ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CM Relief Fund

ADVERTISEMENT

ತೆಲಂಗಾಣ CM ರೇವಂತ್ ರೆಡ್ಡಿ ಭೇಟಿಯಾದ ಪವನ್; ₹1 ಕೋಟಿ ಮೊತ್ತದ ಚೆಕ್ ಹಸ್ತಾಂತರ

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ₹1 ಕೋಟಿ ಮೊತ್ತದ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 6:12 IST
ತೆಲಂಗಾಣ CM ರೇವಂತ್ ರೆಡ್ಡಿ ಭೇಟಿಯಾದ ಪವನ್; ₹1 ಕೋಟಿ ಮೊತ್ತದ ಚೆಕ್ ಹಸ್ತಾಂತರ

ಉತ್ತರಾಖಂಡ ಹಿಮಪಾತ: ಸಿಎಂ ಪರಿಹಾರ ನಿಧಿಯಿಂದ ₹ 11 ಕೋಟಿ ನೀಡಿದ ಹರಿಯಾಣ ಸರ್ಕಾರ

ಉತ್ತರಾಖಂಡದಲ್ಲಿ ಹಿಮನದಿ ದುರಂತದ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಮಂಗಳವಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಉತ್ತರಾಖಂಡ ರಾಜ್ಯ ವಿಪತ್ತು ಪರಿಹಾರ ನಿಧಿಗೆ ₹ 11 ಕೋಟಿ ಗಳನ್ನು ನೀಡಿದ್ದಾರೆ. ದುರಂತ ಮತ್ತು ಬಿಕ್ಕಟ್ಟಿನ ಈ ಸಮಯದಲ್ಲಿ ಹರಿಯಾಣ ಸರ್ಕಾರ ಉತ್ತರಾಖಂಡದೊಂದಿಗೆ ನಿಂತಿದೆ ಮತ್ತು ವಿಪತ್ತನ್ನು ಎದುರಿಸಲು ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಖಟ್ಟರ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2021, 14:01 IST
ಉತ್ತರಾಖಂಡ ಹಿಮಪಾತ: ಸಿಎಂ ಪರಿಹಾರ ನಿಧಿಯಿಂದ ₹ 11 ಕೋಟಿ ನೀಡಿದ ಹರಿಯಾಣ ಸರ್ಕಾರ

ಅಫಜಲಪುರ ಎಪಿಎಂಸಿಯಿಂದ ಸಿಎಂ ಪರಿಹಾರ ನಿಧಿಗೆ ₹ 5 ಲಕ್ಷ

ಕೊರಾನಾ ವೈರಸ್ ಇದೊಂದು ಮಹಾಮಾರಿ ಅಂಟುರೋಗವಾಗಿದ್ದು,ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಎಲ್ಲಾ ರೀತಿಯಿಂದ ಶ್ರಮಿಸುತ್ತಿದೆ. ಮಾನವಿತೆಯದೃಷ್ಠಿಯಿಂದ ತಾಲ್ಲೂಕಿನಕೃಷಿ ಉತ್ಪನ್ನ ಮಾರುಕಟ್ಟೆ ಸಮತಿ‌ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹5 ಲಕ್ಷ ಚೆಕ್ ನೀಡಿದರು.
Last Updated 30 ಮೇ 2020, 10:03 IST
ಅಫಜಲಪುರ ಎಪಿಎಂಸಿಯಿಂದ ಸಿಎಂ ಪರಿಹಾರ ನಿಧಿಗೆ ₹ 5 ಲಕ್ಷ

ವಾಟ್ಸಾಪ್‌ನಲ್ಲಿ ಆಡಿಯೊ ವೈರಲ್‌: ಪಿಯು ಉಪನ್ಯಾಸಕ ಅಮಾನತು

ವಾಟ್ಸಾಪ್‌ನಲ್ಲಿ ಆಡಿಯೊ ಕ್ಲಿಪ್ಪಿಂಗ್‌ ವೈರಲ್‌
Last Updated 30 ಏಪ್ರಿಲ್ 2020, 13:38 IST
ವಾಟ್ಸಾಪ್‌ನಲ್ಲಿ ಆಡಿಯೊ ವೈರಲ್‌: ಪಿಯು ಉಪನ್ಯಾಸಕ ಅಮಾನತು

ಹುಣಸಗಿ: ಹಗರಟಗಿ ಗ್ರಾಮಸ್ಥರಿಂದ ಸಿಎಂ ಪರಿಹಾರ ನಿಧಿಗೆ 1.11 ಲಕ್ಷ

ಬುಧವಾರ ಹಗರಟಗಿ ಗ್ರಾಮಸ್ಥರು ನೀಡಿದ 1.11 ಲಕ್ಷ ಮೊತ್ತದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್‌‌ ಅನ್ನು ತಹಶೀಲ್ದಾರ್‌ ಸ್ವೀಕರಿಸಿದರು.
Last Updated 29 ಏಪ್ರಿಲ್ 2020, 15:38 IST
ಹುಣಸಗಿ: ಹಗರಟಗಿ ಗ್ರಾಮಸ್ಥರಿಂದ ಸಿಎಂ ಪರಿಹಾರ ನಿಧಿಗೆ 1.11 ಲಕ್ಷ

ಕೋವಿಡ್‌–19| ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಚಿವ ನಾರಾಯಣಗೌಡ ₹5 ಲಕ್ಷ ದೇಣಿಗೆ

ಕೊರೊನಾ ವೈರಸ್‌ ವಿರುದ್ಧದ ಹೋರಾಟದ ನೆರವಿಗಾಗಿ ತೋಟಗಾರಿಕೆ ಸಚಿವ ನಾರಾಯಣಗೌಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶುಕ್ರವಾರ ₹5 ಲಕ್ಷ ದೇಣಿಗೆ ನೀಡಿದ್ದಾರೆ
Last Updated 10 ಏಪ್ರಿಲ್ 2020, 8:47 IST
ಕೋವಿಡ್‌–19| ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಚಿವ ನಾರಾಯಣಗೌಡ ₹5 ಲಕ್ಷ ದೇಣಿಗೆ

100 ಕ್ವಿoಟಲ್ ಸಕ್ಕರೆ ನೀಡಿದ ನಂದಿ ಸಹಕಾರಿ ಕಾರ್ಖಾನೆ

ಮುಖ್ಯಮಂತ್ರಿಗಳ ಕೋವಿಡ್–19 ಪರಿಹಾರ ನಿಧಿಗೆ ನೆರವಿನ ರೂಪವಾಗಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ 100 ಕ್ವಿಂಟಲ್ ಸಕ್ಕರೆಯನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರಿಗೆ ಗುರುವಾರ ಹಸ್ತಾಂತರಿಸಲಾಯಿತು
Last Updated 9 ಏಪ್ರಿಲ್ 2020, 14:15 IST
100 ಕ್ವಿoಟಲ್ ಸಕ್ಕರೆ ನೀಡಿದ ನಂದಿ ಸಹಕಾರಿ ಕಾರ್ಖಾನೆ
ADVERTISEMENT

₹ 30 ಲಕ್ಷ ದೇಣಿಗೆ ನೀಡಿದ ನೀರಾವರಿ ತಜ್ಞ ವೆಂಕಟರಾಮ್‌

ಪ್ರತಿ ತಿಂಗಳ ಭತ್ಯೆ ಮುಖ್ಯಮಂತ್ರಿ ಪರಿಹಾರ ನಿಧಿಗೆ
Last Updated 25 ನವೆಂಬರ್ 2019, 13:55 IST
₹ 30 ಲಕ್ಷ ದೇಣಿಗೆ ನೀಡಿದ ನೀರಾವರಿ ತಜ್ಞ ವೆಂಕಟರಾಮ್‌

ಸಿಎಂ ಪರಿಹಾರ ನಿಧಿ: ₹99.53 ಕೋಟಿ ಸಂಗ್ರಹ

ರಾಜ್ಯದ ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾರ್ವಜನಿಕರು, ಸಂಘ–ಸಂಸ್ಥೆಗಳಿಂದ ಈವರೆಗೆ ₹99.59 ಕೋಟಿ ಸಂಗ್ರಹವಾಗಿದೆ.
Last Updated 17 ಸೆಪ್ಟೆಂಬರ್ 2019, 18:08 IST
fallback

ಸಿ.ಎಂ ಪರಿಹಾರ ನಿಧಿಗೆ ₹32 ಕೋಟಿ ದೇಣಿಗೆ

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ನೀಡಿದ ₹25 ಕೋಟಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ₹ 5 ಕೋಟಿ ಸಹಿತ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸೋಮವಾರ ₹ 32.22 ಕೋಟಿ ದೇಣಿಗೆ ಸಂದಾಯವಾಗಿದೆ.
Last Updated 19 ಆಗಸ್ಟ್ 2019, 20:16 IST
ಸಿ.ಎಂ ಪರಿಹಾರ ನಿಧಿಗೆ ₹32 ಕೋಟಿ ದೇಣಿಗೆ
ADVERTISEMENT
ADVERTISEMENT
ADVERTISEMENT