ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

CM Lingappa

ADVERTISEMENT

ಕಾಂಗ್ರೆಸ್‌ ನೆಲ ಕಚ್ಚಲು ಜೆಡಿಎಸ್‌ ಕಾರಣ: ಪರಿಷತ್‌ ಸದಸ್ಯ ಲಿಂಗಪ್ಪ ಅಸಮಾಧಾನ

ಜೆಡಿಎಸ್‌ ಜೊತೆ ಮೈತ್ರಿ ಬೇಕೋ ಬೇಡವೋ ಎಂಬುದರ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದೊಳಗೇ ಆಂತರಿಕ ಮತದಾನ ನಡೆಸಿ ಅಭಿಪ್ರಾಯ ಪಡೆಯಬೇಕು: ಸಿ.ಎಂ. ಲಿಂಗಪ್ಪ
Last Updated 25 ಮೇ 2019, 12:58 IST
ಕಾಂಗ್ರೆಸ್‌ ನೆಲ ಕಚ್ಚಲು ಜೆಡಿಎಸ್‌ ಕಾರಣ: ಪರಿಷತ್‌ ಸದಸ್ಯ ಲಿಂಗಪ್ಪ ಅಸಮಾಧಾನ

ಮತದಾರರು, ಬಿಜೆಪಿ ಕಾರ್ಯಕರ್ತರ ಕ್ಷಮೆ ಕೋರಿದ ಲಿಂಗಪ್ಪ: ರಾಜಕೀಯ ನಿವೃತ್ತಿಯ ಇಂಗಿತ

‘ಡಿ.ಕೆ. ಸಹೋದರರಿಗೆ ಅನಿತಾ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದೊಂದೇ ಗುರಿ ಆಗಿತ್ತು. ನಾನು ದೂರದ ಬಳ್ಳಾರಿಯಲ್ಲಿದ್ದೆ. ಇಲ್ಲಿನ ಯಾವ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಗೊತ್ತಿರಲಿಲ್ಲ. ಸುರೇಶ್ ನನ್ನ ಮಗನನ್ನು ಹೈಜಾಕ್‌ ಮಾಡಿದ್ದಾರೆ ಎನ್ನುವ ಆರೋಪವನ್ನು ಒಪ್ಪಲಾಗುತ್ತಿಲ್ಲ. ನಿರಾಕರಿಸಲೂ ಆಗುತ್ತಿಲ್ಲ’ ಎಂದು ನುಡಿದರು.
Last Updated 7 ನವೆಂಬರ್ 2018, 9:47 IST
ಮತದಾರರು, ಬಿಜೆಪಿ ಕಾರ್ಯಕರ್ತರ ಕ್ಷಮೆ ಕೋರಿದ ಲಿಂಗಪ್ಪ: ರಾಜಕೀಯ ನಿವೃತ್ತಿಯ ಇಂಗಿತ

ರಾಮನಗರ ಕ್ಷೇತ್ರ: ಮರುಕಳಿಸುತ್ತಾ ಇತಿಹಾಸ?

ದೇವೇಗೌಡ–ಲಿಂಗಪ್ಪ ಕುಟುಂಬದವರ ನಡುವೆ ಮರುಕದನ; ಯಾರಿಗೆ ವಿಜಯದ ಮಾಲೆ?
Last Updated 16 ಅಕ್ಟೋಬರ್ 2018, 20:00 IST
ರಾಮನಗರ ಕ್ಷೇತ್ರ: ಮರುಕಳಿಸುತ್ತಾ ಇತಿಹಾಸ?

ಡಿಕೆಶಿ ಹಸ್ತಕ್ಷೇಪದಿಂದ ಸರ್ಕಾರದಲ್ಲಿ ಒಡಕು: ಸಿ.ಎಂ. ಲಿಂಗಪ್ಪ ಆರೋಪ

‘ಬೆಳಗಾವಿ ರಾಜಕೀಯದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಹಸ್ತಕ್ಷೇಪ ಮಾಡಿದ್ದೇ ಮೈತ್ರಿ ಸರ್ಕಾರದಲ್ಲಿ ಒಡಕು ಉಂಟಾಗಲು ಕಾರಣವಾಯಿತು’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.
Last Updated 17 ಸೆಪ್ಟೆಂಬರ್ 2018, 14:21 IST
ಡಿಕೆಶಿ ಹಸ್ತಕ್ಷೇಪದಿಂದ ಸರ್ಕಾರದಲ್ಲಿ ಒಡಕು: ಸಿ.ಎಂ. ಲಿಂಗಪ್ಪ ಆರೋಪ
ADVERTISEMENT
ADVERTISEMENT
ADVERTISEMENT
ADVERTISEMENT