ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

CJI

ADVERTISEMENT

ಸುಪ್ರೀಂ ಕೋರ್ಟ್ ಪೀಠಗಳಿಗೆ ಹೊಸ ರೋಸ್ಟರ್ ನಿಗದಿ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್‌ ಖನ್ನಾ ಅವರು ಹೊಸ ಪ್ರಕರಣಗಳ ವಿಚಾರಣೆಯನ್ನು 16 ಪೀಠಗಳಿಗೆ ಹಂಚಿಕೆ ಮಾಡಲು ನೂತನ ರೋಸ್ಟರ್‌ ಸಿದ್ಧಪಡಿಸಿದ್ದಾರೆ.
Last Updated 14 ನವೆಂಬರ್ 2024, 13:32 IST
ಸುಪ್ರೀಂ ಕೋರ್ಟ್ ಪೀಠಗಳಿಗೆ ಹೊಸ ರೋಸ್ಟರ್ ನಿಗದಿ

ಸುಪ್ರೀಂ ಕೋರ್ಟ್‌ನ 51ನೇ CJI ಆಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ.ಸಂಜೀವ್‌ ಖನ್ನಾ

ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ್‌ ಖನ್ನಾ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
Last Updated 11 ನವೆಂಬರ್ 2024, 5:08 IST
ಸುಪ್ರೀಂ ಕೋರ್ಟ್‌ನ 51ನೇ CJI ಆಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾ.ಸಂಜೀವ್‌ ಖನ್ನಾ

ಸಿಜೆಐ ಆಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಮಾಣ ಇಂದು

ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ 51ನೆಯ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Last Updated 10 ನವೆಂಬರ್ 2024, 23:30 IST
ಸಿಜೆಐ ಆಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಮಾಣ ಇಂದು

ದೇಶದ 51ನೇ ಸಿಜೆಐ ಆಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ನ್ಯಾ.ಸಂಜೀವ್ ಖನ್ನಾ

ಸುಪ್ರೀಂಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸಂಜೀವ್ ಖನ್ನಾ ಅವರು ಸೋಮವಾರ (ನ.11) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 10 ನವೆಂಬರ್ 2024, 13:56 IST
ದೇಶದ 51ನೇ ಸಿಜೆಐ ಆಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ನ್ಯಾ.ಸಂಜೀವ್ ಖನ್ನಾ

ಹೊಸಬರಿಗೆ ಯೋಗ್ಯ ಸಂಬಳ ನೀಡಿ: ವಕೀಲರಿಗೆ ಚಂದ್ರಚೂಡ್‌ ಕಿವಿಮಾತು

‘ತಮ್ಮ ಬಳಿ ಹೊಸದಾಗಿ ಕೆಲಸಕ್ಕೆ ಸೇರುವ ಕಾನೂನು ಪದವೀಧರರಿಗೆ ಹಿರಿಯ ವಕೀಲರು ಸೂಕ್ತ ವೇತನ ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ.
Last Updated 26 ಅಕ್ಟೋಬರ್ 2024, 15:20 IST
ಹೊಸಬರಿಗೆ ಯೋಗ್ಯ ಸಂಬಳ ನೀಡಿ: ವಕೀಲರಿಗೆ ಚಂದ್ರಚೂಡ್‌ ಕಿವಿಮಾತು

ಮುಂದಿನ ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ನೇಮಕ: ನ.11ರಿಂದ ಅಧಿಕಾರ

ಸುಪ್ರೀಂ ಕೋರ್ಟ್‌ನ ಮುಂದಿನ ಸಿಜೆಐ ಆಗಿ ನ್ಯಾಯಮೂರ್ತಿ ಸಂಜಯ್ ಖನ್ನಾ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
Last Updated 24 ಅಕ್ಟೋಬರ್ 2024, 16:08 IST
ಮುಂದಿನ ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ನೇಮಕ: ನ.11ರಿಂದ ಅಧಿಕಾರ

ಸಿಜೆಐ ನಿವೃತ್ತಿ ಸನಿಹ: ವೈವಾಹಿಕ ಅತ್ಯಾಚಾರ ಅರ್ಜಿ ವಿಚಾರಣೆ ಮುಂದೂಡಿದ SC

ವೈವಾಹಿಕ ಅತ್ಯಾಚಾರ ಸಂಬಂಧ ಪತಿಗೆ ನೀಡಲಾಗಿರುವ ಕಾನೂನು ರಕ್ಷಣೆಯನ್ನು ಪ್ರಶ್ನಿಸಿ ಸಲ್ಲಿಸಿಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ನಾಲ್ಕು ವಾರ ಮುಂದೂಡಿದ್ದಾರೆ.
Last Updated 23 ಅಕ್ಟೋಬರ್ 2024, 10:04 IST
ಸಿಜೆಐ ನಿವೃತ್ತಿ ಸನಿಹ: ವೈವಾಹಿಕ ಅತ್ಯಾಚಾರ ಅರ್ಜಿ ವಿಚಾರಣೆ ಮುಂದೂಡಿದ SC
ADVERTISEMENT

ವಿರೋಧ ಪಕ್ಷವಾಗಿ ಅಲ್ಲ, ಜನರ ನ್ಯಾಯಾಲಯವಾಗಿ ಸುಪ್ರೀಂ ಕೋರ್ಟ್ ಉಳಿಯಬೇಕು: CJI

‘ಉತ್ತಮ ಭವಿಷ್ಯಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಜನರ ನ್ಯಾಯಾಲಯವಾಗಿ ಉಳಿಸಿಕೊಳ್ಳಬೇಕೇ ಹೊರತು, ಸಂಸತ್ತಿನಲ್ಲಿ ವಿರೋಧ ಪಕ್ಷದ ಪಾತ್ರ ನಿರ್ವಹಿಸಲು ಅಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2024, 11:08 IST
ವಿರೋಧ ಪಕ್ಷವಾಗಿ ಅಲ್ಲ, ಜನರ ನ್ಯಾಯಾಲಯವಾಗಿ ಸುಪ್ರೀಂ ಕೋರ್ಟ್ ಉಳಿಯಬೇಕು: CJI

ಮುಂದಿನ ಸಿಜೆಐ ಆಗಿ ನ್ಯಾ. ಖನ್ನಾ ಹೆಸರು ಶಿಫಾರಸು ಮಾಡಿದ ನ್ಯಾ. ಚಂದ್ರಚೂಡ್

ನಿವೃತ್ತಿ ಹೊಸ್ತಿಲಲ್ಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
Last Updated 17 ಅಕ್ಟೋಬರ್ 2024, 4:34 IST
ಮುಂದಿನ ಸಿಜೆಐ ಆಗಿ ನ್ಯಾ. ಖನ್ನಾ ಹೆಸರು ಶಿಫಾರಸು ಮಾಡಿದ ನ್ಯಾ. ಚಂದ್ರಚೂಡ್

ಚಾಮರಾಜನಗರ: ಬಿಆರ್‌ ಹಿಲ್ಸ್‌ನಲ್ಲಿ ಸಿಜೆಐ ಸಫಾರಿ

ಬಿಳಿಗಿರಿ ರಂಗನಬೆಟ್ಟ, ಹರಳುಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ, ಪೂಜೆ
Last Updated 4 ಅಕ್ಟೋಬರ್ 2024, 20:23 IST
ಚಾಮರಾಜನಗರ: ಬಿಆರ್‌ ಹಿಲ್ಸ್‌ನಲ್ಲಿ ಸಿಜೆಐ ಸಫಾರಿ
ADVERTISEMENT
ADVERTISEMENT
ADVERTISEMENT