ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

competitive exam

ADVERTISEMENT

ಸ್ಪರ್ಧಾ ವಾಣಿ | ಅಮೂರ್ತ ಸಾಂಸ್ಕೃತಿಕ ಪರಂಪರೆಯ ಮಾಹಿತಿ

ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೊ ಪ್ರಕಾರ, ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಎಂದರೆ ಅದು ನಮ್ಮ ಪೀಳಿಗೆಯಿಂದ ಹರಿದು ಬಂದ ಸಂಪ್ರದಾಯಗಳು ಅಥವಾ ಜೀವಂತ ಪರಂಪರೆಯ ಅಭಿವ್ಯಕ್ತಿಗಳನ್ನು ಒಳಗೊಂಡಿದೆ.
Last Updated 2 ಅಕ್ಟೋಬರ್ 2024, 22:30 IST
ಸ್ಪರ್ಧಾ ವಾಣಿ | ಅಮೂರ್ತ ಸಾಂಸ್ಕೃತಿಕ ಪರಂಪರೆಯ ಮಾಹಿತಿ

ಪರೀಕ್ಷಾರ್ಥಿಯ ಖಾಸಗಿ ಭಾಗಗಳನ್ನು ತಪಾಸಣೆ ನಡೆಸಿದ ಕಾನ್‌ಸ್ಟೆಬಲ್: ತನಿಖೆಗೆ ಆದೇಶ

ಅಸ್ಸಾಂನ ನಲ್‌ಬಾರಿ ಜಿಲ್ಲೆಯಲ್ಲಿ ನಡೆದ ಗ್ರೂಪ್ ‘ಸಿ’ ಹುದ್ದೆಗಳ ಪರೀಕ್ಷೆ ವೇಳೆ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ನನ್ನ ಖಾಸಗಿ ಅಂಗಗಳನ್ನು ತಪಾಸಣೆ ನಡೆಸಿದರು ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ.
Last Updated 16 ಸೆಪ್ಟೆಂಬರ್ 2024, 10:57 IST
ಪರೀಕ್ಷಾರ್ಥಿಯ ಖಾಸಗಿ ಭಾಗಗಳನ್ನು ತಪಾಸಣೆ ನಡೆಸಿದ ಕಾನ್‌ಸ್ಟೆಬಲ್: ತನಿಖೆಗೆ ಆದೇಶ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ?
Last Updated 4 ಆಗಸ್ಟ್ 2024, 23:30 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ?

ಬದಲಾವಣೆ ಇಂದಿನಿಂದಲೇ ಶುರುವಾಗಲಿ: ಸ್ಪರ್ಧಾಕಾಂಕ್ಷಿಗಳಿಗೆ ವಿನಯ್‌ ಕುಮಾರ್ ಸಲಹೆ

‘ಕೊಪ್ಪಳದ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚು ಐಎಎಸ್‌ ಉತ್ತೀರ್ಣವಾಗಬೇಕು’
Last Updated 26 ಜುಲೈ 2024, 15:34 IST
ಬದಲಾವಣೆ ಇಂದಿನಿಂದಲೇ ಶುರುವಾಗಲಿ: ಸ್ಪರ್ಧಾಕಾಂಕ್ಷಿಗಳಿಗೆ ವಿನಯ್‌ ಕುಮಾರ್ ಸಲಹೆ

ಯಶಸ್ಸಿನ ವ್ಯಾಖ್ಯಾನವೇ ಸಾಧನೆಗೆ ಮೊದಲ ಮೆಟ್ಟಲು: ಮಂಜುನಾಥ

‘ಸಾಧನೆಯ ತುಡಿತ ಹೊಂದಿರುವವರಿಗೆ ಯಶಸ್ಸು ಎಂದರೇನು ಎನ್ನುವುದು ನಿಖರವಾಗಿ ಗೊತ್ತಿರಬೇಕು. ಬದುಕಿನಲ್ಲಿ ಯಶಸ್ಸಿನ ಅರ್ಥವೇ ಗೊತ್ತಿಲ್ಲವಾದರೆ ಯಾವ ಸಾಧನೆಯೂ ಸಾಧ್ಯವಾಗುವುದಿಲ್ಲ’ ಎಂದು ಸಾಧನಾ ಅಕಾಡೆಮಿಯ ನಿರ್ದೇಶಕ ಮಂಜುನಾಥ ಬಿ. ಹೇಳಿದರು.
Last Updated 26 ಜುಲೈ 2024, 15:22 IST
ಯಶಸ್ಸಿನ ವ್ಯಾಖ್ಯಾನವೇ ಸಾಧನೆಗೆ ಮೊದಲ ಮೆಟ್ಟಲು: ಮಂಜುನಾಥ

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ: ಬಹುಆಯ್ಕೆಯ ಪ್ರಶ್ನೆಗಳು

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ...
Last Updated 26 ಜೂನ್ 2024, 23:30 IST
ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ: ಬಹುಆಯ್ಕೆಯ ಪ್ರಶ್ನೆಗಳು

ಕೆಎಎಸ್‌ | ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿ: ಮನವಿ

384 ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು ಎಂದು ಮೈಸೂರು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ.ವಿ. ನಾಗರಾಜ ಮನವಿ ಮಾಡಿದ್ದಾರೆ.
Last Updated 2 ಮೇ 2024, 16:10 IST
ಕೆಎಎಸ್‌ | ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿ: ಮನವಿ
ADVERTISEMENT

UPSC, KPSC Guide | ಬಿಲದ ಕಪ್ಪೆ: ಬೆಂಗಳೂರಿನ ಹೊಸ ಪ್ರಭೇದ

UPSC-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, KPSC-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ...
Last Updated 7 ಫೆಬ್ರುವರಿ 2024, 23:30 IST
UPSC, KPSC Guide | ಬಿಲದ ಕಪ್ಪೆ: ಬೆಂಗಳೂರಿನ ಹೊಸ ಪ್ರಭೇದ

ಸ್ಪರ್ಧಾ ವಾಣಿ | ರಾಷ್ಟ್ರೀಯ ವಿದ್ಯಮಾನಗಳು

ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗೋಧಿ ಹಿಟ್ಟು ವಿತರಿಸಲು ಪ್ರತಿ ಕೆಜಿಗೆ ₹ 27.50 ಗರಿಷ್ಠ ಬೆಲೆಯನ್ನು ನಿಗದಿಪಡಿಸಿ ‘ಭಾರತ್ ಆಟಾ’ ಗೋಧಿ ಹಿಟ್ಟಿನ ಮಾರಾಟಕ್ಕೆ ಮುಂದಾಗಿದೆ.
Last Updated 16 ನವೆಂಬರ್ 2023, 0:30 IST
ಸ್ಪರ್ಧಾ ವಾಣಿ | ರಾಷ್ಟ್ರೀಯ ವಿದ್ಯಮಾನಗಳು

Kigali Amendment: ಕಿಗಾಲಿ ತಿದ್ದುಪಡಿ

ಕಿಗಾಲಿ ತಿದ್ದುಪಡಿ ಎಂದರೆ ಓಝೋನ್ ಪದರವನ್ನು ಸವೆ ವಸ್ತುಗಳ ಮೇಲಿನ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಮಾಡಿದ ತಿದ್ದುಪಡಿಯಾಗಿದೆ.
Last Updated 1 ನವೆಂಬರ್ 2023, 23:37 IST
Kigali Amendment: ಕಿಗಾಲಿ ತಿದ್ದುಪಡಿ
ADVERTISEMENT
ADVERTISEMENT
ADVERTISEMENT