ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chirag Paswan

ADVERTISEMENT

ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ: ಚಿರಾಗ್ ಪಾಸ್ವಾನ್

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ (ರಾಮ್‌ ವಿಲಾಸ್‌ ಪಾಸ್ವಾನ್) ಮುಖಂಡ ಚಿರಾಗ್‌ ಪಾಸ್ವಾನ್‌ ವಾಗ್ದಾಳಿ ನಡೆಸಿದ್ದಾರೆ.
Last Updated 18 ನವೆಂಬರ್ 2024, 5:15 IST
ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ: ಚಿರಾಗ್ ಪಾಸ್ವಾನ್

ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷದ ಸ್ಪರ್ಧೆ ಖಚಿತ: ಚಿರಾಗ್

ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್ ಬಣ) ಸ್ಪರ್ಧಿಸಲಿದ್ದು, ಮೈತ್ರಿ ಅಥವಾ ಏಕಾಂಗಿಯಾಗಿ ಚುನಾವಣೆ ಎದುರಿಸುವುದು ಸೇರಿದಂತೆ ಎಲ್ಲ ಆಯ್ಕೆಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2024, 11:02 IST
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷದ ಸ್ಪರ್ಧೆ ಖಚಿತ: ಚಿರಾಗ್

ಆಹಾರ ಪರೀಕ್ಷೆಗೆ 100 ಲ್ಯಾಬ್‌ ಸ್ಥಾಪನೆ: ಕೇಂದ್ರ

‘ಆಹಾರ ಪರೀಕ್ಷೆಗಾಗಿ 100 ಪ್ರಯೋಗಾಲಯ ಮತ್ತು 50 ವಿಕಿರಣ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
Last Updated 19 ಸೆಪ್ಟೆಂಬರ್ 2024, 14:37 IST
ಆಹಾರ ಪರೀಕ್ಷೆಗೆ 100 ಲ್ಯಾಬ್‌ ಸ್ಥಾಪನೆ: ಕೇಂದ್ರ

ಲೋಕ ಜನಶಕ್ತಿ (ರಾಮ್ ವಿಲಾಸ್ ಬಣ) ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್ ಮರು ಆಯ್ಕೆ

ಲೋಕ ಜನಶಕ್ತಿ ಪಕ್ಷದ (ರಾಮ್‌ ವಿಲಾಸ್ ಬಣ) ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್ ಭಾನುವಾರ ಮರು ಆಯ್ಕೆ ಆಗಿದ್ದಾರೆ.
Last Updated 25 ಆಗಸ್ಟ್ 2024, 12:54 IST
ಲೋಕ ಜನಶಕ್ತಿ (ರಾಮ್ ವಿಲಾಸ್ ಬಣ) ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್ ಮರು ಆಯ್ಕೆ

ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥರಾಗಿ ಚಿರಾಗ್ ಪಾಸ್ವಾನ್ ಮರು ಆಯ್ಕೆ

ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷರಾಗಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಮರು ಆಯ್ಕೆಯಾಗಿದ್ದಾರೆ.
Last Updated 25 ಆಗಸ್ಟ್ 2024, 10:29 IST
ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥರಾಗಿ ಚಿರಾಗ್ ಪಾಸ್ವಾನ್ ಮರು ಆಯ್ಕೆ

ಲ್ಯಾಟರಲ್ ಎಂಟ್ರಿಗೆ ಎನ್‌ಡಿಎ ಸದಸ್ಯರ ವಿರೋಧ

ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಸರ್ಕಾರದ ಉನ್ನತ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಖಾಸಗಿ ವಲಯದ ತಜ್ಞರು ಹಾಗೂ ಪರಿಣತರನ್ನು ನೇಮಕ ಮಾಡಿಕೊಳ್ಳುವುದನ್ನು ವಿರೋಧಿಸಿದ್ದಾರೆ.
Last Updated 19 ಆಗಸ್ಟ್ 2024, 23:45 IST
ಲ್ಯಾಟರಲ್ ಎಂಟ್ರಿಗೆ ಎನ್‌ಡಿಎ ಸದಸ್ಯರ ವಿರೋಧ

ಸುಪ್ರೀಂ ಕೋರ್ಟ್‌ ಒಳಮೀಸಲಾತಿ ತೀರ್ಪು ವಿರೋಧಿಸಿದ ಎಲ್‌ಜೆಪಿ

ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ನೀಡುವ ಶೇ 15ರಷ್ಟು ಪ್ರಮಾಣದ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಕೇಂದ್ರ ಸಚಿವ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಶನಿವಾರ ವಿರೋಧಿಸಿದ್ದಾರೆ.
Last Updated 3 ಆಗಸ್ಟ್ 2024, 13:06 IST
ಸುಪ್ರೀಂ ಕೋರ್ಟ್‌ ಒಳಮೀಸಲಾತಿ ತೀರ್ಪು ವಿರೋಧಿಸಿದ ಎಲ್‌ಜೆಪಿ
ADVERTISEMENT

ಬಿಹಾರಿಗಳು ಮುಂದಿದ್ದರೂ, ಬಿಹಾರ ಏಕೆ ಹಿಂದುಳಿದಿದೆ..?: ಚಿರಾಗ್‌ ಪಾಸ್ವಾನ್‌

‘ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಸೇತುವೆಗಳ ಕುಸಿತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಬಿಹಾರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಸಚಿವ ಹಾಗೂ ಲೋಕಜನಶಕ್ತಿ ಪಕ್ಷದ (ರಾಮ್‌ ವಿಲಾಸ್‌ ಪಾಸ್ವಾನ್) ಮುಖಂಡ ಚಿರಾಗ್‌ ಪಾಸ್ವಾನ್‌ ಒತ್ತಾಯಿಸಿದ್ದಾರೆ.
Last Updated 20 ಜುಲೈ 2024, 15:57 IST
ಬಿಹಾರಿಗಳು ಮುಂದಿದ್ದರೂ, ಬಿಹಾರ ಏಕೆ ಹಿಂದುಳಿದಿದೆ..?: ಚಿರಾಗ್‌ ಪಾಸ್ವಾನ್‌

ಜಾತಿಗಣತಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ ಬೆಂಬಲ

ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸುವ ಕುರಿತು ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಸಚಿವರು ಆಗಿರುವ ಎಲ್‌ಜೆಪಿ(ರಾಮ್‌ ವಿಲಾಸ್‌) ನಾಯಕ ಚಿರಾಗ್ ಪಾಸ್ವಾನ್‌, ಜಾತಿಗಣತಿಯ ದತ್ತಾಂಶಗಳನ್ನು ಬಹಿರಂಗಗೊಳಿಸುವುದು ಸಮಾಜದಲ್ಲಿ ಒಡಕುಂಟು ಮಾಡಬಹುದು ಎಂದಿದ್ದಾರೆ.
Last Updated 20 ಜುಲೈ 2024, 10:20 IST
ಜಾತಿಗಣತಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ ಬೆಂಬಲ

ಪ್ರಧಾನಿ ಮೋದಿಗೆ ನಾನು ಹನುಮನ ರೀತಿ ಇರುವೆ: ಚಿರಾಗ್ ಪಾಸ್ವಾನ್

ಎಲ್.ಜೆ.ಪಿ‌ ನಾಯಕ ಚಿರಾಗ್ ಪಾಸ್ವಾನ್
Last Updated 9 ಜೂನ್ 2024, 4:47 IST
ಪ್ರಧಾನಿ ಮೋದಿಗೆ ನಾನು ಹನುಮನ ರೀತಿ ಇರುವೆ: ಚಿರಾಗ್ ಪಾಸ್ವಾನ್
ADVERTISEMENT
ADVERTISEMENT
ADVERTISEMENT