ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

CNG Fuel

ADVERTISEMENT

ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಕೇಂದ್ರ ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಕಡಿತಗೊಳಿಸಿರುವ ಬೆನ್ನಲ್ಲೇ, ನಗರ ಪ್ರದೇಶಗಳಿಗೆ ಅನಿಲ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್‌ ಕಂಪನಿ ಮತ್ತು ಅದಾನಿ ಟೋಟಲ್‌ ಗ್ಯಾಸ್‌ ಕಂಪನಿಯು, ಸಾಂದ್ರಿಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರ ಹೆಚ್ಚಿಸುವ ಸುಳಿವು ನೀಡಿವೆ.
Last Updated 17 ನವೆಂಬರ್ 2024, 14:39 IST
ಸಿಎನ್‌ಜಿ ದರ ಏರಿಕೆಗೆ ಕಂಪನಿಗಳ ಇಂಗಿತ

ಪೂರೈಕೆ ಕಡಿತ: ಸಿಎನ್‌ಜಿ ದುಬಾರಿ?

ಪ್ರತಿ ಕೆ.ಜಿಗೆ ₹4ರಿಂದ ₹6 ದರ ಏರಿಕೆ ಸಾಧ್ಯತೆ
Last Updated 20 ಅಕ್ಟೋಬರ್ 2024, 15:36 IST
ಪೂರೈಕೆ ಕಡಿತ: ಸಿಎನ್‌ಜಿ ದುಬಾರಿ?

ತಗ್ಗಲಿದೆ ಸಿಎನ್‌ಜಿ, ಪಿಎನ್‌ಜಿ ಬೆಲೆ

ನೈಸರ್ಗಿಕ ಅನಿಲದ ಬೆಲೆಯನ್ನು ನಿರ್ಧರಿಸುವ ಸೂತ್ರವನ್ನು ಕೇಂದ್ರವು ಪರಿಷ್ಕರಿಸಿರುವ ಪರಿಣಮವಾಗಿ, ಸಿಎನ್‌ಜಿ ಹಾಗೂ ಕೊಳವೆ ಮೂಲಕ ಮನೆಗಳಿಗೆ ತಲುಪಿಸುವ ಅಡುಗೆ ಅನಿಲದ (ಪಿಎನ್‌ಜಿ) ಬೆಲೆಯು ಶೇಕಡ 9ರಿಂದ ಶೇ 11ರವರೆಗೆ ಇಳಿಕೆ ಆಗಲಿದೆ.
Last Updated 7 ಏಪ್ರಿಲ್ 2023, 13:48 IST
ತಗ್ಗಲಿದೆ ಸಿಎನ್‌ಜಿ, ಪಿಎನ್‌ಜಿ ಬೆಲೆ

ತಿಂಗಳಲ್ಲಿ 3 ಬಸ್‌ಗೆ ಬೆಂಕಿ: 400 ಸಿಎನ್‌ಜಿ ಬಸ್ ಸಂಚಾರ ನಿರ್ಬಂಧಿಸಿದ ‘ಬೆಸ್ಟ್‌’

ಮುಂಬೈನಲ್ಲಿ ತಿಂಗಳ ಅಂತರದಲ್ಲೇ ಮೂರು ಟಾಟಾ ಸಿಎನ್‌ಜಿ ಬಸ್‌ಗಳು ಬೆಂಕಿಗೆ ಆಹುತಿಯಾಗಿರುವುದನ್ನು ಮುಂಬೈ ‘ವಿದ್ಯುತ್‌ ಪೂರೈಕೆ ಮತ್ತು ಸಾರಿಗೆ ಇಲಾಖೆ (ಬೆಸ್ಟ್‌)’ ಗಂಭೀರವಾಗಿ ಪರಿಗಣಿಸಿದೆ. ಅದರಂತೇ, 400 ಟಾಟಾ ಸಿಎನ್‌ಜಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿದೆ.
Last Updated 23 ಫೆಬ್ರುವರಿ 2023, 4:36 IST
ತಿಂಗಳಲ್ಲಿ 3 ಬಸ್‌ಗೆ ಬೆಂಕಿ: 400 ಸಿಎನ್‌ಜಿ ಬಸ್ ಸಂಚಾರ ನಿರ್ಬಂಧಿಸಿದ ‘ಬೆಸ್ಟ್‌’

ಬೀದರ್‌ ಜಿಲ್ಲೆಯಲ್ಲಿ ಐದು ಸಿ.ಎನ್.ಜಿ ಸ್ಟೇಷನ್ ಆರಂಭ

ಬೀದರ್‌ನಲ್ಲಿ ಮನೆಗಳಿಗೆ ಗ್ಯಾಸ್ ಪೂರೈಕೆ ಶೀಘ್ರ
Last Updated 2 ಜನವರಿ 2023, 10:50 IST
ಬೀದರ್‌ ಜಿಲ್ಲೆಯಲ್ಲಿ ಐದು ಸಿ.ಎನ್.ಜಿ ಸ್ಟೇಷನ್ ಆರಂಭ

ಸಿಎನ್‌ಜಿ, ಪಿಎನ್‌ಜಿಗೆ ಶೇ 10 ವ್ಯಾಟ್‌ ಕಡಿತ; 2 ಸಿಲಿಂಡರ್‌ ಉಚಿತ

ಸಿಎನ್‌ಜಿ ಮತ್ತು ಪಿಎನ್‌ಜಿ ಮೇಲಿನ ವ್ಯಾಟ್‌ (ಮೌಲ್ಯವರ್ಧಿತ ತೆರಿಗೆ) ತೆರಿಗೆಯಲ್ಲಿ ಶೇ 10 ಕಡಿತ ಹಾಗೂ ಕೇಂದ್ರದ ಉಜ್ವಲ ಯೋಜನೆಯ ಫಲಾನುಭವಿಗಳಾದ ರಾಜ್ಯದ 38 ಲಕ್ಷ ಜನರಿಗೆ ಪ್ರತಿ ವರ್ಷ ಎರಡು ಅಡುಗೆ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ.
Last Updated 17 ಅಕ್ಟೋಬರ್ 2022, 20:32 IST
ಸಿಎನ್‌ಜಿ, ಪಿಎನ್‌ಜಿಗೆ ಶೇ 10 ವ್ಯಾಟ್‌ ಕಡಿತ; 2 ಸಿಲಿಂಡರ್‌ ಉಚಿತ

ನೈಸರ್ಗಿಕ ಅನಿಲ ದರ ಏರಿಕೆ ಪರಿಣಾಮ: ಸಿಎನ್‌ಜಿ, ಪಿಎನ್‌ಜಿ ದರ ₹3 ಹೆಚ್ಚಳ

ಸಿಎನ್‌ಜಿ ಮತ್ತು ಕೊಳವೆ ಮೂಲಕ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರವನ್ನು ತಲಾ ₹ 3ರಷ್ಟು ಹೆಚ್ಚಿಸಲಾಗಿದೆ.
Last Updated 8 ಅಕ್ಟೋಬರ್ 2022, 10:30 IST
ನೈಸರ್ಗಿಕ ಅನಿಲ ದರ ಏರಿಕೆ ಪರಿಣಾಮ: ಸಿಎನ್‌ಜಿ, ಪಿಎನ್‌ಜಿ ದರ ₹3 ಹೆಚ್ಚಳ
ADVERTISEMENT

ಸಿಎನ್‌ಜಿ ದರ ಹೆಚ್ಚಳ

ದೆಹಲಿಯಲ್ಲಿ ಸಿಎನ್‌ಜಿ ದರವನ್ನು ಗುರುವಾರ ಪ್ರತಿ ಕೆ.ಜಿ.ಗೆ ₹ 2.50ರಷ್ಟು ಹೆಚ್ಚಿಸಲಾಗಿದೆ.
Last Updated 7 ಏಪ್ರಿಲ್ 2022, 15:34 IST
fallback

ಸಿಎನ್‌ಜಿ ದರ ಮತ್ತೆ ಹೆಚ್ಚಳ; ಪಿಎನ್‌ಜಿ ಏರಿಕೆ ಇಲ್ಲ

ನವದೆಹಲಿ: ದೇಶದಾದ್ಯಂತ ಗುರುವಾರ ಪೆಟ್ರೋಲ್‌, ಡೀಸೆಲ್‌ ದರ ಪರಿಷ್ಕರಣೆಯಾಗಿಲ್ಲ. ಆದರೆ, ಸಿಎನ್‌ಜಿ ದರ ಪ್ರತಿ ಕೆ.ಜಿಗೆ ₹2.50ರಷ್ಟು ಹೆಚ್ಚಿಸಲಾಗಿದೆ. ಮಾರ್ಚ್‌ನಿಂದ ಈವರೆಗೂ ಪ್ರತಿ ಕೆ.ಜಿ ಸಿಎನ್‌ಜಿ ದರ ₹12.5 ಏರಿಕೆಯಾಗಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಪ್ರತಿ ಕೆ.ಜಿ ಸಿಎನ್‌ಜಿ ದರ ₹69.11 ತಲುಪಿದೆ.
Last Updated 7 ಏಪ್ರಿಲ್ 2022, 7:57 IST
ಸಿಎನ್‌ಜಿ ದರ ಮತ್ತೆ ಹೆಚ್ಚಳ; ಪಿಎನ್‌ಜಿ ಏರಿಕೆ ಇಲ್ಲ

ನೈಸರ್ಗಿಕ ಅನಿಲ ಬೆಲೆ ಏರಿಕೆ, ಸಿಎನ್‌ಜಿ ದುಬಾರಿ ಸಾಧ್ಯತೆ

ವಿದ್ಯುತ್ ಉತ್ಪಾದನೆಯಲ್ಲಿ, ರಸಗೊಬ್ಬರ ತಯಾರಿಕೆಯಲ್ಲಿ ಬಳಸುವ ನೈಸರ್ಗಿಕ ಅನಿಲದ ಬೆಲೆಯನ್ನು ಕೇಂದ್ರ ಸರ್ಕಾರವು ಎರಡು ಪಟ್ಟಿಗಿಂತ ಹೆಚ್ಚು ಮಾಡಿದೆ. ಇದೇ ನೈಸರ್ಗಿಕ ಅನಿಲವನ್ನು ಸಿಎನ್‌ಜಿ ಆಗಿ ಪರಿವರ್ತಿಸಿ ಅದನ್ನು ಕೊಳವೆ ಮೂಲಕ ಮನೆಗಳಿಗೆ ಅಡುಗೆಗೆ ಪೂರೈಕೆ ಮಾಡಲಾಗುತ್ತದೆ.
Last Updated 1 ಏಪ್ರಿಲ್ 2022, 7:12 IST
fallback
ADVERTISEMENT
ADVERTISEMENT
ADVERTISEMENT