ಲಿ 72 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,825ಕ್ಕೆ ತಲುಪಿದೆ. ಈವರೆಗೆ 14,14,422 ಜನರಿಗೆ ಸೋಂಕು ಪರೀಕ್ಷೆ ನಡೆಸಲಾಗಿದೆ. ಬ್ರಿಟನ್‌ನಲ್ಲಿ ಪತ್ತೆಯಾದ ಕೋವಿಡ್-19 ಹೊಸ ರೂಪಾಂತರಕ್ಕೆ ಹೊಂದಿಕೆಯಾಗುವ 6 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ದೃಢಪಡಿಸಿದೆ.
Last Updated 3 ಜನವರಿ 2021, 7:22 IST
Covid-19 World Updates: ನ್ಯೂಜಿಲೆಂಡ್‌ನಲ್ಲಿ 19 ಪ್ರಕರಣ, ಗಡಿ ನಿರ್ಬಂಧ ಕಠಿಣ

ಚಿಲಿಯಲ್ಲಿ ಸರ್ವಾಧಿಕಾರಿ ಸಂವಿಧಾನ ಬದಲಾವಣೆಗೆ ಜನಮತ: ಹೊಸ ಸಂವಿಧಾನದತ್ತ ಹೆಜ್ಜೆ

ಚಿಲಿಯಲ್ಲಿ ಭಾನುವಾರ ನಡೆದ ಐತಿಹಾಸಿಕ ಜನಾಭಿಪ್ರಾಯ ಸಂಗ್ರಹದಲ್ಲಿ ಸರ್ವಾಧಿಕಾರಿ ಯುಗದ ಸಂವಿಧಾನ ಬದಲಿಸುವ ಪರವಾಗಿ ಅಲ್ಲಿನ ಜನ ದೊಡ್ಡ ಪ್ರಮಾಣದಲ್ಲಿ ಮತಚಲಾವಣೆ ಮಾಡಿದ್ದಾರೆ. 1973–1990ರ ಅಗಸ್ಟೋ ಪಿನೋಚೆಟ್‌ ಅಧಿಕಾರವಧಿಯಿಂದ ಆರಂಭವಾದ, ಸದ್ಯ ಚಿಲಿಯಲ್ಲಿ ಅಸ್ತಿತ್ವದಲ್ಲಿರುವ ಸರ್ವಾಧಿಕಾರಿ ಸಂವಿಧಾನವನ್ನು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗೆ ಮೂಲ ಕಾರಣ ಎಂದು ಅಲ್ಲಿನ ಜನ ಭಾವಿಸಿದ್ದಾರೆ. ಜನಾಭಿಪ್ರಾಯ ಸಂಗ್ರಹದಲ್ಲಿ ದೇಶದ ನಾಗರಿಕರು ಈ ಸಂವಿಧಾನವನ್ನು ಕಿತ್ತೆಸೆದಿದ್ದಾರೆ.
Last Updated 26 ಅಕ್ಟೋಬರ್ 2020, 14:34 IST
ಚಿಲಿಯಲ್ಲಿ ಸರ್ವಾಧಿಕಾರಿ ಸಂವಿಧಾನ ಬದಲಾವಣೆಗೆ ಜನಮತ: ಹೊಸ ಸಂವಿಧಾನದತ್ತ ಹೆಜ್ಜೆ

ಆಗಸದ ಚುಕ್ಕಿಗಳ ಹಿಡಿಯಲು ಏಣಿ ನನ್ನೀ ಗಿಟಾರ್!

ಚಿಲಿ ದೇಶದ ಸಾಂಸ್ಕೃತಿಕ ನಾಯಕ ವಿಕ್ಟರ್‌ ಹಾರಾ. ಮಿಲಿಟರಿ ಅಧಿಕಾರಿಗಳು ಈ ಮಹಾನ್‌ ಕಲಾವಿದನನ್ನು ನಿರ್ದಯವಾಗಿ ಕೊಂದರು. ಗಿಟಾರ್ ನುಡಿಸುವಂತೆ ಆತನಿಗೆ ಹೇಳಲಾಯಿತು. ಗಿಟಾರ್ ಮುಟ್ಟಿದ್ದೇ ತಡ ಬೆರಳುಗಳನ್ನು ಕತ್ತರಿಸಿ ಹಾಕಲಾಯಿತು. ಕಿಂಚಿತ್ತೂ ವಿಚಲಿತನಾಗದೆ ಹಾಡುತ್ತಿದ್ದ ಆತನ ಮೇಲೆ ಬರೋಬ್ಬರಿ ನಲವತ್ತಾರು ಗುಂಡುಗಳನ್ನು ಹಾರಿಸಲಾಯಿತು...
Last Updated 5 ಸೆಪ್ಟೆಂಬರ್ 2020, 19:30 IST
ಆಗಸದ ಚುಕ್ಕಿಗಳ ಹಿಡಿಯಲು ಏಣಿ ನನ್ನೀ ಗಿಟಾರ್!
ADVERTISEMENT
ADVERTISEMENT
ADVERTISEMENT