ನ್ಯಾಯಾಲಯ ಇತಿಹಾಸದಲ್ಲಿ ತ್ವರಿತ ವಿಚಾರಣೆ: ಪತ್ನಿ ಹಂತಕನಿಗೆ 11 ದಿನದಲ್ಲಿ ಶಿಕ್ಷೆ
ನ್ಯಾಯಾಲಯದ ಇತಿಹಾಸದ ಅಪರೂಪದ ಆದೇಶವನ್ನು ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ನೀಡಿದ್ದಾರೆ. ಇದುವರೆಗೂ 23 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಪ್ರಕಟಿಸಿದ ದಾಖಲೆ ಉತ್ತರಪ್ರದೇಶದಲ್ಲಿದೆ.Last Updated 7 ಜುಲೈ 2018, 13:00 IST