ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Communist

ADVERTISEMENT

ವಿಶ್ಲೇಷಣೆ ಅಂಕಣ: ಕಮ್ಯುನಿಸ್ಟ್ ಕನಸುಗಾರನ ನಿರ್ಗಮನ

ಮೊನ್ನೆ ತೀರಿಕೊಂಡ ಸೀತಾರಾಂ ಯೆಚೂರಿ (12 ಆಗಸ್ಟ್ 1952- 12 ಸೆಪ್ಟೆಂಬರ್‌ 2024) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಕ್ಷದ ಜನರಲ್ ಸೆಕ್ರೆಟರಿಯಾಗಿದ್ದವರು. ಬಾಲ್ಯದಲ್ಲಿ ಮನೆಯವರು ಹಾಕಿದ ಜನಿವಾರದ ವಿರುದ್ಧ ಬಂಡೆದ್ದ ಹುಡುಗ ಯೆಚೂರಿ ಮಾರ್ಕ್ಸ್‌ವಾದದತ್ತ ನಡೆದಿದ್ದು ಸಹಜವಾಗಿತ್ತು.
Last Updated 17 ಸೆಪ್ಟೆಂಬರ್ 2024, 0:24 IST
ವಿಶ್ಲೇಷಣೆ ಅಂಕಣ: ಕಮ್ಯುನಿಸ್ಟ್ ಕನಸುಗಾರನ ನಿರ್ಗಮನ

ಮಾರ್ಕ್ಸ್‌ವಾದ ಆಚರಣೆಗೆ ಬರಬೇಕು: ಕೆ. ರಾಧಾಕೃಷ್ಣ

ಸಮಾಜವಾದಿ ಲೆನಿನ್‌ ಮರಣ ಶತಮಾನೋತ್ಸವ
Last Updated 21 ಜನವರಿ 2024, 15:23 IST
ಮಾರ್ಕ್ಸ್‌ವಾದ ಆಚರಣೆಗೆ ಬರಬೇಕು: ಕೆ. ರಾಧಾಕೃಷ್ಣ

ಭದ್ರತಾ ಲೋಪ ಉಲ್ಲಂಘಿಸಿದವರ ಡಿಎನ್‌ಎ ಕಾಂಗ್ರೆಸ್, ಕಮ್ಯುನಿಸ್ಟ್‌ನದ್ದು: ಬಿಜೆಪಿ

‘ಸಂಸತ್‌ ಭವನದ ಭದ್ರತೆ ಉಲ್ಲಂಘಿಸಿದ್ದ ಆರೋಪಿಗಳ ವಂಶವಾಹಿ (ಡಿಎನ್‌ಎ) ನಲ್ಲೇ ಕಾಂಗ್ರೆಸ್–ಕಮ್ಯುನಿಸ್ಟ್‌ ಪಕ್ಷಗಳ ಮೂಲವೇ ಆಗಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 14 ಡಿಸೆಂಬರ್ 2023, 16:09 IST
ಭದ್ರತಾ ಲೋಪ ಉಲ್ಲಂಘಿಸಿದವರ ಡಿಎನ್‌ಎ ಕಾಂಗ್ರೆಸ್, ಕಮ್ಯುನಿಸ್ಟ್‌ನದ್ದು: ಬಿಜೆಪಿ

ಪ್ಯಾರಿಸ್‌: ಬರಹಗಾರ ಮಿಲನ್‌ ಕುಂದರಾ ನಿಧನ

ಬರಹಗಾರ ಮಿಲನ್‌ ಕುಂದರಾ ನಿಧನ
Last Updated 12 ಜುಲೈ 2023, 20:25 IST
ಪ್ಯಾರಿಸ್‌: ಬರಹಗಾರ ಮಿಲನ್‌ ಕುಂದರಾ ನಿಧನ

ಹಾಂಕಾಂಗ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ: ಚೀನಾ ಅಧ್ಯಕ್ಷ

ಹಾಂಕಾಂಗ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ.
Last Updated 16 ಅಕ್ಟೋಬರ್ 2022, 6:11 IST
ಹಾಂಕಾಂಗ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ: ಚೀನಾ ಅಧ್ಯಕ್ಷ

ಸುಳ್ಳು ಇತಿಹಾಸ ತುರುಕಿದ ಕಾಂಗ್ರೆಸ್–ಕಮ್ಯುನಿಸ್ಟರು: ಗುರುಪ್ರಕಾಶ್‌ ಪಾಸ್ವಾನ್‌

‘ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟರ ಕೆಟ್ಟ ಒಡಂಬಡಿಕೆಯ ‍ಪರಿಣಾಮದಿಂದಾಗಿ ಕಳೆದ ಏಳು ದಶಕಗಳಿಂದ ಶಿಕ್ಷಣದಲ್ಲಿ ಸುಳ್ಳು ಇತಿಹಾಸವನ್ನು ತುರುಕುತ್ತಾ ಬರಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರರೂ ಆದ ಪಟ್ನಾ ವಿಶ್ವವಿದ್ಯಾಲಯದಕಾನೂನು ಪ್ರಾಧ್ಯಾಪಕ ಗುರುಪ್ರಕಾಶ್‌ ಪಾಸ್ವಾನ್‌ ಆಪಾದಿಸಿದರು.
Last Updated 18 ಜೂನ್ 2022, 18:49 IST
ಸುಳ್ಳು ಇತಿಹಾಸ ತುರುಕಿದ ಕಾಂಗ್ರೆಸ್–ಕಮ್ಯುನಿಸ್ಟರು: ಗುರುಪ್ರಕಾಶ್‌ ಪಾಸ್ವಾನ್‌

ಬುದ್ಧದೇವ್‌ ಪದ್ಮ ಪ್ರಶಸ್ತಿ ತಿರಸ್ಕರಿಸಿದ ಮೊದಲ ಕಮ್ಯೂನಿಸ್ಟ್ ನಾಯಕರಲ್ಲ, ಕಾರಣ?

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ ಪದ್ಮ ಪ್ರಶಸ್ತಿ ತಿರಸ್ಕರಿಸಿದ ಮೊದಲ ಕಮ್ಯೂನಿಸ್ಟ್‌ ನಾಯಕರಲ್ಲ. ಪದ್ಮ ಪ್ರಶಸ್ತಿ ತಿಸ್ಕರಿಸಿದವರಲ್ಲಿ ದಿವಂಗತ ಸಿಪಿಐ (ಎಂ) ಮಾಜಿ ನಾಯಕ ಇ.ಎಂ.ಎಸ್‌. ನಂಬೂದಿರಿಪಾಡ್ ಮೊದಲಿಗರಾಗಿದ್ದಾರೆ.
Last Updated 26 ಜನವರಿ 2022, 5:13 IST
ಬುದ್ಧದೇವ್‌ ಪದ್ಮ ಪ್ರಶಸ್ತಿ ತಿರಸ್ಕರಿಸಿದ ಮೊದಲ ಕಮ್ಯೂನಿಸ್ಟ್ ನಾಯಕರಲ್ಲ, ಕಾರಣ?
ADVERTISEMENT

ವಿಶ್ಲೇಷಣೆ: ಮಮತಾ; ಕೋಮುವಾದ, ಕಮ್ಯುನಿಸಂ ದ್ವೇಷಿ

‘ಮೊದಲು ರಾಮ, ನಂತರ ಬಾಮ’ ಎನ್ನುತ್ತಿವೆ ಸಿಪಿಎಂ ಬಣಗಳು
Last Updated 28 ಫೆಬ್ರುವರಿ 2021, 19:30 IST
ವಿಶ್ಲೇಷಣೆ: ಮಮತಾ; ಕೋಮುವಾದ, ಕಮ್ಯುನಿಸಂ ದ್ವೇಷಿ

ದಣಿವರಿಯದ ಹೋರಾಟಗಾರ ಮಾರುತಿ ಮಾನ್ಪಡೆ

ಕಮ್ಯುನಿಸ್ಟ್ ನಾಯಕ ಮಾರುತಿ ಮಾನ್ಪಡೆ ಅವರ ಅಗಲಿಕೆಯೊಂದಿಗೆ ಕಲ್ಯಾಣ ಕರ್ನಾಟಕ ಮಾತ್ರವಲ್ಲ, ಇಡೀ ಕನ್ನಡ ನಾಡಿನ ಸಹಸ್ರಾರು ನೊಂದವರ ವೇದನೆಗೆ ಅಭಿವ್ಯಕ್ತಿ ನೀಡಿದ ಹೋರಾಟದ ಧ್ವನಿಯೊಂದು ಮೌನವಾದಂತಾಗಿದೆ. ಬದುಕಿನ ಪ್ರತಿ ನಿಮಿಷವನ್ನೂ ಹೋರಾಟಕ್ಕೆ ಮೀಸಲಾಗಿರಿಸಿದ್ದ ಮಾನ್ಪಡೆಯವರು ದಣಿವರಿಯದ ಹೋರಾಟಗಾರ. ಅಸಹಾಯಕ ಜನರ ನೋವಿಗೆ ಸದಾ ಸ್ಪಂದಿಸುತ್ತಿದ್ದ ಅವರಿಗೆ ಚಳವಳಿ ಎಂದರೆ ನೂರ್ಮಡಿ ಉತ್ಸಾಹ. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿದಾಗ, ಜನಪ್ರತಿನಿಧಿ ಗಳೂ ಮನೆ ಬಿಟ್ಟು ಹೊರಗೆ ಬರಲಾರದ ಸಂದರ್ಭದಲ್ಲಿ ಮಾನ್ಪಡೆ ಬೀದಿಗೆ ಬಂದು ಕಲಬುರ್ಗಿ ಸೇರಿದಂತೆ ವಿವಿಧೆಡೆ ಹಲವಾರು ಹೋರಾಟಗಳನ್ನು ಸಂಘಟಿಸಿದರು.
Last Updated 20 ಅಕ್ಟೋಬರ್ 2020, 19:30 IST
ದಣಿವರಿಯದ ಹೋರಾಟಗಾರ ಮಾರುತಿ ಮಾನ್ಪಡೆ

ಬೈಡೆನ್‌ ಗೆದ್ದರೆ ತಿಂಗಳೊಳಗೆ ‘ಕಮ್ಯುನಿಸ್ಟ್‌ ಕಮಲಾ’ಗೆ ಅಧಿಕಾರ: ಟ್ರಂಪ್‌

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ ಅವರೇನಾದರೂ ಗೆದ್ದರೆ, ಒಂದೇ ತಿಂಗಳಲ್ಲಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಪದವಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಡೊನಾಲ್ಡ್‌ ಟ್ರಂಪ್‌ ಅವರು ಗುರುವಾರ ಅಭಿಪ್ರಾಯಪಟ್ಟಿದ್ದಾರೆ.
Last Updated 9 ಅಕ್ಟೋಬರ್ 2020, 5:08 IST
ಬೈಡೆನ್‌ ಗೆದ್ದರೆ ತಿಂಗಳೊಳಗೆ ‘ಕಮ್ಯುನಿಸ್ಟ್‌ ಕಮಲಾ’ಗೆ ಅಧಿಕಾರ: ಟ್ರಂಪ್‌
ADVERTISEMENT
ADVERTISEMENT
ADVERTISEMENT