ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Communalism

ADVERTISEMENT

ಪಂಜಾಬ್: ಪ್ರತ್ಯೇಕತಾವಾದಿ ಅಮೃತ್‌ಪಾಲ್ ಬಂಧನಕ್ಕೆ ಕಸರತ್ತು, ಪೊಲೀಸ್ ಸರ್ಪಗಾವಲು

ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ, ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಭಾನುವಾರವೂ ಕಾರ್ಯಾಚರಣೆ ಮುಂದುವರಿಸಿದ್ದಾರೆ.
Last Updated 19 ಮಾರ್ಚ್ 2023, 3:11 IST
ಪಂಜಾಬ್: ಪ್ರತ್ಯೇಕತಾವಾದಿ ಅಮೃತ್‌ಪಾಲ್ ಬಂಧನಕ್ಕೆ ಕಸರತ್ತು, ಪೊಲೀಸ್ ಸರ್ಪಗಾವಲು

ಕೋಮು ಸಂಘರ್ಷ ಹರಡಲು ಯತ್ನ: ಪ್ರತ್ಯೇಕತಾವಾದಿ ಬಂಧನಕ್ಕೆ ಕಸರತ್ತು

ಅಮೃತ್‌ಪಾಲ್ ಬೆಂಬಲಿಗರ ಬಂಧನ; ಇಂಟರ್‌ನೆಟ್ ಹಾಗೂ ಎಸ್‌ಎಂಎಸ್ ಸೇವೆ ಸ್ಥಗಿತ
Last Updated 18 ಮಾರ್ಚ್ 2023, 18:43 IST
ಕೋಮು ಸಂಘರ್ಷ ಹರಡಲು ಯತ್ನ: ಪ್ರತ್ಯೇಕತಾವಾದಿ ಬಂಧನಕ್ಕೆ ಕಸರತ್ತು

ಡಬಲ್‌ ಎಂಜಿನ್‌ ವಿಷ ಉಗುಳುತ್ತಿದೆ: ಯು.ಟಿ. ಖಾದರ್‌

ಬೆಂಗಳೂರು: ‘ಕೋಮುವಾದವೇ ಡಬಲ್‌ ಎಂಜಿನ್‌ನ ಇಂಧನ. ಹೊಗೆಯ ರೂಪದಲ್ಲಿ ಅದು ವಿಷ ಉಗುಳುತ್ತಿದೆ’ ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ವಿಧಾನಸಭೆಯಲ್ಲಿ ಬುಧವಾರ ವಾಗ್ದಾಳಿ ನಡೆಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯಪಾಲರ ಭಾಷಣದ ಕುರಿತು ಮಾತನಾಡುವಾಗಲೂ ಬಿಜೆಪಿಯವರು ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುತ್ತಾರೆ. ಆದರೆ, ಜನರು ಸಂಕಷ್ಟದಲ್ಲಿರುವಾಗ ಡಬಲ್‌ ಎಂಜಿನ್‌ ಆಫ್‌ ಆಗಿರುತ್ತದೆ. ಅದು ತಯಾರಾಗಿರುವುದೇ ಭ್ರಷ್ಟಾಚಾರ ಮತ್ತು ಕಣ್ಣೀರಿನಿಂದ’ ಎಂದರು.
Last Updated 16 ಫೆಬ್ರುವರಿ 2023, 4:52 IST
ಡಬಲ್‌ ಎಂಜಿನ್‌ ವಿಷ ಉಗುಳುತ್ತಿದೆ: ಯು.ಟಿ. ಖಾದರ್‌

ದಕ್ಷಿಣ ಕನ್ನಡ ಕೋಮುವಾದದ ಲ್ಯಾಬ್‌: ಸಿದ್ದರಾಮಯ್ಯ ಟೀಕೆ

ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಸಾರ್ವಜನಿಕ ಜನಜಾಗೃತಿ ಸಭೆ
Last Updated 6 ಜನವರಿ 2023, 6:19 IST
ದಕ್ಷಿಣ ಕನ್ನಡ ಕೋಮುವಾದದ ಲ್ಯಾಬ್‌: ಸಿದ್ದರಾಮಯ್ಯ ಟೀಕೆ

ಹನುಮಪ್ಪ vs ಮುಲ್ಲಾ ಸಾಬಿ, ಟಿಪ್ಪು vs ಒಡೆಯರ್ ಚುನಾವಣೆ: ಸಿ.ಟಿ.ರವಿ

‘ಈ ಬಾರಿ ಮೂಡಲಬಾಗಿಲ ಹನುಮಪ್ಪ ಹಾಗೂ ಮುಲ್ಲಾ ಸಾಬಿ ನಡುವೆ, ಟಿಪ್ಪು ಹಾಗೂ ಒಡೆಯರ್ ನಡುವೆ ಚುನಾವಣೆ ನಡೆಯಲಿದೆ’ ಎನ್ನುವ ಮೂಲಕ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಚುನಾವಣೆಯನ್ನು ಕೋಮು ನೆಲೆಯಲ್ಲಿ ಕೊಂಡೊಯ್ಯುವ ಸುಳಿವು ನೀಡಿದರು.
Last Updated 31 ಡಿಸೆಂಬರ್ 2022, 2:20 IST
ಹನುಮಪ್ಪ vs ಮುಲ್ಲಾ ಸಾಬಿ, ಟಿಪ್ಪು vs ಒಡೆಯರ್ ಚುನಾವಣೆ: ಸಿ.ಟಿ.ರವಿ

ಸಿ.ಟಿ.ರವಿ ಕಮ್ಯುನಲ್ ಫೆಲೊ: ಸಿದ್ದರಾಮಯ್ಯ

'ಸಿ.ಟಿ.ರವಿ ಇದ್ದಾನಲ್ಲಾ ಅವನು ಬಹಳ ಕಮ್ಯುನಲ್ ಫೆಲೊ (ಕೋಮುವಾದಿ). ಅವರಿಗೆ ಜಾತ್ಯತೀತತೆಯು ಅರ್ಥವಾಗೊಲ್ಲ, ಸಂವಿಧಾನವೂ ಗೊತ್ತಿಲ್ಲ. ಹೀಗಾಗಿ ಅವನ ಹೇಳಿಕೆಗೆಲ್ಲಾ ನಾನು ಉತ್ತರ ಕೊಡಲ್ಲ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 29 ನವೆಂಬರ್ 2022, 7:52 IST
ಸಿ.ಟಿ.ರವಿ ಕಮ್ಯುನಲ್ ಫೆಲೊ: ಸಿದ್ದರಾಮಯ್ಯ

ಮೈಸೂರಿನ ಬಸ್ ನಿಲ್ದಾಣ ವಿವಾದ: ತಜ್ಞರ ವರದಿ ಬಳಿಕ ಕ್ರಮ – ಸಿಎಂ ಬೊಮ್ಮಾಯಿ ಹೇಳಿಕೆ

‘ಮೈಸೂರಿನ ಗುಂಬಜ್ ಮಾದರಿಯ ಬಸ್‌ ನಿಲ್ದಾಣದ ವಿನ್ಯಾಸದ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.
Last Updated 17 ನವೆಂಬರ್ 2022, 21:22 IST
ಮೈಸೂರಿನ ಬಸ್ ನಿಲ್ದಾಣ ವಿವಾದ: ತಜ್ಞರ ವರದಿ ಬಳಿಕ ಕ್ರಮ – ಸಿಎಂ ಬೊಮ್ಮಾಯಿ ಹೇಳಿಕೆ
ADVERTISEMENT

ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯದಲ್ಲಿ 23 ಹಿಂದೂಗಳ ಹತ್ಯೆ: ಅರುಣ್ ಸಿಂಗ್

ಬಿಜೆಪಿ ರಾಜ್ಯ ಉಸ್ತುವಾರಿ
Last Updated 29 ಸೆಪ್ಟೆಂಬರ್ 2022, 13:23 IST
ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯದಲ್ಲಿ 23 ಹಿಂದೂಗಳ ಹತ್ಯೆ: ಅರುಣ್ ಸಿಂಗ್

ಕೋಮುವಾದ ಆದರ್ಶವಾಗಿಸಲು ಬಿಜೆಪಿ–ಆರ್‌ಎಸ್‌ಎಸ್‌ನಿಂದ ಪ್ರಯತ್ನ: ಪಿಣರಾಯಿ ವಾಗ್ದಾಳಿ

ಬಾಗೇಪಲ್ಲಿಯಲ್ಲಿ ಸಿಪಿಎಂ ಸಮಾವೇಶ
Last Updated 19 ಸೆಪ್ಟೆಂಬರ್ 2022, 4:27 IST
ಕೋಮುವಾದ ಆದರ್ಶವಾಗಿಸಲು ಬಿಜೆಪಿ–ಆರ್‌ಎಸ್‌ಎಸ್‌ನಿಂದ ಪ್ರಯತ್ನ: ಪಿಣರಾಯಿ ವಾಗ್ದಾಳಿ

ಬೀದಿಗಳಲ್ಲಿ ವಿಷ ತುಂಬಿದ ಕೋಮುವಾದಿಗಳು: ಲೇಖಕಿ ಅರುಂಧತಿ ರಾಯ್‌

‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಲೇಖಕಿ ಅರುಂಧತಿ ರಾಯ್‌
Last Updated 5 ಸೆಪ್ಟೆಂಬರ್ 2022, 17:50 IST
ಬೀದಿಗಳಲ್ಲಿ ವಿಷ ತುಂಬಿದ ಕೋಮುವಾದಿಗಳು: ಲೇಖಕಿ ಅರುಂಧತಿ ರಾಯ್‌
ADVERTISEMENT
ADVERTISEMENT
ADVERTISEMENT